11th February 2026
Share

TUMAKURU:SHAKTHIPEETA FOUNDATION

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಇಂಜಿನಿಯರ್ ಕಾಲೇಜಿನಲ್ಲಿ ದಿನಾಂಕ:08.06.2023 ರಂದು ಇಂಡಿಯಾ @ 100 ಅಂಗವಾಗಿ ಆಯಾ ಗ್ರಾಮ ಅಂದು-ಇಂದು-ಮುಂದು ಪರಿಕಲ್ಪನೆಯ ‘ಊರಿಗೊಂದು ಪುಸ್ತಕ’ ದ ಬಗ್ಗೆ ಉಪನ್ಯಾಸ ನಡೆಯಿತು.

ಉಪನ್ಯಾಸದ ನಂತರ ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವರ ಊರಿನ ಪುಸ್ತಕ ಬರೆಯಲು  ಮುಂದೆ ಬಂದಿದ್ದಾರೆ.

ಪ್ರಾಂಶುಪಾಲ ಶ್ರೀ ಭರತ್ ರವರೊಂದಿಗೆ ಎಐಸಿಟಿಯ ಆಕ್ಟಿವಿಟಿ ಪಾಯಿಂಟ್ಸ್ ಅಡಿಯಲ್ಲಿ ಊರಿಗೊಂದು ಪುಸ್ತಕ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ ಮಾಡಲಾಯಿತು.