16th January 2026
Share

TUMAKURU:SHAKTHI PEETA FOUNDATION

ದಿನಾಂಕ:12.01.2026 ನೇ ಸೋಮವಾರ ಬೆಳಿಗ್ಗೆ 11 ಗಂಟೆಗೆ ಕೃಷಿ ವಿಶ್ವವಿದ್ಯಾನಿಲಯ- UNIVERSITY OF AGRICULTURAL SCIENCES BENGALURU  ವಿಸಿಯವರಾದ ಡಾ. ಸುರೇಶ್‌ರವರೊಂದಿಗೆ ಕೃಷಿ ಆಶ್ರಮ/ ಕೃಷಿ ಪ್ರವಾಸೋಧ್ಯಮ/ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ತುಮಕೂರು ಫಾರ್ಮರ್ ಸಿಟಿ, ತುಮಕೂರು ಫಾರ್ಮರ್ ಕಾರಿಡಾರ್/ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್  ಬಗ್ಗೆ ಸಮಾಲೋಚನಾ ಸಭೆ ನಿಗಧಿಯಾಗಿದೆ ಆಸಕ್ತರು ಹಾಜರಾಗಲು ಕೃಷಿ ಆಶ್ರಮ ಹರಿಕಾರರಾದ ಡಾ.ನಾಗಭೂಷಣ್ ರವರಲ್ಲಿ ನೊಂದಾಯಿಸಿಕೊಳ್ಳಲು ಮುಕ್ತ  ಆಹ್ವಾನವಿದೆ.