16th January 2026
Share

TUMAKURU:SHAKTHI PEETA FOUNDATION

ದಿನಾಂಕ:30.12.2025 ಮತ್ತು ದಿನಾಂಕ:31.12.2025 ಎರಡು ದಿವಸ, ಬೆಂಗಳೂರು ಪಿಜೆಸಿಯಿಂದ- ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದವರೆಗೆ, ರಸ್ತೆಯ ಅಕ್ಕ-ಪಕ್ಕದ ಕೃಷಿ ಆಶ್ರಮಗಳಗೆ À ಭೇಟಿ ನೀಡಲಾಗುವುದು.

ಶ್ರೀಗಂಧ ಕೃಷಿ ಆಶ್ರಮದ ಎಸ್.ಪಿ.ರಾಜೇಶ್ -9845979139  ಮತ್ತು ಆದರ್ಶ್ – 9738887915 ಇವರನ್ನು ಸಂಪರ್ಕಿಸಿ, ಹೈವೆಯ ಅಕ್ಕ ಪಕ್ಕ ಇರುವ ಕೃಷಿ ಆಶ್ರಮಗಳ ಲೋಕೇಷನ್ ಕಳುಹಿಸಲು ಮನವಿ ಮಾಡಲಾಗಿದೆ.

ನಿಮ್ಮ ಕೃಷಿ ಆಶ್ರಮಗಳಿಗೆ ಪ್ರವಾಸಿಗರು ಭೇಟಿ ನೀಡಿದರೆ, ಅವರಿಗೆ ತಿಂಡಿ, ಊಟ ಮತ್ತು ವಸತಿ ಸೌಕರ್ಯ ನೀಡುವ ಜೊತೆಗೆ, ನಿಮ್ಮ ನರ್ಸರಿ, ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದ ಕಿರು ಪರಿಚಯವನ್ನು, ವೆಬ್ ಪೋರ್ಟಲ್‍ನಲ್ಲಿ ಪ್ರಕಟಿಸಲಾಗುವುದು. 

ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು, ನಿಮ್ಮ ಕೃಷಿ ಆಶ್ರಮಕ್ಕೆ ಭೇಟಿ ನೀಡಲು ಮನವಿ ಮಾಡಲಾಗುವುದು.

ಪ್ರಪಂಚದ ವಿವಿಧ ದೇಶಗಳ ಪ್ರವಾಸಿಗರಿಗೂ ಮಾಹಿತಿ ನೀಡಲಾಗುವುದು.

ಜೊತೆಯಲ್ಲಿ ಬರುವವರು ತಮ್ಮ ಸ್ವಂತ ಖರ್ಚಿನಲ್ಲಿ ಬರಬಹುದು.