17th January 2026
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರ 18 ರಿಂದ 44 ವರ್ಷದೊಳಗಿನ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ತಡವಾಗಿ ಘೋಶಿಸಿದೆ.

  1. ಸುಪ್ರೀಂಕೋರ್ಟ್ ಚಾಟಿ ಇರಬಹುದು.
  2. ಆರ್.ಎಸ್.ಎಸ್. ಚಾಟಿ ಇರಬಹುದು.
  3. ಬಿ.ಜೆ.ಪಿ ಚಾಟಿ ಇರಬಹುದು.
  4. ಸ್ವತಃ ಮೋದಿಯವರಿಗೆ ಜ್ಞಾನೋದಯವಾಗಿರ ಬಹುದು.
  5. ವಿರೋಧ ಪಕ್ಷಗಳ ಹೋರಾಟವಂತೂ ಅಲ್ಲ, ಏಕೆಂದರೆ ಅವರು ಪ್ರಭಲವಾಗಿ ಹೋರಾಟ ಮಾಡಲೇ ಇಲ್ಲ.
  6. ಮೋದಿ, ಮೋದಿ ಎಂದು ಕುಣಿದು ಕುಪ್ಪಳಿಸುತ್ತಿದ್ದ, ಈ ಯುವ ಜನರಿಗೆ ಮೋದಿಯವರ ಮೇಲೆ ಸಿಟ್ಟು ಬಂದಿತ್ತು. ಅದು ಈಗ ತಣ್ಣಗಾಯಿತು.
  7. ಸೆಂಟ್ರಲ್ ವಿಸ್ತಾ ಲೋಕಾರ್ಪಣೆ ವೇಳೆಗೆ ದೇಶದ ಎಲ್ಲರಿಗೂ ಉಚಿತ ಲಸಿಕೆ ನೀಡಲೇ ಬೇಕು ಎಂಬ ಮೋದಿಯವರ ಚಿಂತನೆ ಉತ್ತಮವಾಗಿದೆ.
  8. ಅವರ, ಅವರ ಭಾವಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡುವುದು ಅವರವರಿಷ್ಟ.
  9. ಯಾರು ಬೇಕಾದರೂ ಬೆನ್ನು ತಟ್ಟಿಕೊಳ್ಳಬಹುದು.