28th January 2026
Share

TUMAKURU:SHAKTHIPEETA FOUNDATION

ದಿನಾಂಕ:25.01.2026 ರಿಂದ ದಿನಾಂಕ:31.01.2026 ರವರೆಗೆ ಒಂದು ವಾರಗಳ ಕಾಲ, ಕೃಷಿ ಆಶ್ರಮ, ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, ಸಲಹಾಗಾರರ ಎಂ.ಓ.ಯು ಸಪ್ತಾಹ ಘೋಷಣೆ ಮಾಡಲಾಗಿದೆ.

ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳ ಸಲಹಾಗಾರರು, ಕೃಷಿ ಆಶ್ರಮ (ಡಾ.ನಾಗಭೂಷಣ್).1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ (ಡಾ.ಜಗನ್ನಾಥ್) ಮತ್ತು ಶಕ್ತಿಪೀಠ ಫೌಂಡೇಷನ್ ಜೊತೆ ಎಂ.ಓ.ಯು ಮಾಡಿಕೊಳ್ಳುವವರು ನೇರವಾಗಿ ಸಂಪರ್ಕಿಸಲು ಕೋರಿದೆ.

ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಆಶ್ರಮ ಮತ್ತು 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ವಹಿವಾಟಿಗೆ ಜಮೀನುಗಳನ್ನು  ಗುತ್ತಿಗೆ, ಬಾಡಿಗೆ ಅಥವಾ ಉಚಿತವಾಗಿ ನೀಡಲು ಆಸಕ್ತಿ ಇರುವವರು ನೇರವಾಗಿ ಸಂಪರ್ಕಿಸಲು ಕೋರಿದೆ.

ಕಳೆ-ಬೆಳೆ ಆಯ್ಕೆ ಮಾಡಿ ಕೊಂಡಿರುವ ರೈತರು ಕಡ್ಡಾಯವಾಗಿ ಎಂ.ಓ.ಯು ಮಾಡಿಕೊಳ್ಳ ಬೇಕಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಯಮಕ್ಕೆ  ಬದ್ಧವಾಗಿರಬೇಕು.

ಎಂ.ಓ.ಯು ಮಾಡಿಕೊಳ್ಳಲು ಆಸಕ್ತಿ ಇರುವವರು ದಿನಾಂಕ:30.01.2026 ರಂದು ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು.

-ಕುಂದರನಹಳ್ಳಿ ರಮೇಶ್ – 9886774477