ಪರಿಕಲ್ಪನಾ ವರದಿ.

ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನ ರಫ್ತು ಪ್ರಗತಿಗಾಗಿ, ಈ ಕೆಳಕಂಡ ಅಂಶಗಳವಾರು ಹಾಲಿ ಇರುವ ವ್ಯವಸ್ಥೆಗಳ ಸಾಧಕ-ಭಾಧಕಗಳೊಂದಿಗೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ, ಕನಿಷ್ಠ ಪಕ್ಷ ಒಬ್ಬ ರೈತ ಪ್ರತಿನಿಧಿಗ¼ನ್ನು ಒಳಗೊಂಡÀ, ಇನ್ನೊಂದು ಕಾರ್ಯಾಗಾರ ನಡೆಸಿ, ವಿಷಯವಾರು ಎಲ್ಲಾ ವರ್ಗದವರ ಅಭಿಪ್ರಾಯ ಸಂಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು ಸೂಕ್ತವಾಗಿದೆ. ಅಪೆಡಾ ಸಂಸ್ಥೆಯ ಕಾರ್ಯ ವ್ಯಾಪ್ತಿಯ ಮಾರ್ಗಸೂಚಿ ಬದಲಾವಣೆಯ ಅಗತ್ಯವಾಗಿದೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಆಂದೋಲನಕ್ಕೆ, ‘ವಿಷಮುಕ್ತ ಪಂಚಭೂತ’ ಆಂದೋಲನ ಎಂದು ಹೆಸರಿಡಲು ಬಹಿರಂಗ ಚರ್ಚೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಂಚಭೂತಗಳ ಮೇಲೆ ಆಗುವ ಪರಿಣಾಮಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಾಲಿಸಿ @ 2047
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ 1947 ರಿಂದ 2024 ರವರೆಗೆ ಕೈಗೊಂಡಿರುವ ಬೆಳೆವಾರು/ ಪ್ರದೇಶವಾರು/ ರೈತರವಾರು/ ಉಪಕರಣಗಳವಾರು ಇತ್ಯಾದಿ ಆರ್ ಅಂಡ್ ಡಿ ಮಾಹಿತಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ 2047 ರವರೆಗೆ ಕೈಗೊಳ್ಳಬೇಕಾಗಿರುವ ಬೆಳೆವಾರು/ ಪ್ರದೇಶವಾರು/ ರೈತರವಾರು/ ಉಪಕರಣಗಳವಾರು ಇತ್ಯಾದಿ ಆರ್ ಅಂಡ್ ಡಿ ಮಾಹಿತಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಅವಕಾಶಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 1947 ರಿಂದ 2024 ರ ವರೆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 2047 ವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಜಾರಿ ಮಾಡಬೇಕಾದ ಯೋಜನೆಗಳ ಪಟ್ಟಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮ್ಯೂಸಿಯಂ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬ್ರ್ಯಾಂಡ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಲೋಗೊ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಫೆಡರೇಷನ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಸ್.ಪಿ.ವಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕ್ಲಸ್ಟರ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರಿಂದ ನೇರ ರಫ್ತು
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಭವನ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬೆಳೆ ಟು ರಫ್ತು ವರೆಗೆ, ಎ ಟು ಝಡ್ ಟ್ರೇಸಿಂಗ್ ಮೆಸೆಜ್ ಅಲರ್ಟ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಟ್ರೇಸಿಂಗ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಮಾಡಲು ದೇಶವಾರು ಡಿಮ್ಯಾಂಡ್À ಬೇಸ್ಡ್ ಉತ್ಪನ್ನಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ರಫ್ತು ಭವನ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ಯಾಕೆಜಿಂಗ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದೇಸೀಯ ಮಾರುಕಟ್ಟೆ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ಥಳೀಯ ಮಾರು ಕಟ್ಟೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಫಾರ್ಮರ್ ಮಾರ್ಟ್ (ಎಫ್- ಮಾರ್ಟ್)
