CENTER OF EXCELLENCE-CAPTURING GOI FUNDS
TUMAKURU-SHAKTHIPEETA FOUNDATION
‘ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್’
- ಕರ್ನಾಟಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯುವ ಕಾರ್ಯತಂತ್ರ
- ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ – ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ– ಪ್ರತಿಯೊಬ್ಬರ ದುಡಿಮೆ
- ಡಾಟಾ ಮಿತ್ರ- 2047/ ನಾಲೇಡ್ಜ್ ಬ್ಯಾಂಕ್- 2047/ವಿಷನ್ ಡಾಕ್ಯುಮೆಂಟ್-2047
- ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047
- ಒಂದು ರಾಜ್ಯ-ಒಂದು ನಕ್ಷೆ- ಒಂದು ಡಾಟಾ ಘೋಷಣೆ
- ವೈಯಕ್ತಿಕ ಮಾಹಿತಿ- ಕುಟುಂಬ ಮಾಹಿತಿ- ಸರ್ವೇ ನಂಬರ್ ವೈಸ್ ನಿಖರ ಮಾಹಿತಿ
- ಟೋಪೋಶೀಟ್- ರೆವಿನ್ಯೂ ವಿಲೇಜ್ ಮ್ಯಾಪ್- ಗೂಗಲ್ ಇಮೇಜ್ ವಿಶ್ಲೇಷಣೆ
- ಪಕ್ಷ ಆಧಾರಿತ ಸರ್ಕಾರಕ್ಕೊಂದು ನಿರ್ಧಾರ- ಇಗೋ ಅಧಿಕಾರಿಗೊಂದು ನಿರ್ಧಾರಕ್ಕೆ ಅಂಕುಶ
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಲತಾಯಿಧೋರಣೆಗೆ ಕನ್ನಡಿ
ಅನೂಕೂಲ
- ಶೇ 100 ರಷ್ಟು ಗುರಿ ಸಾಧನೆಗೆ ವೇದಿಕೆ/ ಭ್ರಷ್ಠಾ ಚಾರಕ್ಕೆ ಕಡಿವಾಣ
- ರಿಯಲ್ ಟೈಮ್ ಡಾಟಾ/ ಲೈವ್ ಡಾಟಾ/ಗ್ರೌಂಡ್ ರಿಯಾಲಿಟಿ
- ಯಾವುದೇ ಗಣತಿ ಅವಶ್ಯಕತೆಯಿಲ್ಲ/ಬೆರಳ ತುದಿಯಲ್ಲಿ ವಿಶ್ಲೇಷಣೆ.
- ಮಾಹಿತಿ ಹಕ್ಕು ಅಧಿನಿಯಮದ ಎಲ್ಲಾ ಡಿಜಿಟಲ್ ದಾಖಲೆ ಒಂದೇ ಸೂರಿನಲ್ಲಿ
- ರಾಜಕೀಯ ಪಕ್ಷಗಳ/ ಸರ್ವಧರ್ಮಗಳ/ಜಾತಿ/ಉಪಜಾತಿಗಳ ಸಾರ್ವಜನಿಕ ಸಹಭಾಗಿತ್ವ
- ವಿದ್ಯಾರ್ಥಿಗಳ ಜ್ಞಾನಾರ್ಜನೆ/ ಜ್ಞಾನ ದಾನಿಗಳಿಗೆ ವೇದಿಕೆ.
- ಆರ್ಥಿಕ/ಶೈಕ್ಷಣಿಕ ಪ್ರತಿಯೊಂದಕ್ಕೂ RANKING
- ಚುನಾಯಿತ ಜನ ಪ್ರತಿ ನಿಧಿ/ಅಧಿಕಾರಿಗಳ ಹೊಣೆಗಾರಿಕೆ RANKING
- ಜಿಡಿಪಿ ಹೆಚ್ಚಳ/ ನಿರುದ್ಯೋಗ ನಿವಾರಣೆ/ಉದ್ಯೋಗ ಸೃಷ್ಠಿ
–ಆಗೋಚರ ಶಕ್ತಿ