TUMAKURU:SHAKTHI PEETA FOUNDATION
ಕೃಷಿ ಆಶ್ರಮಗಳ ಹರಿಕಾರ ಡಾ.ನಾಗಭೂಷಣ್ ರವರು ಮತ್ತು ಡಾ.ಜಗನ್ನಾಥ್ ರವರೊಂದಿಗೆ ಚರ್ಚಿಸಿ, ಒಂದು ನಿರ್ಧಿಷ್ಟ ಬೆಳೆ ಆಯ್ಕೆ ಮಾಡಿಕೊಂಡು, ಈ ಪತ್ರದಲ್ಲಿ ಇರುವ ‘ರೆಡ್ ಕಲರ್’ ಪದಗಳನ್ನು ನಿಮ್ಮ ಪತ್ರಕ್ಕೆ ಪೂರಕವಾಗಿ, ಮಾರ್ಪಾಡು ಮಾಡಿ, ಕೃಷಿ ಸಚಿವರಿಗೆ ರಿಜಿಸ್ಟರ್ ಪತ್ರ ಬರೆಯಿರಿ ಅಥವಾ ಇ ಮೇಲ್ ಮಾಡಿ, ದಾಖಲೆಯೊಂದಿಗೆ ನಮಗೂ ಒಂದು ನಕಲು ಕಳುಹಿಸಲು ಈ ಮೂಲಕ ಕೋರಿದೆ.


ಯಾರಾದರೂ ಈ ಯೋಜನೆ ಮಂಜೂರು ಮಾಡಿಸುತ್ತೇವೆ ಎಂದು ಹೇಳಿದರೆ, ಯಾರಿಗೂ ಹಣ ಕೊಡ ಬೇಡಿ, ಮತ್ತೆ ಇದೊಂದು ‘ಹಗರಣ’ ಮಾಡಿಕೊಳ್ಳ ಬೇಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಯೋಜನೆ ರೂಪಿಸಿ ಎಂಬ ಒಂದು ಆಂದೋಲನವನ್ನು, ಯಾರಿಂದಲೂ ಹಣ ಪಡೆಯದೇ ಮಾಡುತ್ತಿರುವ ಒಂದು ಪ್ರಕ್ರೀಯೆ.
ಕೇಂದ್ರ ಸರ್ಕಾರದ ಕೃಷಿ ಸಚಿವರ ಬಳಿ ನಿಯೋಗ ಹೋಗುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮುಂದಿನ ಕೃಷಿ ಆಶ್ರಮಗಳ ಕೋರ್ ಕಮಿಟಿಯಲ್ಲಿ ಚರ್ಚಿಸಲಾಗುವುದು.