27th July 2024
Share

 TUMAKURU:SHAKTHIPEETA FOUNDATION

ತುಮಕೂರು ವಿಷನ್ ಡಾಕ್ಯುಮೆಂಟ್ -2047 ಸಿದ್ಧತೆಗಾಗಿ, ತುಮಕೂರು ಜಿಲ್ಲೆಯಲ್ಲಿ ಇದೂವರೆಗೂ, ಈ ಕೆಳಕಂಡ ಕ್ಷೇತ್ರಗಳಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಏನು ಮಾಡಿದ್ದಾರೆ, ಏನು ಮಾಡಬೇಕಿತ್ತು, ಮುಂದೇನು ಮಾಡಬೇಕು ಎಂಬ ಬಗ್ಗೆ ವಸ್ತು ನಿಷ್ಟ ವರದಿ/ಮೌಲ್ಯಮಾಪನ ವರದಿ ನೀಡಲು, ಮೊದಲನೇ ಹಂತದಲ್ಲಿ ಕೆಳಕಂಡವರನ್ನು ಕೋರಲಾಗಿದೆ. ಇನ್ನೂ ವಿವಿಧ ಹಂತಗಳಲ್ಲಿ  ಸಾಕಷ್ಟು ಯೋಜನೆಗಳ ಬಗ್ಗೆ ಪಟ್ಟಿ ಮಾಡಲಾಗುವುದು.

ಆಸಕ್ತರು ಒಪ್ಪಿಗೆ ಪತ್ರ ನೀಡಲು ಬಹಿರಂಗ ಮನವಿ. ಅದಲುಬದಲಾವಣೆ ಮಾಡುವ ಹಕ್ಕು ಶಕ್ತಿಪೀಠ ಫೌಂಡೇಷನ್ಗೆ ಇದೆ. ಆಸಕ್ತರು ನಾವೂ ಸಹ  ಯೋಜನೆ ಬಗ್ಗೆ ಬರೆಯುತ್ತೇವೆ ಎಂಬ ಸಲಹೆಗಳಿಗೆ ಬಹಿರಂಗ ಆಹ್ವಾನ.

  1. ತುಮಕೂರು ವಿಷನ್-2047 – ಶ್ರೀ ಟಿ.ಆರ್.ರಘೋತ್ತಮರಾವ್.
  2. ಬೆಂಗಳೂರಿನ ಒತ್ತಡ ತಗ್ಗಿಸಲು ತುಮಕೂರು ಅಭಿವೃದ್ಧಿ- ಶ್ರೀ ವಿಶಾಕ್
  3. ತುಮಕೂರು ವಿಷನ್ ಡಾಕ್ಯುಮೆಂಟ್ -2047 ವಿವಿಧ ಸಮಿತಿ: ಶ್ರೀ ಶಿವಪ್ರಸಾದ್, ಪಾವಗಡ.
  4. ತುಮಕೂರು ವಿಷನ್-2047 ಫಾಲೋಅಪ್ – ಶ್ರೀ ಶಶಿಧರ್ ವಿಜಯಕರ್ನಾಟಕ ವರದಿಗಾರರು.
  5. ತುಮಕೂರು ಜಿಲ್ಲಾ ಜಲಸಂಗ್ರಹಾಗಾರಗಳ ಮೌಲ್ಯಮಾಪನ- ಶ್ರೀ ನಾಗಣ್ಣ, ಸಂಪಾದಕರು, ಪ್ರಜಾಪ್ರಗತಿ
  6. ಶಕ್ತಿಪೀo, ಜಲಪೀಠ, ಅಭಿವೃದ್ಧಿ ಪೀಠÀ ಮ್ಯೂಸಿಯಂ- ಚಿ.ಕೆ.ಆರ್ ಸೋಹನ್, ನವ ದೆಹಲಿ.
  7. ಮಾಧ್ಯಮ ನಗರ_ ಶ್ರೀ ಪುರುಷೋತ್ತಮ್. ಅಧ್ಯಕ್ಷರು.
  8. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು-  ಶ್ರೀ ಸತ್ಯಾನಂದ್.
  9. ತುಮಕೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಥವಾ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್-2 – ಶ್ರೀ ಸುರೇಶ್ ವತ್ಸ. ಸಂಪಾದಕರು, ತುಮಕೂರು ವಾರ್ತೆ.
