16th January 2026
Share

TUMAKURU:SHAKTHI PEETA FOUNDATION

ಓದುಗರು ತಮ್ಮ ಅನಿಸಿಕೆಗಳನ್ನು ನೀಡಲು ಮೂಲಕ ಕೋರಿದೆ. ಅಗತ್ಯವಿದ್ದರೆ ಸೇರ್ಪಡೆ ಮಾಡಬಹುದು, ಅನಗತ್ಯ ಎನಿಸಿದರೆ ಕೈಬಿಡಬಹುದು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮೊದಲು ತಮ್ಮ ಅಭಿಪ್ರಾಯ ಸಂಗ್ರಹ.

1.            ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

2.            ಕೃಷಿ ಪ್ರವಾಸೋಧ್ಯಮಗಳ ಜಿ.ಐ.ಎಸ್. ಲೇಯರ್

3.            ರಾಜ್ಯದಲ್ಲಿ ಪ್ರವಾಸೋಧ್ಯಮ ಸ್ಥಳದ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

4.            ರಾಜ್ಯದಲ್ಲಿ ಹುಟ್ಟುವ ನದಿಗಳ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

5.            ರಾಜ್ಯದಲ್ಲಿ ಡ್ಯಾಂಗಳ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

6.            ರಾಜ್ಯದ ರಾಷ್ಟಿçÃಯ ಹೆದ್ಧಾರಿ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

7.            ರಾಜ್ಯದ ರೈಲ್ವೇ ಸ್ಟೇಷನ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

8.            ರಾಜ್ಯದ ಮೆಟ್ರೋ ಸ್ಟೇಷನ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

9.            ರಾಜ್ಯದ ಏರ್ ಪೋರ್ಟ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್

10.          ರಾಜ್ಯದ ಬೆಸ್ಟ್ ಪ್ರಾಕ್ಟೀಸ್ ರೈತರ ಜಿ.ಐ.ಎಸ್. ಲೇಯರ್

11.          ವಿವಿಧ ಕೃಷಿ ಪ್ರಶಸ್ತಿ ಪಡೆದ ರೈತರ ಜಿ.ಐ.ಎಸ್. ಲೇಯರ್

12.          1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್

13.          ತೋಟಗಾರಿಕಾ ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳ ಜಿ.ಐ.ಎಸ್. ಲೇಯರ್

