22nd December 2024
Share

TUMAKURU:SHAKTHIPEETA FOUNDATION

ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಪೇಯಿರವರು ಕಂಡ ಕನಸನ್ನು ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಮೂಲಕ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹೀಡೇರಿಸಬಾರದೇ?

ರೈತರ ಶಾಶ್ವತ ಬವಣೆಗೆ ಇತಿ ಶ್ರೀ ಆಡಬಾರದೇ?

ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಬಾರದೇ?

440 ಜನರ ಕೆಲಸ ಇದಲ್ಲವೇ?

ವಿರೋಧ ಪಕ್ಷಗಳ ಕೆಲಸ ಇದಲ್ಲವೇ?

ಎಷ್ಟು ವರ್ಷ ಸಹಿಸಿ ಕೊಳ್ಳುವುದು?