21st February 2025
Share

ಪರಿಕಲ್ಪನಾ ವರದಿ.

  ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನ ರಫ್ತು  ಪ್ರಗತಿಗಾಗಿ, ಈ ಕೆಳಕಂಡ ಅಂಶಗಳವಾರು ಹಾಲಿ ಇರುವ ವ್ಯವಸ್ಥೆಗಳ ಸಾಧಕ-ಭಾಧಕಗಳೊಂದಿಗೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ, ಕನಿಷ್ಠ ಪಕ್ಷ ಒಬ್ಬ ರೈತ ಪ್ರತಿನಿಧಿಗ¼ನ್ನು ಒಳಗೊಂಡÀ, ಇನ್ನೊಂದು ಕಾರ್ಯಾಗಾರ ನಡೆಸಿ, ವಿಷಯವಾರು ಎಲ್ಲಾ ವರ್ಗದವರ ಅಭಿಪ್ರಾಯ ಸಂಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು ಸೂಕ್ತವಾಗಿದೆ. ಅಪೆಡಾ ಸಂಸ್ಥೆಯ ಕಾರ್ಯ ವ್ಯಾಪ್ತಿಯ ಮಾರ್ಗಸೂಚಿ ಬದಲಾವಣೆಯ ಅಗತ್ಯವಾಗಿದೆ.

  1. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಆಂದೋಲನಕ್ಕೆ, ‘ವಿಷಮುಕ್ತ ಪಂಚಭೂತ’ ಆಂದೋಲನ ಎಂದು ಹೆಸರಿಡಲು ಬಹಿರಂಗ ಚರ್ಚೆ.
  2. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಂಚಭೂತಗಳ ಮೇಲೆ ಆಗುವ ಪರಿಣಾಮಗಳು.
  3. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಾಲಿಸಿ @ 2047
  4. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ 1947 ರಿಂದ 2024 ರವರೆಗೆ ಕೈಗೊಂಡಿರುವ ಬೆಳೆವಾರು/ ಪ್ರದೇಶವಾರು/ ರೈತರವಾರು/ ಉಪಕರಣಗಳವಾರು ಇತ್ಯಾದಿ ಆರ್ ಅಂಡ್ ಡಿ ಮಾಹಿತಿ.
  5. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ 2047 ರವರೆಗೆ ಕೈಗೊಳ್ಳಬೇಕಾಗಿರುವ ಬೆಳೆವಾರು/ ಪ್ರದೇಶವಾರು/ ರೈತರವಾರು/ ಉಪಕರಣಗಳವಾರು ಇತ್ಯಾದಿ ಆರ್ ಅಂಡ್ ಡಿ ಮಾಹಿತಿ.
  6. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಅವಕಾಶಗಳು.
  7. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 1947 ರಿಂದ 2024 ರ ವರೆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳು.
  8. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 2047 ವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಜಾರಿ ಮಾಡಬೇಕಾದ ಯೋಜನೆಗಳ ಪಟ್ಟಿ.
  9. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮ್ಯೂಸಿಯಂ.
  10. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬ್ರ್ಯಾಂಡ್.
  11. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಲೋಗೊ.
  12. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಫೆಡರೇಷನ್.
  13. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಸ್.ಪಿ.ವಿ.
  14. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕ್ಲಸ್ಟರ್.
  15. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು
  16. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರಿಂದ ನೇರ ರಫ್ತು
  17. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಭವನ.
  18. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬೆಳೆ ಟು ರಫ್ತು ವರೆಗೆ, ಎ ಟು ಝಡ್ ಟ್ರೇಸಿಂಗ್ ಮೆಸೆಜ್ ಅಲರ್ಟ್
  19. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಟ್ರೇಸಿಂಗ್.
  20. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಮಾಡಲು ದೇಶವಾರು ಡಿಮ್ಯಾಂಡ್À ಬೇಸ್ಡ್ ಉತ್ಪನ್ನಗಳು.
  21. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ರಫ್ತು ಭವನ.
  22. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ಯಾಕೆಜಿಂಗ್
  23. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದೇಸೀಯ ಮಾರುಕಟ್ಟೆ
  24. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ಥಳೀಯ ಮಾರು ಕಟ್ಟೆ.
