6th December 2023
Share

TUMAKURU:SHAKTHIPEETA FOUNDATION

ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರ ಕಳೆದ ಎರಡು ದಿವಸಗಳ ನಡವಳಿಕೆ ನೋಡಿದರೆ, ಇವರು ನಾಲ್ಕು ಭಾರಿ ಶಾಸಕರಾಗಿದ್ದ ಮತ್ತು ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಸೇರ್ವೇ ಗೌಡನ ಪಾಳ್ಯದ ಶ್ರೀ ರಾಮೇಗೌಡರವರ ಪುತ್ರರಾದ ಶ್ರೀನಿವಾಸ್ ರವರು  ಇವರೇನಾ? ಇವರು ಹೀಗೇಕೆ ವರ್ತಿಸುತ್ತಿದ್ದಾರೆ ! ಎಂಬ ಅನುಮಾನ ಬಂದಿದೆ.

ಈ ಹಿನ್ನಲೆಯಲ್ಲಿ ನಾನು ಈಗಾಗಲೇ ರೂ 550 ಕೋಟಿ ಯೋಜನೆಯ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದೇನೆ. ಹೊಸ ಡ್ಯಾಂ ಬಗ್ಗೆ ಅವರಿಗೆ ಇರುವ ಅನುಮಾನಗಳ ಬಗ್ಗೆ ಮಾಧ್ಯಮಗಳ ಮೂಲಕ ತಿಳಿಸಲು ಇಚ್ಚಿಸಿದ್ದೇನೆ.

ಗೆ                                                                              ದಿನಾಂಕ:16.08.2021

ಸಂಪಾದಕರು/ವರದಿಗಾರರು

ತುಮಕೂರು ಜಿಲ್ಲೆಯ ಎಲ್ಲಾ ಪ್ರಿಂಟ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾ.

ತುಮಕೂರು

ಮಾನ್ಯರೇ

ವಿಷಯ: ಪತ್ರಿಕಾ ಘೋಷ್ಠಿಗೆ ಹಾಜರಾಗುವ ಬಗ್ಗೆ.

ದಿನಾಂಕ:16.08.2021 ರಂದು ಬೆಳಿಗ್ಗೆ 10 ಗಂಟೆಗೆ ತುಮಕೂರಿನ ಗಾಂದಿ ನಗರದ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಗೃಹ ಕಚೇರಿಯಲ್ಲಿ  ಪತ್ರಿಕಾ ಘೋಷ್ಠಿ ಕರೆಯಲಾಗಿದೆ.

ಈ ಸಭೆಯಲ್ಲಿ ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್ ರವರು  ಡ್ಯಾಂ ಬಗ್ಗೆ ಬಸವರಾಜ್ ರವರು ಸುಳ್ಳು ಹೇಳಿದ್ದಾರೆ ಎಂಬ ಆರೋಪದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಂತದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಲಾಗುವುದು. ಆದ್ದರಿಂದ ಸಭೆಗೆ ಹಾಜರಾಗಲು ಈ ಮೂಲಕ ಕೋರಿದೆ.

ವಂದನೆಗಳೊಂದಿಗೆ                                                   ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ

9886774477

About The Author