13th February 2026
Share

TUMAKURU:SHAKTHIPEETA FOUNDATION

26 ಇಲಾಖೆ : ಅಳಿವಿನಂಚಿನಲ್ಲಿರುವ, ಆರೋಗ್ಯವೃದ್ಧಿ ಮತ್ತು ಆದಾಯ ತರುವಂತಹ ಪ್ರಭೇಧಗಳ ಸರಿನಾ ?.

  1. AGRICULTURE
  2. ANIMAL HUSBANDARY
  3. AYUSH
  4. BABMBOO MISSION
  5. BIOTECHNOLOGY
  6. CASHEW BOARD
  7. CIMAP
  8. CULTURE
  9. ECOLOGY AND ENVIRONMENT
  10. ENDOWMENT
  11. FISHERIES
  12. FOREST
  13. HANDICRAFT
  14. HORTICULTURE
  15. SERICULTURE
  16. SPICE BOARD
  17. URBAN
  18. WATER RESOURCE
  19. WILDLIFE

 

NEW ADD

  1. COFFEE BOARD
  2. WAQF BOARD
  3. REVENUE
  4. COMMERCE AND INDUSTRY
  5. MINOR IRRIGATION
  6. RDPR

ದಿನಾಂಕ:04.05.2025 ರಂದು ತುಮಕೂರಿನ ಶಕ್ತಿಭವನದಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಸಭೆಯ ನಿರ್ಣಯದಂತೆ, ಕೆಳಕಂಡ 19 ಇಲಾಖೆಗಳ 1120 ಪ್ರಭೇಧಗಳ ಪಟ್ಟಿಯನ್ನು, ದಿನಾಂಕ:09.02.2026 ರಂದು ಪರಿಸರ ತಜ್ಞ  ಡಾ.ಜಗನ್ನಾಥ್‍ರಾವ್ ರವರು ನೀಡಿದ್ದಾರೆ.

ಜೊತೆಗೆ ಇನ್ನೂ ಮೇಲ್ಕಂಡ 6 ಇಲಾಖೆಗಳ ವ್ಯಾಪ್ತಿಯ ಗಿಡಗಳ ಪಟ್ಟಿಯನ್ನು ವಿಂಗಡಣೆ/ಸೇರ್ಪಡೆ ಮಾಡಲು ಯೋಚಿಸಲಾಗಿದೆ.

  1. ಕಾಫಿ ಬೋರ್ಡ್- ಕಾಫಿ ಬೆಳೆಗಳು
  2. ವಕ್ಪ್ ಬೋರ್ಡ್ – ಇಲಾಖೆ ವ್ಯಾಪ್ತಿಯಲ್ಲಿನ ಸರ್ವಧರ್ಮಗಳು ಪೂಜಿಸುವ ಗಿಡಗಳು.
  3. ಕಂದಾಯ: ಸ್ಮಶಾನಗಳಲ್ಲಿ ಹಾಕಬಹುದಾದ ಗಿಡಗಳು
  4. ವಾಣಿಜ್ಯ ಮತ್ತು ಕೈಗಾರಿಕೆ: ಪಲ್ಯೂಷನ್ ಫ್ರಿ ಗಿಡಗಳು
  5. ಸಣ್ಣ ನೀರಾವರಿ ಇಲಾಖೆ: ಕೆರೆ- ಕಟ್ಟೆಗಳ ಸುತ್ತ ಹಾಕಬಹುದಾದ ಗಿಡಗಳು.
  6. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ : ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿ, ಆ ವ್ಯಾಪ್ತಿಯ ಎಲ್ಲಾ ಪ್ರಭೇಧಗಳ ಗಿಡಗಳನ್ನು ಗುರುತಿಸಿ ‘ಬಯೋಡೈವರ್ಸಿಟಿ ಪಾರ್ಕ್’ ನಿರ್ಮಾಣ ಮಾಡುವುದು.

ಆಸಕ್ತ ಜ್ಞಾನಿಗಳು ಸೂಕ್ತ ಸಲಹೆ, ಮಾರ್ಗದರ್ಶನ ನೀಡಲು ಬಹಿರಂಗ ಮನವಿ ಮಾಡಲಾಗಿದೆ.