  25. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಫಾರ್ಮರ್ ಮಾರ್ಟ್ (ಎಫ್- ಮಾರ್ಟ್)
  26. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಲಾಜಿಸ್ಟಿಕ್
  27. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ  ಎ ಟೊ ಝಡ್ ಕ್ಯೂ ಆರ್ ಕೋಡ್.
  28. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿಂಗಲ್ ವಿಂಡೋ ಯೋಜನೆ.
  29. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಲ್ಲಾ ಕಚೇರಿಗಳು ಒನ್ ರೂಪ್ ಅಡಿಯಲ್ಲಿಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಸ್.ಇ.ಝಡ್
  30. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 500-100 ಎಕರೆ ಮಾಡೆಲ್ ಎಸ್ಟೇಟ್.
  31. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 224 ವಿಧಾನ ಸಭಾ ಕ್ಷೇತ್ರವಾರು ಉದ್ದೇಶಿತ 555 ನಾಲೇಡ್ಜ್ ಬ್ಯಾಂಕ್ @ 2047 ಅಡಿಯಲ್ಲಿ ಮ್ಯೂಸಿಯಂ ಕಂ ಆರ್ ಅಂಡ್ ಡಿ. ಬಹುಪಯೋಗಿ ಕೇಂದ್ರ.
  32. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ನಮ್ಮ ದೇಶದ ಟ್ರೆಡಿಷನಲ್ ವಿಧಾನ
  33. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ರಪಂಚದ 198 ದೇಶವಾರು ಪದ್ಧತಿಗಳು.
  34. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದೇಶದ 36 ರಾಜ್ಯಗಳ ಪದ್ಧತಿಗಳು.
  35. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಂಪಿಸಿಎಸ್ ಮಾಡೆಲ್ ಗ್ರಾಮ/ಬಡಾವಣೆವಾರು ಸಂಗ್ರಹ ಮತ್ತು ಮಾರಾಟ.
  36. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ತರಭೇತಿಗಾಗಿ ಸಿಲಬಸ್
  37. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಆರ್ ಸೆಟ್ಟಿ/ರುಡ್ ಸೆಟ್ ತರಭೇತಿ.
  38. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದಂಧೆಗೆ ಕಡಿವಾಣ.
  39. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳಿಂದ ಜನರÀ ಅರೋಗ್ಯವೃದ್ಧಿ.
  40. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳಿಂದ ಪ್ರಾಣಿಗಳ ಅರೋಗ್ಯವೃದ್ಧಿ.
  41. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಗ್ರಾಮ/ಬಡಾವಣೆವಾರು ಕಾಮನ್ ಫೆಸಿಲಿಟಿ ಸೆಂಟರ್
  42. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಕೋಲ್ಡ್ ಸ್ಟೋರೇಜ್.
  43. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಗೋಡಾನ್
  44. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಡ್ರೆÀ್ಯಯರ್ ವಿಧಾನ.
  45. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ರವಾಸೋಧ್ಯಮ
  46. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕುಟುಂಬಗಳ ಕಿಟ್ಟಿ ಪಾರ್ಟಿ\ಪರ್ಸನಲ್ ಬೋರ್ಡ್. ಸಲಹಾ ಸಮಿತಿ
  47. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕಿಟ್ಸ್
  48. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮೊಬೈಲ್ ವಾಹನ
  49. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿವಿಧ ಡಿಜಿಟಲ್ ಪ್ಲಾಟ್ ಫಾರಂ.
  50. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಇನ್ಸೂರೆನ್ಸ್
  51. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ  ರೈತರ ಜಮೀನುವಾರು ಖರ್ಚು ವೆಚ್ಚಗಳ ಆಡಿಟ್
  52. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿಸಿಟಿವಿ ಮಾನಿಟರಿಂಗ್
  53. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಕಿಪಿಡಿಂiÀi
  54. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸೋಶಿಯಲ್ ಮಿಡಿಯಾ
  55. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಲಹಾಗಾರರ ಪ್ಯಾನಲ್ ಮತ್ತು ಮಾರ್ಗದರ್ಶಿ ಸೂತ್ರ.