  10. ತುಮಕೂರು ಮೆಡಿಕಲ್ ಸ್ಮಾರ್ಟ್ ವಿಲೇಜ್- ಶ್ರೀ ನಾರಾಯಣಗೌಡರು, ಬೆಂಗಳೂರು.
  11. ಡಿಫೆನ್ಸ್ ಕಾರಿಡಾರ್/ಏರೋಸ್ಪೇಸ್ ಕಾರಿಡಾರ್- ಶ್ರೀ ಮಲ್ಲಿಕಾರ್ಜುನಸ್ವಾಮಿ.ಬೆಂಗಳೂರು.
  12. ಶಾಸನಗಳ ಪಾರ್ಕ್- ಶ್ರೀ ಡಾ.ಯೋಗೀಶ್ವರಪ್ಪ, ತುಮಕೂರು/ಶ್ರೀ ಸ್ವಾಮೀನಾಥನ್ ತಮಿಳುನಾಡು.
  13. ಕಲಾಗ್ರಾಮ- ಶ್ರೀ ಕೆ.ಎಸ್.ಸಿದ್ಧಲಿಂಗಪ್ಪ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್.
  14. ಗುರುಸಿದ್ಧರಾಮೇಶ್ವರ ಮ್ಯೂಸಿಯಂ- ಶ್ರೀ ಸತೀಶ್, ದೊಣೆಗಂಗಾ ಕ್ಷೇತ್ರ. ಗುಬ್ಬಿ.
  15. ತುಮಕೂರು ಉದ್ಯಾನವನಗಳ ಮೌಲ್ಯಮಾಪನ- ತುಮಕೂರು ಪ್ರೆಸ್ ಕ್ಲಬ್.
  16. ಊರಿಗೊಂದು ಪುಸ್ತಕ-ಶ್ರೀ ಬಿಳಿಗೆರೆ ಕೃಷ್ಣ ಮೂರ್ತಿ.
  17. ಊರಿಗೊಂದು ಪವಿತ್ರವನ- ಶ್ರೀ ಪ್ರಮೋದ್, ಲೈವ್ ಗ್ರೀನ್.
  18. ಕರಾಬುಹಳ್ಳಗಳ ಪುನಶ್ಚೇತನ- ಶ್ರೀ ಹೆಚ್.ಬಿ.ಮಲ್ಲೇಶ್, ನೀರಾವರಿ ತಜ್ಞರು.
  19. ಪಶ್ಚಿಮಘಟ್ಟಗಳ ಸ್ಥಿತಿ,ಗತಿ – ಶ್ರೀ ವೇದಾನಂದ್ ಮೂರ್ತಿ, ಪಶ್ಚಿಮಘಟ್ಟಗಳ ಫೌಂಡೇಷನ್.
  20. ತುಮಕೂರು ಜಿಲ್ಲಾ ಪೂರ್ವ ಘಟ್ಟಗಳ ಸ್ಥಿತಿ ಗತಿ- ಶ್ರೀ ಮಹೇಂದ್ರ ಕೆ.ಸಿ.
  21. 5 ಎಸ್- ಶ್ರೀ ಸಿದ್ಧಗಂಗಪ್ಪ, ಬೆಂಗಳೂರು.
  22. ತುಮಕೂರು ಜಿಲ್ಲಾ ಹಿರಿಯ ನಾಗರೀಕರಿಗಾಗಿ ಯೋಜನೆಗಳು – ಬ.ಹ.ರಮಾಕುಮಾರಿ, ಅಧ್ಯಕ್ಷರು ಜಿಲ್ಲಾ ನಿವೃತ್ತ ನೌಕರರ ಸಂಘ.
  23. ಹಸಿರು ತುಮಕೂರು- ಶ್ರೀ ಬೇವಿನಮರದ ಸಿದ್ಧಪ್ಪ.
  24. ತುಮಕೂರು ಜಿಲ್ಲಾ ವಿದ್ಯುತ್ ಯೋಜನೆಗಳು- ಶ್ರೀ ಸಾಗರನಹಳ್ಳಿ ವಿಜಯ್ ಕುಮಾರ್.
  25. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 75 ವರ್ಷಗಳ ಆಯವ್ಯಯದಲ್ಲಿ ತುಮಕೂರು ಜಿಲ್ಲಾ ಯೋಜನೆಗಳು.
