2018 ರಲ್ಲಿ ಭಾರತೀಯ ಜನತಾ ಪಾರ್ಟಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬರೋಬರಿ 914 ಯೋಜನೆಗಳಿವೆ. ಇವುಗಳನ್ನು ಮುಂಗಡ ಪತ್ರದಲ್ಲಿ ಪ್ರಕಟಿಸಿ ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಒಂದು ಹರಸಾಹಸವೇ?
ಮುಂದಿನ ಮುಂಗಡ ಪತ್ರದಲ್ಲಿ ಇದರಲ್ಲಿ ಎಷ್ಟು ಅಂಶಗಳು ಜಾರಿಗೆ ಬರಲಿವೆ ಎಂಬುದೇ ಒಂದು ಕುತೂಹಲ. ಬಹುಷಃ ಇದು ಒಂದು ಕರ್ನಾಟಕ ರಾಜ್ಯದ ವಿಷನ್ ಡಾಕ್ಯುಮೆಂಟ್ ಮಾದರಿಯಲ್ಲಿದೆ.
ರೈತರ ಕಲ್ಯಾಣ ರಾಜ್ಯದ ಕಲ್ಯಾಣ -10
ಮಹಿಳಾ ಸಬಲೀಕರಣ -9
ಉಜ್ವಲ ಭವಿಷ್ಯದೆಡೆಗೆ ಕರ್ನಾಟಕದ ಯುವಜನತೆ – 6
ಎಲ್ಲರ ಜೊತೆಗೆ ಎಲ್ಲರ ವಿಕಾಸ -13
ದಕ್ಷ ಆಡಳಿತ ಸುರಕ್ಷಿತ ಕರ್ನಾಟಕ-14
ಶಿಕ್ಷಣ ಕ್ಷೇತ್ರಕ್ಕೆ ನವ ಚೈತನ್ಯ -7
ಜನರ ಆರೋಗ್ಯ ನಮ್ಮ ಆದ್ಯತೆ -8
ಮೂಲಭೂತ ಸೌಕರ್ಯಗಳ ವಿಸ್ತರಣೆ -12
ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಪುನಶ್ಚೇತನ -6
ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ -12
ರಾಜ್ಯದ ಎಲ್ಲಾ ವಲಯಗಳ ಸಮಾನ ಅಭಿವೃದ್ಧಿ – 4
ಸ್ವಚ್ಛ ಮತ್ತು ಹಸಿರು ಕರ್ನಾಟಕ – 4
ನವ ಬೆಂಗಳೂರಿಗೆ ನಮ್ಮ ವಚನ-8
ರೈತರ ಕಲ್ಯಾಣ ರಾಜ್ಯದ ಕಲ್ಯಾಣ
ರೈತರ ಆದಾಯ ದುಪ್ಪಟ್ಟುಗೊಳಿಸುವುದು-9
ಆಡಳಿತಾತ್ಮಕ ಕ್ರಮಗಳು-9
ಭೂರಹಿತ ರೈತರ ಸಶಕ್ತೀಕರಣ -3
ಕೃಷಿ ಸಂಬಂಧಿತ ಮೂಲಭೂತ ಸೌಕರ್ಯ -11
ಕೃಷಿಯಲ್ಲಿ ಸಂಶೋಧನೆ ಮತ್ತು ತರಬೇತಿ-6
ನಿಗದಿತ ಬೆಳೆ ಅಭಿವೃದ್ಧಿಗಾಗಿ ಕೇಂದ್ರೀಕೃತ ಯತ್ನ
ಟೊಮ್ಯಾಟೊ, ಈರುಳ್ಳಿ ಮತ್ತು ಆಲೂಗಡ್ಡೆ -9
ಕಬ್ಬು – 1
ಕಾಫಿ ಬೆಳೆಗಾರರು -5
ಅಡಿಕೆ ಬೆಳೆ -7
ತೆಂಗು – 4
ಹತ್ತಿ -2
ತೊಗರಿ ಬೇಳೆ-2
ಭತ್ತ-3
ಮೆಕ್ಕೆ ಜೋಳ-3
ಗೋಡಂಬಿ -4
ತೋಟಗಾರಿಕೆ -5
ಸಾವಯವ ಕೃಷಿ -2
ಹೈನುಗಾರಿಕೆ ಮತ್ತು ಪಶು ಸಂಗೋಪನೆ – 7
ಜಾನುವಾರುಗಳ ಯೋಗಕ್ಷೇಮ -4
ರೇಷ್ಮೆ -4
ಮೀನುಗಾರಿಕೆ-19
ಮಹಿಳಾ ಸಬಲೀಕರಣ
ಆರ್ಥಿಕ ಸಬಲೀಕರಣ -11
ಮಹಿಳಾ ಮತ್ತು ಮಕ್ಕಳ ಕಲ್ಯಾಣ-11
ಮಹಿಳಾ ಸುರಕ್ಷತೆ -5