  56. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಅವಾರ್ಡ್
  57. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಲೇಜ್/ಬಡಾವಣೆಗಳ ಬೆಳೆ ಮತ್ತು ಉತ್ಪನ್ನ
  58. ಸಾವಯವ ಕೃಷಿ ಜಮೀನುವಾರು ಬೆಳೆ ಪದ್ಧತಿ
  59. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸರ್ಟಿಫಿಕೇಟ್
  60. ಸಾವಯವ ಕೃಷಿ ಎ ಟು ಝಡ್ ಟೈಮ್ ಟೇಬಲ್. ಬೀಜ ಸಂಗ್ರಹ, ಬೆಳೆ,  ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ
  61. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರಿಗೆ ಪಿಹೆಚ್‍ಡಿ ನೀಡಿ ಗೌರವಿಸುವುದು.
  62. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾರ್ಟ್ ಅಫ್
  63. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕೇಂದ್ರ ಸರ್ಕಾರದ ಡಿಜಿಟಲ್ ಮಾರುಕಟ್ಟೆ.
  64. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಾಜ್ಯ ಸರ್ಕಾರದ ಡಿಜಿಟಲ್ ಮಾರುಕಟ್ಟೆ.
  65. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಇನ್ ಕ್ಯುಬೇಷನ್‍ಸೆಂಟರ್
  66. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಿ2-ಬಿ2.
  67. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರ ಇನ್ನೋವೇಷನ್ಸ್.
  68. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿದ್ಯಾರ್ಥಿಗಳ ಇನ್ನೋವೇಷನ್ಸ್.
  69. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಜ್ಞಾನಿಗಳ ಇನ್ನೋವೇಷನ್ಸ್.
  70. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ವ್ಯಾಟ್ ಅನಾಲಿಸಿಸ್
  71. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರ ಲೆಟರ್ ಮಾನಿಟರಿಂಗ್
  72. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಹೊರಗುತ್ತಿಗೆ
  73. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಾನ್
  74. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಉಪಕರಣಗಳ ಸಹಾಯಧನಗಳ ನೇರ ನಗದು
  75. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ತತ್ಕಾಲ್
  76. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಿಪಿಪಿ ಯೋಜನೆಗಳು.
  77. ಸಾವಯವ ಕೃಷಿ ರೈತರ ಬೆಳೆವಾರು, ಜಮೀನುವಾರು ಮಾನಿಟರಿಂಗ್
  78. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸೋಶಿಯಲ್ ಇಂಜಿನಿಯರ್/ಬ್ರಾಂಡ್ ಪ್ರೀ
  79. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿ.ಎಸ್.ಆರ್ ಫಂಡ್ ಆಕ್ಟಿವಿಟಿ
  80. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದತ್ತು ಯೋಜನೆ (ಅಧಿಕಾರಿಗಳು, ನೌಕರರು, ಸಂಶೋಧಕರು, ಪರಿಣಿತರು)
  81. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗ¼ ಅವೇರ್‍ನೆಸ್.
  82. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 224 ವಿಧಾನಸಭಾ ಕ್ಷೇತ್ರವಾರು ಮಾಹಿತಿ.
  83. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಂ.ಎಸ್.ಪಿ
  84. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬೆಲೆ ನಿಗಧಿ
  85. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡಾಟಾ ಪಾರ್ಕ್
  86. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮನವಿಗಳ ಸಕಾಲಯೋಜನೆಗೆ ಸೇರ್ಪಡೆ.
  87. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮಾಹಿತಿ ಹಕ್ಕು ಮನವಿಗಳ ಮಾಹಿತಿ.
  88. ಸಾವಯವ ಕೃಷಿ ನಾನು ಹೇಳಿದ ಹಾಗೆ ಮಾಡಿ ಎನ್ನುವ ಜೊತೆಗೆ ನಾನು ಮಾಡಿದ ಹಾಗೆ ಮಾಡಿ ಎನ್ನುವ ಅವಶ್ಯಕತೆ ಇದೆ.
  89. ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡಿಜಿಟಲ್ ಮನವಿಗೆ ಅವಕಾಶ.( ಅಂಚೆ ವೆಚ್ಚ, ಸ್ಕಾನಿಂಗ್, ಕಾಲ ಉಳಿತಾಯ)
  90. ಸಾವಯವ ಕೃಷಿ ಗುಂಪು ಯೋಜನೆ
  91. ಸಾವಯವ ಕೃಷಿ ಗ್ರಾಮ ಯೋಜನೆ
  92. ಸಾವಯವ ಕೃಷಿ ವೆದರ್ ಮಾನಿಟರಿಂಗ್
  93. ಸಾವಯವ ಕೃಷಿ ಹೈಡ್ರೋಪ್ರೋನಿಂಗ್
  94. ಸಾವಯವ ಕೃಷಿ ಮೈಕ್ರೋಗ್ರೀವ್ಸ್
  95. ಸಾವಯವ ಕೃಷಿ ಬೆಸ್ಟ್ ಪ್ರಾಕ್ಟಿಸಸ್ 
  96. ಸಾವಯವ ಕೃಷಿ ಲೈವ್‍ಫೆನ್ಸ್
  97. ಸಾವಯವ ಕೃಷಿಗೆ ಸಿಂಪಡಿಸಲು ಅಗತ್ಯವಾಗಿರುವ ಔಷಧಿ ಬೆಳೆಗಳು
  98. ಸಾವಯವ ಕೃಷಿ ಮಣ್ಣು ಪರೀಕ್ಷೆ ಸ್ಥಳದಲ್ಲಿ ಉಚಿತ ಸೇವೆ.
  99. ಸಾವಯವ ಕೃಷಿ ನಾಟಿಹಸು ಸಾಕುವವರಿಗೆ ಸಹಾಯ ಧನ
  100. ಸಾವಯವ ಕೃಷಿ ನಾಟಿಹಸು ಗೊಬ್ಬರಗಳ ಉಪಕರಣಗಳು ಮತ್ತು ಬಳಕೆ ವಿಧಾನ.
  101. ಸಾವಯವ ಕೃಷಿ ನಾಟಿಹಸು ವಿವಿಧ ಉತ್ಪನ್ನಗಳ ಉಪಕರಣಗಳು ಮತ್ತು ಬಳಕೆ ವಿಧಾನ.
  102. ಸಾವಯವ ಕೃಷಿ ಗೊಬ್ಬರ ಮತ್ತು ಗೊಬ್ಬರಗಳ ಬೆಳೆಗಳು.
  103. ಸಾವಯವ ಕೃಷಿ ಗೊಬ್ಬರ ಮತ್ತು ಗೊಬ್ಬರಗಳ ಬೆಳೆಗಳಿಗೆ ಸಹಾಯಧನ.(ಕೇಂದ್ರ ಸರ್ಕಾರ ಕೆಮಿಕಲ್ ಫ್ಯಾಕ್ಟ್ರಿಗಳಿಗೆ ನೀಡುವ ಸಹಾಯ ಧನದ ಮಾದರಿ)
  104. ಸಾವಯವ ಕೃಷಿÀ ಪೂರಕ ಕ್ರಿಮಿಗಳು ಮತ್ತು ಮಾರಕ ಕ್ರಿಮಿಗಳು  ಸಾವಯವ ಔಷಧಿಗಳು
  105. ಸಾವಯವ ಕೃಷಿ ಬೀಜ ಬ್ಯಾಂಕ್
  106. ಸಾವಯವ ಕೃಷಿ ನರ್ಸರಿ
  107. ಸಾವಯವ ಕೃಷಿ ಮತ್ತು ಕೆಮಿಕಲ್ ಲಾಭಿ
  108. ಸಾವಯವ ಕೃಷಿ ಫಾರಂಗೆ ಭೇಟಿ ನೀಡಿದ ಅಧಿಕಾರಿಗಳ/ಪರಿಣಿತರ ಆಧಾರ್ ಬಯೋಮೆಟ್ರಿಕ್ ಮಾಹಿತಿ ಸಂಗ್ರಹ.

     ಮೇಲ್ಕಂಡ ವಿಷಯಗಳಲ್ಲಿ ರಿಪೀಟ್ ಆಗಿವೆ ಎಂಬ ಅರಿವು ಮೂಡಿದರೆ, ಯಾವುದಾದರೂ ಅನತ್ಯವಾಗಿದೆ ಎಂದಾದರೆ, ಮುಕ್ತವಾಗಿ ಸಮಾಲೋಚನೆ ಮಾಡಬಹುದು. ಹೊಸ ವಿಚಾರಗಳ ಸೇರ್ಪಡೆಗೆ ಮುಕ್ತ ಅವಕಾಶ ಎಲ್ಲರಿಗೂ ಇದೆ.

ವಂದನೆಗಳೊಂದಿಗೆ                                       ತಮ್ಮ ವಿಶ್ವವಾಸಿ

                                                         (ಕುಂದರನಹಳ್ಳಿ ರಮೇಶ್)