14.          ಕೃಷಿ ವಿಜ್ಞಾನ ಕೇಂದ್ರಗಳ ಜಿ.ಐ.ಎಸ್. ಲೇಯರ್

15.          ಕೃಷಿ ಪರಿಣಿತ ವಿಜ್ಞಾನಿಗಳ ಜಿ.ಐ.ಎಸ್. ಲೇಯರ್

16.          ಆಯುಷ್ ಮಂಡಿ ಜಿ.ಐ.ಎಸ್. ಲೇಯರ್

17.          ಇನ್ನೋವೇಟೀವ್ ಫಾರ್ಮರ್ ಜಿ.ಐ.ಎಸ್. ಲೇಯರ್

18.          ಅಗ್ರಿ ಸ್ಟಾರ್ಟ್ ಅಫ್ ಜಿ.ಐ.ಎಸ್. ಲೇಯರ್

19.          ಅಗ್ರಿ ಇನ್ ಕ್ಯುಬೇಷನ್ ಸೆಂಟರ್ ಜಿ.ಐ.ಎಸ್. ಲೇಯರ್

20.          ಕೃಷಿ ಉಪಕರಣಗಳ ಕೈಗಾರಿಕೆ ಜಿ.ಐ.ಎಸ್. ಲೇಯರ್

21.          ಕೃಷಿ ಉಪಕರಣಗಳ ಯಂತ್ರೋಪಕರಣಗಳ ಮಾರಾಟಗಾರರ ಜಿ.ಐ.ಎಸ್. ಲೇಯರ್

22.          ಸಾವಯವ ಗೊಬ್ಬರ ಉತ್ಪಾದಕರ ಜಿ.ಐ.ಎಸ್. ಲೇಯರ್

23.          ಸಾವಯವ ಔಷಧಿಗಳ ಉತ್ಪಾದಕರ ಜಿ.ಐ.ಎಸ್. ಲೇಯರ್

24.          ಸಾವಯವ ಬೀಜಗಳ ಸಂಗ್ರಹಗಾರರ ಜಿ.ಐ.ಎಸ್. ಲೇಯರ್

25.          ಸಾವಯವ ಸಂತೆಗಳ ಜಿ.ಐ.ಎಸ್. ಲೇಯರ್

26.          ಸಾವಯವ ನರ್ಸರಿಗಳ ಜಿ.ಐ.ಎಸ್. ಲೇಯರ್

27.          ಕೃಷಿ ಗೋಡಾನ್ ಗಳ ಜಿ.ಐ.ಎಸ್. ಲೇಯರ್

28.          ಕೃಷಿ ಕೋಲ್ಡ್ ಸ್ಟೋರೇಜ್ ಗಳ ಜಿ.ಐ.ಎಸ್. ಲೇಯರ್

29.          ಫುಡ್ ಪಾರ್ಕ್ ಜಿ.ಐ.ಎಸ್. ಲೇಯರ್

30.          ಬೆಳೆವಾರು ಕ್ಲಸ್ಟರ್ ಜಿ.ಐ.ಎಸ್. ಲೇಯರ್

31.          ಉತ್ಪನ್ನವಾರು ಕ್ಲಸ್ಟರ್ ಜಿ.ಐ.ಎಸ್. ಲೇಯರ್

32.          ಸಿ.ಪಿ.ಓ ಜಿ.ಐ.ಎಸ್. ಲೇಯರ್

33.          ಎಫ್.ಪಿ.ಓ ಜಿ.ಐ.ಎಸ್. ಲೇಯರ್

34.          ಸಾವಯವ ಮತ್ತು ಕೆಮಿಕಲ್ ಕೃಷಿ ಕಂಪಾರೀಟೀವ್ ಅಧ್ಯಯನ ಕೇಂದ್ರಗಳ ಜಿ.ಐ.ಎಸ್. ಲೇಯರ್

35.          ಗೋಶಾಲಾ ಜಿ.ಐ.ಎಸ್. ಲೇಯರ್

36.          ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳ ಜಿ.ಐ.ಎಸ್. ಲೇಯರ್

37.          1120 ಕಳೆ-ಬೆಳೆ ವ್ಯಾಪ್ತಿ ಜಿ.ಐ.ಎಸ್. ಲೇಯರ್

38.          224 ವಿಧಾನಸಭಾ ಕ್ಷೇತ್ರಗಳ ಜಿ.ಐ.ಎಸ್. ಲೇಯರ್

39.          28 ಲೋಕಸಭಾ ಕ್ಷೇತ್ರಗಳ ಜಿ.ಐ.ಎಸ್. ಲೇಯರ್

40.          75 ವಿಧಾನ ಪರಿಷತ್ ಸದಸ್ಯರ ವ್ಯಾಪ್ತಿ ಜಿ.ಐ.ಎಸ್. ಲೇಯರ್

41.          14  ರಾಜ್ಯಸಭಾ ಸದಸ್ಯರ ಆಯ್ಕೆ ವ್ಯಾಪ್ತಿ ಜಿ.ಐ.ಎಸ್. ಲೇಯರ್

42.          ರಾಜ್ಯದ ಎಲ್ಲಾ ಧರ್ಮ, ಜಾತಿ/ಉಪಜಾತಿಯವರು ಒಂದೊAದು ಕಳೆ-ಬೆಳೆಯುವ ಕೇಂದ್ರಗಳ ಜಿ.ಐ.ಎಸ್. ಲೇಯರ್

43.          ಪಿಎಂಡಿಡಿಕೆವೈ 6 ಜಿಲ್ಲೆಗಳ ಜಿ.ಐ.ಎಸ್. ಲೇಯರ್

44.          ಕೇಂದ್ರ ಸರ್ಕಾರದ – ಯೋಜನೆಯಡಿಯಲ್ಲಿ ರಚಿಸುತ್ತಿರುವ ಫಾರ್ಮರ್ ಫೀಲ್ಡ್ ಸ್ಕೂಲ್ ಜಿ.ಐ.ಎಸ್. ಲೇಯರ್

45.          ಕೇಂದ್ರ ಸರ್ಕಾರದ – ಯೋಜನೆಯಡಿಯಲ್ಲಿ ರಚಿಸುತ್ತಿರುವ ಫಾರ್ಮರ್ ಮಾಸ್ಟರ್ ಟ್ರೆöÊನೀಸ್ ಜಿ.ಐ.ಎಸ್. ಲೇಯರ್