16th January 2026
Share

TUMAKURU:SHAKTHIPEETA FOUNDATION

ಬೆಂಗಳೂರಿನಲ್ಲಿರುವ ಪ್ರಭುದ್ದಾಶ್ರಮದಲ್ಲಿ ದಿನಾಂಕ:20.01.2023 ರಂದು ಒಂದು ಸುತ್ತು.

ಸುಮಾರು 16 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅನುಭವಿಗಳ  ಜೊತೆ, ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಇಲ್ಲಿನ ಜಗತ್ತು ಒಂದು ಹೊಸ ಅಧ್ಯಾಯನವನ್ನೇ ಆರಂಭಿಸಲು ಪ್ರೇರಣೆಯಾಯಿತು.

ರಾಜ್ಯದಲ್ಲಿರುವ ಎಲ್ಲಾ ಮಾದರಿಯ  ವೃದ್ಧಾಶ್ರಮಗಳ ಡಾಟಾ ಬೇಸ್ ಮಾಹಿತಿ ಬಗ್ಗೆ, ಸರ್ಕಾರಗಳ ಜೊತೆ ಸಮಾಲೋಚನೆ ನಡೆಸುವ ಅಗತ್ಯವಿದೆ.  ಈ ಹಿನ್ನಲೆಯಲ್ಲಿ  ಜ್ಞಾನಿಗಳ ಜೊತೆ ಅವರ ಅನುಭವಗಳನ್ನು ಹಂಚಿಕೊಳ್ಳುವ ಪ್ರಕ್ರೀಯೆಗೆ ಚಾಲನೆ ನೀಡಲಾಗಿದೆ.

ಆಸಕ್ತರು ಸಂಪರ್ಕಿಸಬಹುದಾಗಿದೆ.