TUMAKURU:SHAKTHI PEETA FOUNDATION
ಕರ್ನಾಟಕ ರಾಜ್ಯದಲ್ಲಿ 6554 Biodiversity Management Committees ಇವೆಯಂತೆ.
ಕೇಂದ್ರ ಸರ್ಕಾರ ಒಂದು Biodiversity Management Committees ರಚಿಸಲು ಈ ಕೆಳಕಂಡ ರೀತಿ ಹಣ ನೀಡುತ್ತದೆಯಂತೆ.
ಕೇಂದ್ರ ಸರ್ಕಾರ ಜೀವ ವೈವಿಧ್ಯ ದಾಖಲಾತಿ PBR ರಚಿಸಲು ಈ ಕೆಳಕಂಡ ರೀತಿ ಹಣ ನೀಡುತ್ತದೆಯಂತೆ.
ಹಾಗಾದರೆ ಜೀವ ವೈವಿಧ್ಯ ದಾಖಲಾತಿಯಲ್ಲಿರುವ KNOWLEDGEABLE PERSON ? ಎಂದರೆ ಯಾರು? ಯಾರು? ಉತ್ತರಿಸುವಿರಾ ಕರ್ನಾಟಕ ಜೀವಿ ವೈವಿಧ್ಯ ಮಂಡಳಿ ಅಧ್ಯಕ್ಷರೇ?