9th October 2024
Share

TUMAKURU:SHAKTHI PEETA FOUNDATION

ಕರ್ನಾಟಕ ರಾಜ್ಯದ ಜಲ ಕಣಜ ಇರುವುದು ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಪಾತ್ರದಲ್ಲಿ. ಎತ್ತಿನಹೊಳೆ ಯೋಜನೆ ಈ ನದಿ ಪಾತ್ರದ ಒಂದು ಸಣ್ಣ ಯೋಜನೆ. ನೇತ್ರಾವತಿ ನದಿ ಪಾತ್ರದಂತೆ ಇನ್ನೂ ಸುಮಾರು 13 ನದಿ ಪಾತ್ರಗಳು ಇವೆ. ಇಲ್ಲಿ ಉತ್ಪತ್ತಿ ಆಗುತ್ತಿರುವ ನೀರಿನ ಮಾಹಿತಿ ಇದೆ.