Latest post

KEA REPORTS

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮಹತ್ವದ ಹೆಜ್ಜೆ ?

TUMAKURU:SHAKTHIPEETA FOUNDATION ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ವಿವಿಧ ವರ್ಗದವರು ತಯಾರಿಸುವ ಸಂಶೋಧನಾ ವರದಿಗಳು ಮತ್ತು ಪ್ರಾಜೆಕ್ಟ್ ವರ್ಕ್‍ಗಳು ‘ಕಟ್ ಅಂಡ್ ಪೇಸ್ಟ್’ ಆಗುತ್ತಿವೆ. ಈ ವರದಿಗಳು ಸಮಾಜ ಮುಖಿಯಾಗಿರಬೇಕು, ದಿನ ನಿತ್ಯದಲ್ಲಿ ಬದಲಾವಣೆ ಕ್ರಾಂತಿ ತರುವಂತಿರಬೇಕು  ಎಂಬ ಮನದಾಳದ ಮಾತುಗಳನ್ನು ಆನೇಕ ಭಾರಿ ಬಹಿರಂಗವಾಗಿ…

FDI

INVEST INDIA & INVEST KARNATAKA FORUM

TUMAKURU:SHAKTHIPEETA FOUNDATION ದೆಹಲಿಯ ವಿಜ್ಞಾನ ಭವನದಲ್ಲಿರುವ ‘ಇನ್‍ವೆಸ್ಟ್ ಇಂಡಿಯಾ’  ಮತ್ತು ಬೆಂಗಳೂರಿನ ಖನಿಜಭವನದಲ್ಲಿರುವ ‘ಇನ್‍ವೆಸ್ಟ್ ಕರ್ನಾಟಕ ಫೋರಂ’ ಗಳಿಗೆ ಭೇಟಿ ಮಾಡಿ ಎಫ್.ಡಿ.ಐ ಹೂಡಿಕೆಗಳ ಮಾಹಿತಿ ಪಕ್ಕಾ ದೊರೆಯಲಿದೆ ನಮ್ಮ ಇ-ಪೇಪರ್ ಓದುಗರು  ಸೋಶಿಯಲ್ ಮೀಡಿಯಾ ಮೂಲಕ ಉತ್ತರಿಸಿದ್ದಾರೆ.ಇದೊಂದು ಒಳ್ಳೆಯ ಬೆಳವಣಿಗೆ.  ಆದರೆ ನನಗೆ ಒಂದು ಅನುಮಾನ ಮೂಡಿದೆ, ಇದೂವರೆಗೂ ಯಾವುದೇ ವ್ಯಕ್ತಿ ಅಥವಾ ಸಂಘ…

ಪವಿತ್ರವನ/ಬಯೋ ಡೈವರ್ಸಿಟಿ ಪಾರ್ಕ್

TUMAKURU:SHAKTHIPEETA FOUNDATION ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ತುಮಕೂರು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ‘ಬಯೋ ಡೈವರ್ಸಿಟಿ ಪಾರ್ಕ್’ ನಿರ್ಮಾಣ ಮಾಡಲು ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಿದ್ದರು. ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ.ಎಸ್.ಪಾಟೀಲ್ ರವರು ಮತ್ತು ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಚನ್ನಬಸಪ್ಪನವರು ಸಂಸದರು ಪತ್ರ ನೀಡಿದ ದಿವಸವೇ ಜಿಲ್ಲೆಯ ಸಂಭಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಪತ್ರ…

FDI

FOREIGN DIRECT INVESTMENT (FDI)

TUMAKURU:SHAKTHIPEETA FOUNDATION ಕೇಂದ್ರ ಸರ್ಕಾರ ಭಾರತದಲ್ಲಿ ಹೊರದೇಶಗಳ ಹೂಡಿಕೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಹೊರದೇಶಗಳ ಹೂಡಿಕೆ ಭಾರತದ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಹೂಡಿಕೆ  ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹೂಡಿಕೆ  ಮಾಡಲಾಗಿದೆ. ಹಾಗೂ ನಮ್ಮ ರಾಜ್ಯದಲ್ಲಿ ಯಾವ ಜಿಲ್ಲೆಗಳಲ್ಲಿ, ಯಾವ ಯಾವ ಇಲಾಖೆಗಳಲ್ಲಿ, ಯಾವ ಯೋಜನೆಗಳಿಗೆ ಹೂಡಿಕೆ ಮಾಡಬಹುದು ಎಂಬ ಮಾಹಿತಿ ಮೌಲ್ಯಮಾಪನ ಮಾಡುವ…

18 ವರ್ಷದ ನೀರು! ನೀರು!! ನೀರು!!! ಪುಸ್ತಕದ ಮೌಲ್ಯಮಾಪನ

TUMAKURU:SHAKTHIPEETA FOUNDATION ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ನೀರಾವರಿ ಯೋಜನೆಗಳ ಬಗ್ಗೆ ಒಂದು ಪುಸ್ತಕವನ್ನು ದಿನಾಂಕ:06.12.2004 ರಂದು ಸುಮಾರು 18 ವರ್ಷಗಳ ಹಿಂದೆ ನಾನೇ ಬರೆದಿದ್ದೆ. ಅಂದು ನನ್ನ ಜೊತೆಯಲ್ಲಿ ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಾಗೂ ಪರಮಶಿವಯ್ಯನವರ ಜೊತೆಯಲ್ಲಿ ಇಲಾಖಾ ಇಂಜಿನಿಯರ್‍ಗಳಾದ  ಶ್ರೀ ಹೆಚ್.ಬಿ.ಮಲ್ಲೇಶ್, ಶ್ರೀ ವೆಂಕಟೇಶ್, ಶ್ರೀ ನಯಾಜ್, ಶ್ರೀ ಕಿರ್ಸೋರ್, ಶ್ರೀ…

