1st October 2023
Share

TUMAKURU:SHAKTHIPEETA FOUNDATION

1.ಕೊರೊನಾ ಬಂದು ರೈತರು ತತ್ತರಿಸಿದ್ದಾರೆ.

2.ರೈತರು ಹನಿ ನೀರಾವರಿ ಮಾಡುವ ಮೂಲಕ ಅಂರ್ತಜಲ ಉಳಿಸುತ್ತಾರೆ.

3.ರೈತರು ಹನಿ ನೀರಾವರಿ ಮಾಡುವ ಮೂಲಕ ವಿದ್ಯುತ್ ಉಳಿಸುತ್ತಾರೆ.

4.ರೈತರ ಹನಿ ನೀರಾವರಿ ಮಾಡುವ ಮೂಲಕ ಸಮಯವೂ ಉಳಿಯುತ್ತದೆ.

5.ರೈತರು ಹನಿ ನೀರಾವರಿ ಮಾಡುವ ಮೂಲಕ ಒಳ್ಳೆ ಬೆಳೆ ಬೆಳೆಯುತ್ತಾರೆ.

6.ಇಷ್ಟೆಲ್ಲಾ ಇದ್ದರೂ ರೈತರಿಗೆ ನೀಡುತ್ತಿದ್ದ ರಾಜ್ಯ ಸರ್ಕಾರದ ಪಾಲಿನ ಸಹಾಯಧನ ಏಕೆ ಕಡಿತಗೊಳಿಸಿದ್ದೀರಿ.

7.ಇನ್ನೂ ಬೇರೆ ಬೇರೆ ಯೋಜನೆಗಳಿಗೂ ಇದೇ ಮಾನದಂಡ ಅನುಸರಿದ್ದೀರಿ, ರೈತರಿಗೆ ಏಕೆ? ಈ ಬರೆ.

8.ರಾಜ್ಯದ 28 ಲೋಕಸಭಾ ಸದಸ್ಯರೇ, 12 ಜನ ರಾಜ್ಯ ಸಭಾ ಸದಸ್ಯರೇ, 225 ಜನ ವಿಧಾನಸಭಾ ಸದಸ್ಯರೇ, 75 ಜನ ವಿಧಾನ ಪರಿಷತ್ ಸದಸ್ಯರೇ ಮತ್ತು ದೆಹಲಿ ಪ್ರತಿ ನಿಧಿಯವರೇ ನೀವೇನು ಮಾಡುತ್ತಿದ್ದೀರಿ.

9.ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳೇ, ಜಿಲ್ಲಾ ಪಂಚಾಯತ್ ಸಿಇಓಗಳೆ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳೇ ಇದು ಸರಿನಾ?

ಮಾನ್ಯ ಮುಖ್ಯ ಮಂತ್ರಿಯವರಿಗೆ ಮನವರಿಕೆ ಮಾಡುವಿರಾ? ವಿರೋಧ ಪಕ್ಷದ ನಾಯಕರೇ ಇದು ನಿಮಗೆ ತಿಳಿದಿಲ್ಲವೇ? ರೈತ ಸಂಘದವರು ರೈತರ ಸಮಸ್ಯೆ ಬಿಟ್ಟು ಉಳಿದೆಲ್ಲಾ ಹೋರಾಟ ಮಾಡುವ ನಿಮಗೆ ಇದು ಗಮನಕ್ಕೆ ಬಂದಿದೆಯಾ?

About The Author