7th December 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ನ ಮೂರು ಪ್ರಮುಖ ವಿಭಾಗಗಳು ಶಕ್ತಿಪೀಠ: ಅಭಿವೃದ್ಧಿಪೀಠ: ಜಲಪೀಠ

  1. ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿ ರವರ ಪರಿಕಲ್ಪನೆ : ವಿಶ್ವ ಗುರು ಭಾರತ @2047
  2. ಮುಖ್ಯ ಮಂತ್ರಿ ಶ್ರೀ ಸಿದ್ಧರಾಮಯ್ಯ ರವರ ಪರಿಕಲ್ಪನೆ: ಏಷ್ಯಾದಲ್ಲಿ ನಂಬರ್ ಒನ್ ಕರ್ನಾಟಕ
  3. ಉಪಮುಖ್ಯ ಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ಪರಿಕಲ್ಪನೆ: ಬ್ರ್ಯಾಂಡ್ ಬೆಂಗಳೂರು
  4. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಶ್ರೀ ಕುಂದರನಹಳ್ಳಿ ರಮೇಶ್ ಪರಿಕಲ್ಪನೆ : ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ.

ಈ ಮೇಲ್ಕಂಡ ಘೋಷಣೆ ಮತ್ತು ಪರಿಕಲ್ಪನೆಗಳ 2047 ರವರೆಗೆ ನಿಖರವಾದ ಅವಲೋಕನ ಮತ್ತು ವಿಶ್ಲೇಷಣೆಗಾಗಿ

ಹಾಗೂ

ದಿನಾಂಕ:04.05.2001 ರಲ್ಲಿ ಸ್ಥಾಪಿಸಿದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಗೆ ದಿನಾಂಕ: 04.05.2024 ಕ್ಕೆ 23 ವರ್ಷ ತುಂಬಲಿದೆ. 25 ನೇ ವಾರ್ಷಿಕೋತ್ಸವದ ಅಂಗವಾಗಿ

ಮತ್ತು

ತುಮಕೂರು ಜಿಲ್ಲೆ ಫೈಲಟ್ ಯೋಜನೆಯÀ ಅಧ್ಯಯನ ಮತ್ತು ಅನುಷ್ಟಾನಕ್ಕಾಗಿ

  1. ತುಮಕೂರು ನಗರದಲ್ಲಿ : ಶಕ್ತಿಭವನ
  2. ತುಮಕೂರು (ವಸಂತನರಸಾಪುರ) ಇಂಡಸ್ಟ್ರಿಯಲ್ ಕಾರಿಡಾರ್‍ನಲ್ಲಿ : ಶಕ್ತಿಪೀಠ ಡಾಟಾ ಪಾರ್ಕ್
  3. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್ ನಲ್ಲಿ : ಶಕ್ತಿಪೀಠ ಕ್ಯಾಂಪಸ್

ಹಾಗೂ

  1. ದೆಹಲಿ ಮತ್ತು ಕರ್ನಾಟಕ ರಾಜ್ಯಾಧ್ಯಾಂತ 545 ಅಧ್ಯಯನ ಪೀಠಗಳ ಸ್ಥಾಪನೆ.

ರೂಪುರೇಷೆಗಳ ಡಿಜಿಟಲ್ ಆಂದೋಲನ ನಾಲೇಡ್ಜ್ ಬ್ಯಾಂಕ್ @ 2047

ದಿನಾಂಕ:22.01.2024 ರಿಂದ ಆರಂಭವಾಗಲಿದೆ

ನಾಲೇಡ್ಜ್ ಬ್ಯಾಂಕ್ @ 2047  ಅನ್ನು ತುಮಕೂರು ಲೋಕಸಭಾ ಸದಸ್ಯರಾದ  ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶ್ರೀ ಕುಂದರನಹಳ್ಳಿ ರಮೇಶ್ ರವರ 34 ವರ್ಷಗಳ ಅಭಿವೃದ್ಧಿ ಒಡನಾಟಕ್ಕೆ ಅರ್ಪಣೆ ಮಾಡಲು ಸಮಾಲೋಚನೆ ನಡೆಯುತ್ತಿದೆ. 

ಈ ಸಂಭಂಧ ‘ಅಂದುಇಂದುಮುಂದು ಒಂದು ಪುಸ್ತಕ ಹೊರತರುವ ಆಲೋಚನೆ ಇದೆ, ತಮ್ಮ ಸಲಹೆÀಗಳಿಗಾಗಿ ಮುಕ್ತ ಆಹ್ವಾನ. 

ಶಕ್ತಿಭವನ ನಿರ್ಮಾಣದ ಹಂತ

-ಅಗೋಚರ ಶಕ್ತಿ