Water

100 ಗಂಟೆಗಳಲ್ಲಿ ಜಲಜೀವನ್ ಮಿಷನ್ ಕಾರಿಡಾರ್ ನಕ್ಷೆ

TUMAKURU:SHAKTHIPEETA FOUNDATION ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಅಧ್ಯಕ್ಷತೆಯಲ್ಲಿ ದಿನಾಂಕ:29.10.2019 ರಂದು ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲೇ ಕೈಗೊಂಡಿದ್ದ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ನಿರ್ಣಯ ಒಂದು ಹಂತಕ್ಕೆ ತಲುಪಿದೆ. ಈ ನಿರ್ಣಯದ ಮೇರೆಗೆ ರಾಜ್ಯ ಜಲಸಂಪನ್ಮೂಲ ಸಚಿವರಾಗಿದ್ದ ಶ್ರೀ ರಮೇಶ್ ಜಾರಕಿಹೊಳೆರವರು, ಜಲಸಂಪನ್ಮೂಲ ಅಪರ ಮುಖ್ಯಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ…

Water

ರಾಜ್ಯದ ನೀರಿನ ಮೌಲ್ಯಮಾಪನ ಯಾರು ಉತ್ತರಿಸುವಿರಾ?

TUMAKURU:SHAKTHIPEETA FOUNDATION ನೀರಾವರಿ ತಜ್ಞರು ಹಾಗೂ ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರೇ, ರಾಜ್ಯದ ಮುಖ್ಯ ಮಂತ್ರಿಯವರು ಮತ್ತು ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರೇ, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರೇ,   ರಾಜ್ಯದ 28 ಜನ ಲೋಕಸಭಾ ಸದಸ್ಯರೇ, 12 ಜನ ರಾಜ್ಯ ಸಭಾ ಸದಸ್ಯರೇ, 225 ಜನ ವಿಧಾನಸಭಾ ಸದಸ್ಯರೇ, 75 ಜನ…

ಜನಸ್ನೇಹಿ ಆಡಳಿತ: ಮುಖ್ಯಮಂತ್ರಿ ಕ್ರಮ: ಸ್ವಾಗತಾರ್ಹ ಆದರೇ?

TUMAKURU:SHAKTHIPEETA FOUNDATION ರಾಜ್ಯ ಆಡಳಿತ ಸುಧಾರಣಾ ಆಯೋಗಕ್ಕೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಕಡತಗಳ ವಿಲೇವಾರಿ ಚುರುಕುಗೊಳಿಸಲು, ಇಲಾಖೆಗಳಿಗೆ ಶ್ರೇಯಾಂಕ ನೀಡಲು ಮಾನದಂಡ ಸಿದ್ಧಪಡಿಸಲು ಸೂಚಿಸಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ, ಆದರೇ ವಿಐಪಿ ಗಳ ಪತ್ರಗಳಿಗೆ ಗ್ರಹಣ ಹಿಡಿದಿದೆ.  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ದಿನಾಂಕ:29.07.20219 ರಂದು ಪ್ರಧಾನಿಯವರಿಗೆ ಮತ್ತು…

ನೀರಾವರಿ: ಬೊಮ್ಮಾಯಿರವರ ಅಜೆಂಡಾ ಏನು?

TUMAKURU:SHAKTHIPEETA FOUNDATION ಕಾಂಗ್ರೆಸ್ ನವರು ‘ಮೇಕೆದಾಟು’ ಹಿಡಿದುಕೊಂಡು ಪಾದಯಾತ್ರೆ ಆರಂಭಿಸಿದ್ದಾರೆ. ಜೆಡಿಎಸ್ ನವರು ‘ಜಲಧಾರೆ’ ಘೋಷಣೆ ಮಾಡಿ ಜನವರಿ 26 ರಂದು ರಾಜ್ಯದ ಸಮಗ್ರ ನೀರಾವರಿ ಯೋಜನೆಗಳನ್ನು ಘೋಷಣೆ ಮಾಡುತ್ತಾರಂತೆ. ಆದರೇ ಬಿಜೆಪಿ ಪಕ್ಷದ ಮತ್ತು ಅವರ ಸರ್ಕಾರದ ಅಜೆಂಡಾವನ್ನು ರಾಜ್ಯದ ಜನತೆಯ ಮುಂದೆ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ…

JDS ಕುಮಾರಣ್ಣನ ಜಲಧಾರೇ ?

TUMAKURU:SHAKTHIPEETA FOUNDATION ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಜಲಧಾರೆ  ಅಭಿಯಾನ ಘೋಷಣೆಗೆ ಸ್ವಾಗತ. 51 ನದಿ ಮೂಲಗಳಿರುವ ಸ್ಥಳಗಳಿಗೆ ಭೇಟಿ ನೀಡುವುದಾಗಿಯೂ ಘೋಷಣೆ ಮಾಡಿದ್ದಾರೆ. ಜೊತೆಗೆ ಅವರೊಂದು ಮಹತ್ವದ ಮಾಹಿತಿ ನೀಡಿದ್ದಾರೆ. ನಾನು ಕಾಂಗ್ರೆಸ್‍ನವರ ಪಾದಯಾತ್ರೆ ಕುರಿತು ಮೇಕೆದಾಟು ಒಂದೇ ಸಾಕೆ? ಎಂಬ ಬರಹದ ನಂತರ ಅವರು, ರಾಜ್ಯದ ಎಲ್ಲ ನದಿಗಳಲ್ಲಿ ಲಭ್ಯವಿರುವ ನೀರಿನ…