  26. ರಾಜ್ಯದ ನದಿ ಜೋಡಣೆಗಳಿಂದ ತುಮಕೂರಿಗೆ ಏನು ಲಾಭ – ಶ್ರೀ ರಂಗನಾಥ್, ಬೆಂಗಳೂರು.
  27. ಕೇಂದ್ರ ಸರ್ಕಾರದ ನದಿ ಜೋಡಣೆಗಳಿಂದ ತುಮಕೂರಿಗೆ ಏನು ಲಾಭ- ಶ್ರೀ ಕೃಷ್ಣಮೂರ್ತಿ, ಬೆಂಗಳೂರು.
  28. ತುಮಕೂರು ಜಿಲ್ಲಾ ಮಹಿಳೆಯರಿಗಾಗಿ ಯೋಜನೆಗಳು- ಸಾಗರನಹಳ್ಳಿ ಶ್ರೀಮತಿ ಲೋಕೇಶ್ವರಿ ಪ್ರಭು.
  29. ತುಮಕೂರು ಜಿಲ್ಲಾ ಟೂರಿಸಂ ಸಕ್ಯೂಟ್- ಶ್ರೀ ಮತಿ ಪ್ರೇಮ ಹೆಗ್ಗಡೆ.
  30. ತುಮಕೂರು ಜಿಲ್ಲಾ ರೈತರಿಗಾಗಿ ಯೋಜನೆಗಳು- ಶ್ರೀ ಗೋವಿಂದ ರಾಜು.
  31. ಮಧುಗಿರಿ ಏಕಶಿಲಾ ಬೆಟ್ಟ- ಶ್ರೀಮತಿ ಉಮಾ.
  32. ಯೋಗಭವನ, ತುಮಕೂರು- ಶ್ರೀ ಡಾ. ನಾಗರಾಜ ರಾವ್. ಸಂಶೋಧಕರು.
  33. ತುಮಕೂರು ಜಿಲ್ಲಾ ಉದ್ಯಾನವನಗಳು- ಶ್ರೀ ಡಾ.ರುದ್ರಮೂರ್ತಿ.
  34. ತುಮಕೂರು ಜಿಲ್ಲೆ ನಗರಸ್ಥಳೀಯ ಸಂಸ್ಥೆಗಳ ಯೋಜನೆಗಳು- ಶ್ರೀ ಮುರುಳೀಧರ್ ನಾಯಕ್. ನವ ದೆಹಲಿ.
  35. ಶಿರಡಿ ಸಾಯಿಬಾಬಾ ಮಂದಿರ ತುಮಕೂರು- ಶ್ರೀ ಗುರುಸಿದ್ಧಪ್ಪ,
  36. ಗೋಡೇಕರೆ ಸಿದ್ಧರಾಮೇಶ್ವರ- ಶ್ರೀ ವಿವೇಕ್.
  37. ಗುಬ್ಬಿ ಚನ್ನ ಬಸವೇಶ್ವರ ದೇವಾಲಯ- ಶ್ರೀ ಪ್ರಸನ್ನಕುಮಾರ್.
  38. ರೇಣುಕಭವನ- ಶ್ರೀ ಪ್ರಭು.
  39. ವಿಜ್ಞಾನಗುಡ್ಡ- ಶ್ರೀ ವಿಶ್ವನಾಥ್. ಬೆಂಗಳೂರು.
  40. ತುಮಕೂರು ಜಿಲ್ಲಾ ಕೊಳಚೆ ಪ್ರದೇಶಗಳು- ಶ್ರೀ ನರಸಿಂಹಮೂರ್ತಿ.
  41. ತುಮಕೂರು ನಗರದ ಸರ್ಕಾರಿ ಸ್ವತ್ತುಗಳ ಸಂರಕ್ಷಣೆ- ಶ್ರೀ ಬೆನಕ ಜಿ.ಎಸ್.ಬಸವರಾಜ್.
  42. ಕೋಕನಟ್ ಸ್ಪೆಷಲ್ ಎಕನಾಮಿಕ್ ಝೋನ್/ ಒಂದು ಜಿಲ್ಲೆ-ಒಂದು ಉತ್ಪನ್ನ- ಶ್ರೀ ವಿಶ್ವನಾಥ್
  43. ತುಮಕೂರು ನಿಮ್ಜ್- ಅಸೋಶಿಯೇಷನ್, ವಸಂತನರಸಾಪುರ.
