TUMAKURU:SHAKTHIPEETA FOUNDATION
‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಮಧ್ಯಂತರ ವರದಿಯ ಅನುಷ್ಠಾನಕೆ,್ಕ ತುಮಕೂರು ಜಿಲ್ಲೆ ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡು, ತುಮಕೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಯೋಜನೆ ರೂಪಿಸಿರುವುದು ಬಹಳ ಉತ್ತಮವಾದ ಕೆಲಸ,
ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಮತ್ತು ಅವರ ಹುಟ್ಟೂರಿನ ಅಭಿವೃದ್ಧಿ, ಇತಿಹಾಸ, ದುಡಿಮೆ, ಉದ್ಯೋಗ, ಇತ್ಯಾದಿ ವಿಷಯಗಳ ಮನವರಿಕೆ ಆಗಲಿದೆ. ಆದರೇ ‘ಡಾಟಾ ಮಿತ್ರ’ ಸಾಪ್ಟ್‍ವೇರ್ ಸರಿಯಾಗಿ ಓಪನ್ ಆಗುತ್ತಿರಲಿಲ್ಲ, ಅದನ್ನು ಪಕ್ಕಾ ಮಾಡಿ ಎಂದು ಚಿಕ್ಕನಾಯಕನಹಳ್ಳಿ ನವೋದಯ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ರವಿಕುಮಾರ್ ರವರು ಸಲಹೆ ನೀಡಿದರು.
ತುಮಕೂರು ವಿಶ್ವ ವಿದ್ಯಾನಿಲಯ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದ, ತುಮಕೂರು ರೀಸರ್ಚ್ ಫೌಂಡೇಷನ್@2047, ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಅಫ್ ಇಂಡಿಯಾ ಫಂಡ್ಸ್, ನಾಲೇಡ್ಜ್ ಬ್ಯಾಂಕ್ @ 2047, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಯನ ಪೀಠ, ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ರೂಪುರೇಷೆಗಳ ಬಗ್ಗೆ ದಿನಾಂಕ:24.10.2024 ರಂದು ಚಿಕ್ಕನಾಯಕನಹಳ್ಳಿ ನವೋದಯ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಜೊತೆ, ನಡೆಸಿದ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಟೆಂಪ್ಲೇಟ್ ಹೇಗಿರಬೇಕು, ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ತಮ್ಮ ನೇತೃತ್ವದಲ್ಲಿಯೇ ಒಂದು ಸಂಪಾದಕರ ಸಮಿತಿ ರಚಿಸಿ ಕೊಂಡು ಅಧ್ಯಯನ ವರದಿ ನೀಡಲು ಅವರಿಗೆ ಸಲಹೆ ನೀಡಲಾಗಿದೆ’.
ನನ್ನ ಮನವಿಗೆ ಸ್ಪಂಧಿಸಿದ, ವಿದ್ಯಾರ್ಥಿನಿ ಕುಮಾರಿ ಮೆಹಕ್ ಚಿಕ್ಕನಾಯಕನಹಳ್ಳಿ ನವೋದಯ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು, ಯಾವ ಊರಿನವರು, ಯಾವ ಬಡಾವಣೆಯವರು, ಅವರು ಅವರವರ ಊರಿನ/ಬಡಾವಣೆಯ ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಸಿದ್ಧಪಡಿಸಲು, ಆಸಕ್ತಿ ಇರುವವರ ಪರಿಕಲ್ಪನೆಯೊಂದಿಗೆ, ಡಿಜಿಟಲ್ ಮಾಹಿತಿ ಸಂಗ್ರಹ ಮಾಡುವುದಾಗಿ ಸ್ವಯಂ ಘೋಷಣೆ ಮಾಡಿದರು.
ನಾನು ಮಾತನಾಡಿದ್ದಕ್ಕಿಂತ, ಹೆಚ್ಚಾಗಿ ವಿದ್ಯಾರ್ಥಿಗಳ ಬಾಯಿಂದಲೇ ಅವರಲ್ಲಿ ಅಡಗಿರುವ ಆಗಾಧ ಶಕ್ತಿಯ ಪರಿಚಯ ಮಾಡಿಕೊಳ್ಳಲಾಯಿತು. ಸಂವಾದದಲ್ಲಿ ಕಾಲೇಜಿನ ಅಧ್ಯಾಪಕ ಮತ್ತು ನೌಕರ ವರ್ಗದವರು ಹಾಜರಿದ್ದರು.
ಡಾ.ಕೆ.ಆರ್.ಕಮಲೇಶ್ ರವರು ಬರೆದಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕು ಐತಿಹಾಸಿಕ ಮತ್ತು ಸಾಸ್ಕøತಿಕ ಅಧ್ಯಯನ 1720-1900 ಪುಸ್ತಕವನ್ನು, ‘ಓದಿ ವಾಪಸ್ಸು ಮಾಡುವ ಷರತ್ತಿನೊಂದಿಗೆ’ ನೀಡಿದ್ದು ವಿಶೇಷ.
ಕುಂದರನಹಳ್ಳಿ ರಮೇಶ್.
1.ಅಧ್ಯಕ್ಷ : ಅಭಿವೃದ್ಧಿ ರೆವೂಲ್ಯೂಷನ್ ಫೋರಂ,
2.ಅಧ್ಯಕ್ಷ : ಶಕ್ತಿಪೀಠ ಫೌಂಡೇಷನ್
3.ಮೆಂಟರ್ : ತುಮಕೂರು ರೀಸರ್ಚ್ ಫೌಂಡೇಷನ್@2047,
4.ಮೆಂಟರ್ : ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಅಫ್ ಇಂಡಿಯಾ ಫಂಡ್ಸ್,
5.ಮೆಂಟರ್ : ನಾಲೇಡ್ಜ್ ಬ್ಯಾಂಕ್ @ 2047,
6.ಮಾಜಿ ಸದಸ್ಯ: ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ.
7.ಮಾಜಿ ಸದಸ್ಯ: ತುಮಕೂರು ಲೋಕಸಭಾ ಸದಸ್ಯರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ.
8.ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಮಧ್ಯಂತರ ವರದಿಯ ಕನಸುಗಾರ
9.ಗೌರವ ಅಧ್ಯಕ್ಷ: ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠ,