22nd July 2024
Share

TUMAKURU:SHAKTHIPEETA FOUNDATION

ತುಮಕೂರು ಅಭಿವೃದ್ಧಿ ಮ್ಯೂಸಿಯಂ/ ಥೀಮ್ ಪಾರ್ಕ್  ಪರಿಕಲ್ಪನೆ ಬಗ್ಗೆ ದಿನಾಂಕ:18.08.2023 ರಂದು ತುಮಕೂರು ನಗರದಲ್ಲಿರುವ ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯದಲ್ಲಿ ಗುಂಪು ಚರ್ಚೆ ನಡೆಸಲಾಯಿತು ಪ್ರಾಂಶುಪಾಲರಾದ ಶ್ರೀ ಸಿÀ.ಸಿ.ಬಾರಕೇರ, ತುಮಕೂರು ದಿಶಾ ಸಮಿತಿ ಸದಸ್ಯ ಶ್ರೀ ಟಿ.ಆರ್.ರಘೋತ್ತಮ ರಾವ್ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದಾರೆ.