22nd December 2024
Share

TUMAKURU:SHAKTHIPEETA FOUNDATION

ಸಾರ್ವಜನಿಕ ಜೀವನದಲ್ಲಿ ಹಣಕಾಸು ಶಿಸ್ತು ಬಹಳ ಮುಖ್ಯ, ಸೋಶಿಯಲ್ ಮೀಡಿಯಾ ಮೂಲಕ, ಬೆಂಗಳೂರಿನ ಪಿಜೆಸಿ ಕನ್ನಡ ಬಳಗದ ವಾಟ್ಸ್ ಅಫ್ ಗ್ರೂಪ್ ನಲ್ಲಿ ಮಂಡಿಸಿದ ಆಯವ್ಯಯ ಪಟ್ಟಿ ನೋಡಿ.

ದೇಶದ ಎಲ್ಲಾ ಸಂಘ ಸಂಸ್ಥೆಗಳು ಈ ರೀತಿ, ಕಾಲ ಕಾಲಕ್ಕೆ ಲೆಕ್ಕ ಮಂಡಿಸುವುದು ಒಳ್ಳೆಯ ಬೆಳವಣಿಗೆಯಲ್ಲವೇ? ತಮ್ಮ ಅಭಿಪ್ರಾಯ?