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಲಾಜಿಸ್ಟಿಕ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎ ಟೊ ಝಡ್ ಕ್ಯೂ ಆರ್ ಕೋಡ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿಂಗಲ್ ವಿಂಡೋ ಯೋಜನೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಲ್ಲಾ ಕಚೇರಿಗಳು ಒನ್ ರೂಪ್ ಅಡಿಯಲ್ಲಿಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಸ್.ಇ.ಝಡ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 500-100 ಎಕರೆ ಮಾಡೆಲ್ ಎಸ್ಟೇಟ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 224 ವಿಧಾನ ಸಭಾ ಕ್ಷೇತ್ರವಾರು ಉದ್ದೇಶಿತ 555 ನಾಲೇಡ್ಜ್ ಬ್ಯಾಂಕ್ @ 2047 ಅಡಿಯಲ್ಲಿ ಮ್ಯೂಸಿಯಂ ಕಂ ಆರ್ ಅಂಡ್ ಡಿ. ಬಹುಪಯೋಗಿ ಕೇಂದ್ರ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ನಮ್ಮ ದೇಶದ ಟ್ರೆಡಿಷನಲ್ ವಿಧಾನ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ರಪಂಚದ 198 ದೇಶವಾರು ಪದ್ಧತಿಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದೇಶದ 36 ರಾಜ್ಯಗಳ ಪದ್ಧತಿಗಳು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಂಪಿಸಿಎಸ್ ಮಾಡೆಲ್ ಗ್ರಾಮ/ಬಡಾವಣೆವಾರು ಸಂಗ್ರಹ ಮತ್ತು ಮಾರಾಟ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ತರಭೇತಿಗಾಗಿ ಸಿಲಬಸ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಆರ್ ಸೆಟ್ಟಿ/ರುಡ್ ಸೆಟ್ ತರಭೇತಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದಂಧೆಗೆ ಕಡಿವಾಣ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳಿಂದ ಜನರÀ ಅರೋಗ್ಯವೃದ್ಧಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳಿಂದ ಪ್ರಾಣಿಗಳ ಅರೋಗ್ಯವೃದ್ಧಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಗ್ರಾಮ/ಬಡಾವಣೆವಾರು ಕಾಮನ್ ಫೆಸಿಲಿಟಿ ಸೆಂಟರ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಕೋಲ್ಡ್ ಸ್ಟೋರೇಜ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಗೋಡಾನ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡೆಡಿಕೇಟೆಡ್ ಡ್ರೆÀ್ಯಯರ್ ವಿಧಾನ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪ್ರವಾಸೋಧ್ಯಮ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕುಟುಂಬಗಳ ಕಿಟ್ಟಿ ಪಾರ್ಟಿ\ಪರ್ಸನಲ್ ಬೋರ್ಡ್. ಸಲಹಾ ಸಮಿತಿ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕಿಟ್ಸ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮೊಬೈಲ್ ವಾಹನ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿವಿಧ ಡಿಜಿಟಲ್ ಪ್ಲಾಟ್ ಫಾರಂ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಇನ್ಸೂರೆನ್ಸ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರ ಜಮೀನುವಾರು ಖರ್ಚು ವೆಚ್ಚಗಳ ಆಡಿಟ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿಸಿಟಿವಿ ಮಾನಿಟರಿಂಗ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಕಿಪಿಡಿಂiÀi
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸೋಶಿಯಲ್ ಮಿಡಿಯಾ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಲಹಾಗಾರರ ಪ್ಯಾನಲ್ ಮತ್ತು ಮಾರ್ಗದರ್ಶಿ ಸೂತ್ರ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಅವಾರ್ಡ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಲೇಜ್/ಬಡಾವಣೆಗಳ ಬೆಳೆ ಮತ್ತು ಉತ್ಪನ್ನ
- ಸಾವಯವ ಕೃಷಿ ಜಮೀನುವಾರು ಬೆಳೆ ಪದ್ಧತಿ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸರ್ಟಿಫಿಕೇಟ್
- ಸಾವಯವ ಕೃಷಿ ಎ ಟು ಝಡ್ ಟೈಮ್ ಟೇಬಲ್. ಬೀಜ ಸಂಗ್ರಹ, ಬೆಳೆ, ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ ಮತ್ತು ಮಾರಾಟ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರಿಗೆ ಪಿಹೆಚ್‍ಡಿ ನೀಡಿ ಗೌರವಿಸುವುದು.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ಟಾರ್ಟ್ ಅಫ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಕೇಂದ್ರ ಸರ್ಕಾರದ ಡಿಜಿಟಲ್ ಮಾರುಕಟ್ಟೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರಾಜ್ಯ ಸರ್ಕಾರದ ಡಿಜಿಟಲ್ ಮಾರುಕಟ್ಟೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಇನ್ ಕ್ಯುಬೇಷನ್‍ಸೆಂಟರ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬಿ2-ಬಿ2.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರ ಇನ್ನೋವೇಷನ್ಸ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿದ್ಯಾರ್ಥಿಗಳ ಇನ್ನೋವೇಷನ್ಸ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ವಿಜ್ಞಾನಿಗಳ ಇನ್ನೋವೇಷನ್ಸ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸ್ವ್ಯಾಟ್ ಅನಾಲಿಸಿಸ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ರೈತರ ಲೆಟರ್ ಮಾನಿಟರಿಂಗ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಹೊರಗುತ್ತಿಗೆ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಮ್ಮಾನ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಉಪಕರಣಗಳ ಸಹಾಯಧನಗಳ ನೇರ ನಗದು
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ತತ್ಕಾಲ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಪಿಪಿಪಿ ಯೋಜನೆಗಳು.
- ಸಾವಯವ ಕೃಷಿ ರೈತರ ಬೆಳೆವಾರು, ಜಮೀನುವಾರು ಮಾನಿಟರಿಂಗ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸೋಶಿಯಲ್ ಇಂಜಿನಿಯರ್/ಬ್ರಾಂಡ್ ಪ್ರೀ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಸಿ.ಎಸ್.ಆರ್ ಫಂಡ್ ಆಕ್ಟಿವಿಟಿ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ದತ್ತು ಯೋಜನೆ (ಅಧಿಕಾರಿಗಳು, ನೌಕರರು, ಸಂಶೋಧಕರು, ಪರಿಣಿತರು)
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗ¼ ಅವೇರ್‍ನೆಸ್.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ 224 ವಿಧಾನಸಭಾ ಕ್ಷೇತ್ರವಾರು ಮಾಹಿತಿ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಎಂ.ಎಸ್.ಪಿ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಬೆಲೆ ನಿಗಧಿ
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡಾಟಾ ಪಾರ್ಕ್
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮನವಿಗಳ ಸಕಾಲಯೋಜನೆಗೆ ಸೇರ್ಪಡೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಮಾಹಿತಿ ಹಕ್ಕು ಮನವಿಗಳ ಮಾಹಿತಿ.
- ಸಾವಯವ ಕೃಷಿ ನಾನು ಹೇಳಿದ ಹಾಗೆ ಮಾಡಿ ಎನ್ನುವ ಜೊತೆಗೆ ನಾನು ಮಾಡಿದ ಹಾಗೆ ಮಾಡಿ ಎನ್ನುವ ಅವಶ್ಯಕತೆ ಇದೆ.
- ಸಾವಯವ ಕೃಷಿ/ ಮೌಲ್ಯವರ್ಧಿತ ಉತ್ಪನ್ನಗಳ ಡಿಜಿಟಲ್ ಮನವಿಗೆ ಅವಕಾಶ.( ಅಂಚೆ ವೆಚ್ಚ, ಸ್ಕಾನಿಂಗ್, ಕಾಲ ಉಳಿತಾಯ)
- ಸಾವಯವ ಕೃಷಿ ಗುಂಪು ಯೋಜನೆ
- ಸಾವಯವ ಕೃಷಿ ಗ್ರಾಮ ಯೋಜನೆ
- ಸಾವಯವ ಕೃಷಿ ವೆದರ್ ಮಾನಿಟರಿಂಗ್
- ಸಾವಯವ ಕೃಷಿ ಹೈಡ್ರೋಪ್ರೋನಿಂಗ್
- ಸಾವಯವ ಕೃಷಿ ಮೈಕ್ರೋಗ್ರೀವ್ಸ್
- ಸಾವಯವ ಕೃಷಿ ಬೆಸ್ಟ್ ಪ್ರಾಕ್ಟಿಸಸ್
- ಸಾವಯವ ಕೃಷಿ ಲೈವ್‍ಫೆನ್ಸ್
- ಸಾವಯವ ಕೃಷಿಗೆ ಸಿಂಪಡಿಸಲು ಅಗತ್ಯವಾಗಿರುವ ಔಷಧಿ ಬೆಳೆಗಳು
- ಸಾವಯವ ಕೃಷಿ ಮಣ್ಣು ಪರೀಕ್ಷೆ ಸ್ಥಳದಲ್ಲಿ ಉಚಿತ ಸೇವೆ.
- ಸಾವಯವ ಕೃಷಿ ನಾಟಿಹಸು ಸಾಕುವವರಿಗೆ ಸಹಾಯ ಧನ
- ಸಾವಯವ ಕೃಷಿ ನಾಟಿಹಸು ಗೊಬ್ಬರಗಳ ಉಪಕರಣಗಳು ಮತ್ತು ಬಳಕೆ ವಿಧಾನ.
- ಸಾವಯವ ಕೃಷಿ ನಾಟಿಹಸು ವಿವಿಧ ಉತ್ಪನ್ನಗಳ ಉಪಕರಣಗಳು ಮತ್ತು ಬಳಕೆ ವಿಧಾನ.
- ಸಾವಯವ ಕೃಷಿ ಗೊಬ್ಬರ ಮತ್ತು ಗೊಬ್ಬರಗಳ ಬೆಳೆಗಳು.
- ಸಾವಯವ ಕೃಷಿ ಗೊಬ್ಬರ ಮತ್ತು ಗೊಬ್ಬರಗಳ ಬೆಳೆಗಳಿಗೆ ಸಹಾಯಧನ.(ಕೇಂದ್ರ ಸರ್ಕಾರ ಕೆಮಿಕಲ್ ಫ್ಯಾಕ್ಟ್ರಿಗಳಿಗೆ ನೀಡುವ ಸಹಾಯ ಧನದ ಮಾದರಿ)
- ಸಾವಯವ ಕೃಷಿÀ ಪೂರಕ ಕ್ರಿಮಿಗಳು ಮತ್ತು ಮಾರಕ ಕ್ರಿಮಿಗಳು ಸಾವಯವ ಔಷಧಿಗಳು
- ಸಾವಯವ ಕೃಷಿ ಬೀಜ ಬ್ಯಾಂಕ್
- ಸಾವಯವ ಕೃಷಿ ನರ್ಸರಿ
- ಸಾವಯವ ಕೃಷಿ ಮತ್ತು ಕೆಮಿಕಲ್ ಲಾಭಿ
- ಸಾವಯವ ಕೃಷಿ ಫಾರಂಗೆ ಭೇಟಿ ನೀಡಿದ ಅಧಿಕಾರಿಗಳ/ಪರಿಣಿತರ ಆಧಾರ್ ಬಯೋಮೆಟ್ರಿಕ್ ಮಾಹಿತಿ ಸಂಗ್ರಹ.
ಮೇಲ್ಕಂಡ ವಿಷಯಗಳಲ್ಲಿ ರಿಪೀಟ್ ಆಗಿವೆ ಎಂಬ ಅರಿವು ಮೂಡಿದರೆ, ಯಾವುದಾದರೂ ಅನತ್ಯವಾಗಿದೆ ಎಂದಾದರೆ, ಮುಕ್ತವಾಗಿ ಸಮಾಲೋಚನೆ ಮಾಡಬಹುದು. ಹೊಸ ವಿಚಾರಗಳ ಸೇರ್ಪಡೆಗೆ ಮುಕ್ತ ಅವಕಾಶ ಎಲ್ಲರಿಗೂ ಇದೆ.
ವಂದನೆಗಳೊಂದಿಗೆ ತಮ್ಮ ವಿಶ್ವವಾಸಿ
(ಕುಂದರನಹಳ್ಳಿ ರಮೇಶ್)