12th September 2024
Share

TUMAKURU:SHAKTHIPEETA FOUNDATION

ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ ಕರಡು ಪ್ರತಿಯಲ್ಲಿನ ಅಂಶಗಳ ಬಗ್ಗೆ ತುಮಕೂರು ಪೈಲಟ್ ಪ್ರಾಜೆಕ್ಟ್ ಪ್ರಸ್ಥಾವನೆ ಬಗ್ಗೆ, ದಿನಾಂಕ:18.08.2023 ರಂದು  ತುಮಕೂರಿನ ಎಡಕಲ್ಲು ಗುಡ್ಡದ ಪಾರ್ಕ್‍ನಲ್ಲಿ ಗುಂಪು ಚರ್ಚೆ ನಡೆಯಿತು.

ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಯೋಜನಾ ವರದಿಯ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ಶ್ರೀ ರಾಮಮೂರ್ತಿ, ಶ್ರೀ ಟಿ.ಆರ್.ರಘೋತ್ತಮರಾವ್, ಶ್ರೀ ಸತ್ಯಾನಂದ್, ಶ್ರೀ ಉಮೇಶ್, ಶ್ರೀ ಸಚ್ಚಿನ್, ಶ್ರೀ ಸುರೇಶ್, ಶ್ರೀ ಜನಾರ್ಧನ್, ಶ್ರೀ ಬಸವರಾಜ್  ಇದ್ದರು.