ಉಜ್ವಲ ಭವಿಷ್ಯದೆಡೆಗೆ ಕರ್ನಾಟಕದ ಯುವಜನತೆ
ಯುವ ಉದ್ಯೋಗ -6
ಯುವ ಉದ್ಯಮಶೀಲತೆ -3
ರಾಜ್ಯದಲ್ಲಿ ಕ್ರೀಡಾ ಉತ್ತೇಜನ -9
ಎಲ್ಲರ ಜೊತೆಗೆ ಎಲ್ಲರ ವಿಕಾಸ
ಎಲ್ಲರಿಗೂ ಆಹಾರ ಭದ್ರತೆ -3
ಪರಿಶಿಷ್ಟ ಪಂಗಡಗಳ ಕಲ್ಯಾಣ -13
ಪರಿಶಿಷ್ಟ ಜಾತಿ ಸಮುದಾಯಗಳ ಕಲ್ಯಾಣ-7
ಹಿಂದುಳಿದ ವರ್ಗಗಳ ಕಲ್ಯಾಣ -7
ಅಲ್ಪಸಂಖ್ಯಾತರ ಕಲ್ಯಾಣ -5
ನೇಕಾರರ ಕಲ್ಯಾಣ-7
ಅಸಂಘಟಿತ ಕಾರ್ಮಿಕರ ಕಲ್ಯಾಣ -7
ಹಿರಿಯ ನಾಗರಿಕರ ಕಲ್ಯಾಣ -5
ತೃತೀಯ ಲಿಂಗಿಗಳ ಕಲ್ಯಾಣ -6
ಪೌರ ಕಾರ್ಮಿಕರ ಕಲ್ಯಾಣ -3
ದಿವ್ಯಾಂಗ ಕಲ್ಯಾಣ -5
ಅಟೋ ಚಾಲಕರ ಕಲ್ಯಾಣ -4
ಕ್ಯಾಬ್ ಚಾಲಕರ ಕಲ್ಯಾಣ -4
ಮಾಜಿ ಸೈನಿಕರ ಕಲ್ಯಾಣ -3
ತುರ್ತು ಪರಿಸ್ಥಿತಿ ಹೋರಾಟಗಾರರಿಗೆ
ಸರ್ಕಾರಿ ಸೌಲಭ್ಯ -1
ವಕೀಲರ ಕಲ್ಯಾಣ -2
ವಾತ್ಸಲ್ಯ ಗ್ರಾಮ -1
ದಕ್ಷ ಆಡಳಿತ ಸುರಕ್ಷಿತ ಕರ್ನಾಟಕ
ಪರಿಣಾಮಕಾರಿ ಆಡಳಿತ -7
ಹಣಕಾಸಿನ ನಿರ್ವಹಣೆ-3
ಭ್ರಷ್ಟಾಚಾರ ವಿರೋಧಿ ಕ್ರಮ -4
ಸರ್ಕಾರಿ ಅಧಿಕಾರಿಗಳ ಕಲ್ಯಾಣ – 2
ಕಾನೂನು ಸುವ್ಯವಸ್ಥೆಗೆ ದಿಟ್ಟ ಕ್ರಮಗಳು -6
ಪೊಲೀಸ್ ಪಡೆಯ ಸುಧಾರಣೆ -5
ನ್ಯಾಯಾಂಗ ಸುಧಾರಣೆ -16
ಶಿಕ್ಷಣ ಕ್ಷೇತ್ರಕ್ಕೆ ನವ ಚೈತನ್ಯ
ಶಾಲೆಗಳ ಸುಧಾರಣೆ -11
ಉನ್ನತ ಶಿಕ್ಷಣದಲ್ಲಿ ಸುಧಾರಣೆ -12
ವಿದ್ಯಾರ್ಥಿ ಕಲ್ಯಾಣ -5
ಶಿಕ್ಷಕರ ಕಲ್ಯಾಣ -5
ಜನರ ಆರೋಗ್ಯ ನಮ್ಮ ಆದ್ಯತೆ
ಆರೋಗ್ಯ ರಂಗದಲ್ಲಿ ವಿಶೇಷ ಮೂಲಭೂತ ಸೌಕರ್ಯಗಳು -10
ಆರೋಗ್ಯ ಸೇವೆಗಳ ಸೌಲಭ್ಯ ವಿಸ್ತರಣೆ -9
ಆರೋಗ್ಯ ಕ್ಷೇತ್ರದ ಆಡಳಿತದಲ್ಲಿ ಸುಧಾರಣೆ -13
ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಕ್ರಮಗಳು -5
ವೈದ್ಯಕೀಯ ಶಿಕ್ಷಣದ ಸುಧಾರಣೆ -3
ಮೂಲಭೂತ ಸೌಕರ್ಯಗಳ ವಿಸ್ತರಣೆ
ಸುಗಮ ಬದುಕಿನ ಖಾತ್ರಿ -8
ಅಗತ್ಯ ಸುಧಾರಣೆಗಳ ಅಳವಡಿಕೆ -5
ರಾಜ್ಯದೆಲ್ಲೆಡೆ ಸಂಪರ್ಕ ಜಾಲ -15
ಗ್ರಾಮೀಣ ಅಭಿವೃದ್ಧಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಗ್ರಾಮೀಣ ಅಭಿವೃದ್ಧಿ ಮಿಷನ್ -1
ಗ್ರಾಮೀಣ ಸೌಕರ್ಯಗಳ ಉನ್ನತೀಕರಣ -9
ನಗರ ಅಭಿವೃದ್ಧಿ
ಮುಖ್ಯಮಂತ್ರಿ ನಗರೋತ್ಥಾನ ಯೋಜನೆ -1
ನಗರ ಸೌಲಭ್ಯಗಳ ವಿಸ್ತರಣೆ -9
ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಪುನಶ್ಚೇತನ
ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿ -13
ಕೈಗಾರಿಕಾ ಮೂಲಸೌಕರ್ಯ ಸ್ಥಾಪನೆ -4
ಸಣ್ಣ ಹಾಗೂ ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಪ್ರೋತ್ಸಾಹ -7
ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ
ಸಂಸ್ಕೃತಿ ರಕ್ಷಣೆ -4
ಕನ್ನಡ ಭಾಷೆಗೆ ಉತ್ತೇಜನ – 10
ಕನ್ನಡ ಸಾಹಿತ್ಯದ ಪ್ರಸಾರ -10
ಕರುನಾಡ ಸಂಸ್ಕೃತಿಗೆ ಉತ್ತೇಜನ -15
ಕರ್ನಾಟಕದ ಭವ್ಯ ಸಂಸ್ಕೃತಿಯ ಸಂಭ್ರಮಾಚರಣೆ -111
ಕರ್ನಾಟಕದ ಐತಿಹಾಸಿಕ ಮಹಾಪುರುಷರಿಗೆ ಗೌರವ -8
ಕನ್ನಡ ಚಲನಚಿತ್ರ ರಂಗಕ್ಕೆ ಪ್ರೋತ್ಸಾಹ -8
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ -8
ವೈವಿಧ್ಯಮಯ ಪ್ರವಾಸೋದ್ಯಮ
ಮಾದರಿಯ ಅಭಿವೃದ್ಧಿ
ದೇವಸ್ಥಾನ ಪ್ರವಾಸೋದ್ಯಮ -3
ಕರಾವಳಿ ಪ್ರವಾಸೋದ್ಯಮ -4
ಪ್ರಕೃತಿ ಪ್ರವಾಸೋದ್ಯಮ -2
ಪರಂಪರಾ ಪ್ರವಾಸೋದ್ಯಮ-1
ಕೊಡಗು ಪ್ರವಾಸೋದ್ಯಮ-2
ಅನುಭವ ಪ್ರವಾಸೋದ್ಯಮ -೨
ಆರೋಗ್ಯ ಪ್ರವಾಸೋದ್ಯಮ -2
ಆಹಾರ ಪ್ರವಾಸೋದ್ಯಮ -3
ಉದ್ಯೋಗವಕಾಶ -3
ರಾಜ್ಯದ ಎಲ್ಲಾ ವಲಯಗಳ ಸಮಾನ ಅಭಿವೃದ್ಧಿ
ಹೈದರಾಬಾದ್ ಕರ್ನಾಟಕದ ವಿಕಾಸ -9
ಕರ್ನಾಟಕದ ಸರ್ವಸ್ಪರ್ಶೀ ಅಭ್ಯುದಯಕ್ಕೆ ಕಾರ್ಯತಂತ್ರ -9
ಸ್ವಚ್ಛ ಮತ್ತು ಹಸಿರು ಕರ್ನಾಟಕ
ಕಾಡುಗಳು ಮತ್ತು ಪರಿಸರ-14
ನವ ಬೆಂಗಳೂರಿಗೆ ನಮ್ಮ ವಚನ
ಹೆಮ್ಮೆಯ ನಗರವಾಗಿ ಬೆಂಗಳೂರು -8
ಸಂಚಾರ ಸಮಸ್ಯೆಗಳಿಗೆ ಪರಿಹಾರ
ಮೂಲಸೌಕರ್ಯದ ಯೋಜನೆಗಳು -4
ಮೆಟ್ರೊ ಮತ್ತು ರೈಲು ಜಾಲದ ವಿಸ್ತರಣೆ -11
ಬಸ್ ಸಾರಿಗೆ ವಿಸ್ತರಣೆ -3
ವಿನೂತನ ಸಂಪರ್ಕ ವಿಧಾನಗಳು-2
ಸ್ಮಾರ್ಟ್ ಸಂಚಾರ ನಿರ್ವಹಣೆ -2
ಆಡಳಿತಾತ್ಮಕ ಕ್ರಮಗಳು -3
ಸುರಕ್ಷಿತ ಬೆಂಗಳೂರು -12
ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಪ್ರಚಾರ -11
ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿ -14