TUMAKURU:SHAKTHIPEETA FOUNDATION

ಪರಿಕಲ್ಪನಾ ವರದಿ
- ಕೃಷಿ ಬೆಳೆ-ಬೆಲೆ-ಮೌಲ್ಯವರ್ಧನೆ- ದೇಶಿಯ ಮತ್ತು ರಫ್ತು ಮಾರುಕಟ್ಟೆ-ಆದಾಯದ ಎಲ್ಲಾ ಯೋಜನೆಗಳನ್ನು ಒಂದೇ ರೂಪ್‍ನಡಿ ತರುವುದು.
- ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿ ಮೂಲಕ, ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಎಲ್ಲಾ ವಿಧವಾದ ಬೆಳೆ/ತಳಿಗಳನ್ನು ಪಟ್ಟಿ ಮಾಡುವುದು, ಬೆಳೆ/ತಳಿಗೊಂದು ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್, ಆರ್ ಅಂಡ್ ಡಿ, ಮೌಲ್ಯವರ್ಧಿತ ಉತ್ಪನ್ನಗಳವಾರು ಎಸ್.ಪಿ.ವಿ ರಚಿಸಿ ಕ್ಲಸ್ಟರ್ ಸ್ಥಾಪಿಸುವುದು ಹಾಗೂ ಜಿಐಎಸ್ ಲೇಯರ್ ಮಾಡುವುದು. ‘ಗ್ರಾಮ ಪಂಚಾಯತ್ ದತ್ತು’ ಯೋಜನೆ ನೆರವು ಬಳಸಿಕೊಳ್ಳುವುದು. ಸ್ಪೆಷಲ್ ಪ್ಯಾಕೇಜ್ ಅನುದಾನ ಪಡೆಯಲು, ಕೇಂದ್ರ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದು.
- ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು, ಖಾಸಗಿ ಆರ್ ಅಂಡ್ ಡಿ ಸಂಸ್ಥೆಗಳ ಸಹಕಾರದೊಂದಿಗೆ, ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಮಾದರಿಯಲ್ಲಿ ಊರಿಗೊಂದು/ಬಡಾವಣೆಗೊಂದು, ಆಯಾ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯಾ ವ್ಯಾಪ್ತಿಯ ರೀಸರ್ಚ್ ಪೌಂಡೇಷನ್ ಸ್ಥಾಪಿಸಿ, ಇಂಟರ್ನ್‍ಷಿಪ್, ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್, ಪಿಹೆಚ್‍ಡಿ ವಿಷಯಗಳ ಮೂಲಕ ಲೈವ್ ಡಾಟಾ ಸಂಗ್ರಹಣೆ ಮಾಡುವುದು.
- ಬೆಳೆ/ತಳಿ-ಉತ್ಪನ್ನಗಳಿಗೊಂದು ಸ್ಟಾಟ್‍ಅಫ್ ಸ್ಥಾಪಿಸಲು ಸಾದ್ಯವೇ ಎಂಬ ಬಗ್ಗೆ ಪರಿಶೀಲಿಸುವುದು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಂ.ಎಸ್.ಪಿ ದರ ನಿಗಧಿ ಮಾಡುವ ಮಾದರಿಯನ್ನು ಪರಿಶೀಲಿಸಿ, ಬೆಳೆ/ತಳಿಗೊಬ್ಬ ಸಂಶೋಧಕ, ಅಧಿಕಾರಿ ಮತ್ತು ರೈತರ ಸಹಭಾಗಿತ್ವದಲ್ಲಿ ಬೆಳೆಯುವ ಹಾಗೂ ಮೌಲ್ಯವರ್ಧನೆ ಮಾಡುವ ಮೂಲಕ ಕೃಷಿ/ಉತ್ಪನ್ನಗಳ ಬೆಲೆ ನಿಗಧಿಗೊಳಿಸುವುದು.
- ಎಂಪಿಸಿಎಸ್ ಮಾದರಿಯಲ್ಲಿ, ರೈತರ, ಒಂದು ಬೆಳೆ ಒಂದು ಉತ್ಪನ್ನ, ಸ್ರ್ತಿಶಕ್ತಿ ಸಂಘಗಳ, ವಿಶ್ವ ಕರ್ಮ ಯೋಜನೆಯ, ಎಫ್‍ಪಿಓ, ಸಿಪಿಓ ಉತ್ಪನ್ನಗಳನ್ನು ಫಾರ್‍ವಾರ್ಡ್ ಮತ್ತು ಬ್ಯಾಕ್‍ವರ್ಡ್ ಲಿಂಕೇಜ್‍ಗೆ ಮೊಬೈಲ್ ವಾಹನ, ಡಿಜಿಟಲ್ ಪೋರ್ಟಲ್, ಬಿ-2-ಬಿ, ಇನ್ ಕ್ಯುಬೇಷನ್ ಸೆಂಟರ್ ಸ್ಥಾಪಿಸುವುದು. ಊರಿಗೊಂದು/ಬಡಾವಣೆಗೊಂದು ಪಾರ್ಮರ್ ಮಾರ್ಟ್/ಕಿಸಾನ್ ಮಾಲ್, ವಿಧಾನಸಭಾ ಕ್ಷೇತ್ರ, ಲೋಕಸಭಾ ಕ್ಷೇತ್ರ, ವಿವಿಧ ರಾಜ್ಯ ಮತ್ತು ವಿಶ್ವದ 198 ದೇಶಗಳಲ್ಲಿಯೂ ಯಾವುದೇ ಹೆಸರಿನ ಸ್ಟಾಲ್‍ನಲ್ಲಿ ಕೊಳ್ಳುವುದು ಮತ್ತು ವಸ್ತುಗಳನ್ನು ಮಾರಾಟ ಮಾಡುವುದು. ನಮ್ಮ ಸಂಸ್ಥೆ ಸರ್ಕಾರಕ್ಕೆ ನೀಡಿರುವ ನಂಬರ್ ಒನ್ ಕರ್ನಾಟಕ @ 2047 ಸಲಹೆಗಳನ್ನು ಕಾಲಮಿತಿ ನಿಗಧಿಗೊಳಿಸಿ ಜಾರಿಗೊಳಿಸಲು ಶ್ರಮಿಸುವುದು.
- ಸ್ವಾತಂತ್ರ್ಯಪೂರ್ವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಾಲಿ ಇರುವ 1947 ರಿಂದ 2024 ರವರೆಗೆ ಯೋಜನೆಗಳ ಕನ್ವರ್ಜೆನ್ಸ್ ಹಾಗೂ ಅಗ್ರಿಟೂರಿಸಂ ಯೋಜನೆಯಡಿ ಊರಿಗೊಂದು/ಬಡಾವಣೆಗೊಂದು ಕಾಮನ್ ಫೆಸಿಲಿಟಿ ಸೆಂಟರ್‍ಗಳನ್ನು (ಕೋಲ್ಡ್ ಸ್ಟೋರೇಜ್, ಗೋಡಾನ್, ಡ್ರೈಯರ್) ನಿರ್ಮಾಣ ಮಾಡುವುದು, 2047 ರ ವರೆಗೆ ಅಗತ್ಯವಿರುವ ಯೋಜನೆಗಳ ಪಟ್ಟಿ ಮಾಡುವುದು.
- ತೋಟಗಾರಿಕೆ, ಕೃಷಿ, ಅರಣ್ಯ, ಔಷಧಿ, ಗೆಡ್ಡೆಗೆಣಸು, ಸೊಪ್ಪು ಸೆದೆ, ಕಳೆ, ಗೊಬ್ಬರದ ಗಿಡಗಳು, ಕೃಷಿ ಬೆಳೆಗಳಿಗೆ ಸಾವಯವ ಔಷಧಿ ತಯಾರಿಸುವ ಗಿಡ-ಮರಗಳು, ಹಣ್ಣು, ಹೂ, ತರಕಾರಿ, ಬಳ್ಳಿ, ವಾಣಿಜ್ಯ, ಸಾಂಬಾರು, ಏಕದಳ, ದ್ವಿದಳ, ಕಣ್ಮರೆಯಾಗಿರುವ ಗಿಡಗಳು, ದೇಸಿಯ ಮತ್ತು ವಿದೇಶಿತಳಿಗಳು, ಸರ್ವ ದರ್ಮವಾರು ಪೂಜಿಸುವ ಗಿಡಮರಗಳು, ಇತ್ಯಾದಿ ಬೆಳೆಗಳಿಂದ ರೈತರಿಗೆ ಯಾವ ರೀತಿ ಆದಾಯ ಸೃಷ್ಠಿಸ ಬಹುದು ಎಂಬ ಬಗ್ಗೆ ಸಂಶೋಧನೆ ಮಾಡುವುದು ಸೂಕ್ತವಾಗಿದೆ.
- ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಕರ್ನಾಟಕ ಸ್ಟೇಟ್ ರೀಸರ್ಚ್ ಫೌಂಡೇಷನ್ ಮತ್ತು ಸಂಭಂದಿಸಿದ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ, ಸಹಜ/ನೈಸರ್ಗಿಕ/ಸಾವಯವ/ ಪಾರಂಪರಿಕ/ಜಲ ಹೀಗೆ ಎಲ್ಲಾ ವಿಧವಾದ ಕೃಷಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬೆಲೆ ಮತ್ತು ರೈತರ ಆದಾಯ ನಿಗಧಿಗೊಳಿಸುವು
(ಕುಂದರನಹಳ್ಳಿ ರಮೇಶ್)
ತಾವೂ ಸಲಹೆಗಳನ್ನು ನೀಡಬಹುದು