22nd December 2024
Share

TUMKURU:SHAKTHIPEETA FOUNDATION

ಗುಬ್ಬಿ ವಿಧಾನಸಭಾ ಕ್ಷೇತ್ರದ ಕೋಣನಕೆರೆ ರಾಮು ಎಂಬುವರು ದಿನಾಂಕ:27.06.2023 ರಂದು ರಚಿಸಿರುವ ಒಂದು ಸೋಶಿಯಲ್ ಮೀಡಿಯಾ ಗ್ರೂಪ್. ಈ ಗ್ರೂಪ್ ಉದ್ದೇಶಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ಸುಮಾರು 357 ಜನ ಇರುವ ಈ ಗ್ರೂಪ್, ಮುಂದೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮಗಳ ಜನರನ್ನು ಸೇರ್ಪಡೆ ಮಾಡುವ  ಹಾಗೆ ಕಾÀಣಿಸುತ್ತಿದೆ.

ಗುಬ್ಬಿಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ಆರಂಭಿಸಲಿ. 2047 ಕ್ಕೆ ಗುಬ್ಬಿ ಹೇಗಿರಬೇಕು? ಎಂಬ ಪರಿಕಲ್ಪನೆ ಮತ್ತು ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಊರಿಗೊಂದು ಪುಸ್ತಕ ರಚಿಸಲು ಸಹಕಾರಿಯಾಗಲಿ ಎಂದು ಬಹಿರಂಗ ಮನವಿ.

-ಕುಂದರನಹಳ್ಳಿ ರಮೆಶ್

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ. ಕರ್ನಾಟಕ