12th September 2024
Share

TUMAKURU:SHAKTHIPEETA FOUNDATION

ಇಂಡಿಯಾ @ 100 ಅಂಗವಾಗಿ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲು ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆದಿರುವ ಹಿನ್ನಲೆಯಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯದ ವಿಸಿಯªರಾದ ಶ್ರೀ ಪ್ರೋ, ಬಿ.ಡಿ.ಕುಂಬಾರ್ ರವÀರೊಂದಿಗೆ ಸಮಾಲೋಚನೆ ನಡೆಸಲಾಯಿತು. ಜೊತೆಯಲ್ಲಿ ರಿಜಿಸ್ಟಾರ್ ಶ್ರೀ ಶಿವಕುಮಾರ್ ರವರು ಮತ್ತು ಶ್ರೀ ವೇದಾನಂದಾಮೂರ್ತಿರವರು ಇದ್ದರು.