ಗ್ರಾಮಪಂಚಾತ್‍ಗಳಿಗೆ ರೇಟಿಂಗ್ : ಪ್ರಿಯಾಂಕ್ ಖರ್ಗೆ


TUMAKURU:SHAKTHIPEETA FOUNDATION
ಗ್ರಾಮಪಂಚಾತ್‍ಗಳಿಗೆ ರೇಟಿಂಗ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆರವರ ಆಲೋಚನೆ ನಿಜಕ್ಕೂ ಅಭಿನಂನಾರ್ಹ, ಕೇವಲ 20 ಅಂಶಗಳಿಗೆ ಸೀಮೀತವಾಗಬಾರದು. ಗ್ರಾಮ ಪಂಚಾಯತ್ ಗೆ ಅಧಿಕಾರವಿರುವ ಎಲ್ಲಾ ಯೋಜನೆಗಳನ್ನು ರೇಟಿಂಗ್ ವ್ಯಾಫ್ತಿಗೆ ತರುವುದು ಸೂಕ್ತವಾಗಿದೆ.
‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ನನ್ನ ವರದಿಯಲ್ಲಿನ ಅತ್ಯಂತ ಪ್ರಮುಖ ಅಂಶ ಇದಾಗಿದೆ. ಬೆಂಗಳೂರು ನಗರಾಭಿವೃದ್ಧಿ, ನಗರಾಭಿವೃದ್ಧಿ, ಪೌರಾಡಳಿತ ಸಚಿವರು ನಗರ ಸ್ಥಳೀಯ ಸಂಸ್ಥೆಗಳಿಗೂ ಇದೇ ಮಾದರಿ ಅನುಸರಿಸಲಿ.
ಎಲ್ಲಾ ಹಂತದ ಚುನಾಯಿತ ಜನಪ್ರತಿನಿಧಿಗಳಿಗೂ, ವಿವಿದ ಇಲಾಖೆಗಳಿಗೂ ಜಾರಿಯಾಗಬೇಕು. ಅಕೌಂಟಬಿಲಿಟಿ ಇಲ್ಲದ ಕೇಲಸ ಕೆಲಸವೇ ಅಲ್ಲ.