26th December 2024
Share

TUMAKURU:SHAKTHI PEETA FOUNDATION

‘ಜಲಜೀವನ್ ಮಿಷನ್’ ಯೋಜನೆಗೆ ವಿಲೇಜ್ ಆಕ್ಷನ್ ಪ್ಲಾನ್ ಮಾಡಲು ಮತ್ತು ಯಾವ ಗ್ರಾಮದ ಮನೆ ಮನೆಗಳಿಗೆ, ಯಾವ ನದಿ ನೀರು ನೀಡಬಹುದು ಎಂಬ ಕರಾರುವಕ್ಕಾದ ಮಾಹಿತಿಗಳು ಮತ್ತು ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯ ನಕ್ಷೆ ಮತ್ತು ಮಾಹಿತಿಗಳನ್ನು ಸಂಗ್ರಹಿಸಲು ಒಂದು ತಿಂಗಳು ಕಾಲ ನಿರಂತವಾಗಿ   ಆಂದೋಲನ ನಡೆಯಲಿದೆ.

NIC meeting

ದಿನಾಂಕ:29.06.2021 ರಂದು ಎನ್.ಐ.ಸಿ.ಯಲ್ಲಿ ನಡೆದ ಸಭೆಯ ಚಿತ್ರ.

MRDMS meeting

ದಿನಾಂಕ:29.06.2021 ರಂದು ಎನ್.ಆರ್.ಡಿ.ಎಸ್ ನಲ್ಲಿ ನಡೆದ ಸಭೆಯ ಚಿತ್ರ.