  44. ತುಮಕೂರು ಜಿಲ್ಲಾ ಕೈಗಾರಿಕಾ ವಸಾಹತು- ಶ್ರೀ ಕೃಷ್ಣಮೂರ್ತಿ.
  45. ತುಮಕೂರು ಜಿಲ್ಲಾ ರಾಷ್ಟ್ರೀಯ ಹೆದ್ಧಾರಿ- ಶ್ರೀ ಚಿದಾನಂದಪ್ಪ.
  46. ತುಮಕೂರು ಜಿಲ್ಲಾ ರೈಲ್ವೇ ಯೋಜನೆಗಳು- ಶ್ರೀ ಪುಟ್ಟಕಾಮಣ್ಣ/ಟಿ.ಆರ್ ರಘೋತ್ತಮರಾವ್.
  47. ತುಮಕೂರು ಜಿಲ್ಲಾ ಕೋಟೆಗಳು- ಶ್ರೀ ಶಿವರುದ್ರಯ್ಯ.
  48. ತುಮಕೂರು ಜಿಲ್ಲಾ ತಲಪುರಿಕೆಗಳು- ಶ್ರೀ ಡಾ.ಹೊಲತಾಳು ಸಿದ್ಧಗಂಗಯ್ಯ.
  49. ಎಂ.ಎಸ್.ಎಂ.ಇ ಎಕ್ನಾಲಜಿ ಸೆಂಟರ್- ಶ್ರೀಮತಿ ಶಾಂತಲಾಸುರೇಶ್.
  50. ಹೆಚ್.ಎಂ.ಟಿ/ಇಸ್ರೋ- ಶ್ರೀ ರವೀಶ್.
  51. ಹೆಚ್.ಎ.ಎಲ್- ಶ್ರೀ ಗಂಗಾಧರಯ್ಯ ಬೆಂಗಳೂರು.
  52. ತುಮಕೂರು ವಿಶ್ವವಿದ್ಯಾನಿಲಯ- ಶ್ರೀ ಪರಶಿವಮೂರ್ತಿ.
  53. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ- ಶ್ರೀಮತಿ ಪ್ರಿಯದರ್ಶಿನಿ.
  54. ಹೇಮಾವತಿ- ಶ್ರೀ ಹನುಮಂತಯ್ಯ.
  55. ನೇತ್ರಾವತಿ- ಶ್ರೀ ಲಕ್ಕಪ್ಪ.ಮಾಜಿ ಶಾಸಕರು.
  56. ತುಮಕೂರು ಜಿಲ್ಲಾ ದಿಶಾ ಸಮಿತಿ- ಶ್ರೀ ಗೋವಿಂದ ರಾವ್.
  57. ಯುಜಿಡಿ- ಶ್ರೀ ಕೆ.ವಿ.ಪ್ರಕಾಶ್
  58. ತುಮಕೂರು ಸ್ಮಾರ್ಟ್ ಸಿಟಿ- ಶ್ರೀ ಶಂಭು.
  59. ತುಮಕೂರು ಜಿಲ್ಲಾ ಕ್ರಷರ್- ಶ್ರೀ ಉಮೇಶ್.
  60. ತುಮಕೂರು ಜಿಲ್ಲಾ ಆರಕ್ಷಕ ಯೋಜನೆಗಳು- ಶ್ರೀ ಹೊನ್ನುಡಿಕೆ ಲೋಕೇಶ್.
  61. ತುಮಕೂರು ಜಿಲ್ಲಾ ಮಠಮಾನ್ಯಗಳು- ಶ್ರೀ ಬಿ.ಬಿ.ಮಹದೇವಯ್ಯ.
  62. ರಾಜಕೀಯ ಚದುರಂಗ- ಶ್ರೀ ರೆಡ್ಡಿ ಚಿನ್ನಯಲ್ಲಪ್ಪ.
  63. ಸ್ಮಶಾನಗಳ ಅಭಿವೃದ್ಧಿ- ಶ್ರೀ ಪಾಷಾ.
  64. ಜೈಲಿನಲ್ಲಿ ಗ್ರಂಥಾಲಯ- ಶ್ರೀ ಲಿಂಗಪ್ಪ.
  65. ತುಮಕೂರು ಜಿಲ್ಲಾ ಸಹಕಾರಿ ಕ್ಷೇತ್ರ- ಶ್ರೀ ವೀರಭಧ್ರಯ್ಯ.
  66. ನಂದಿನಿ ಭವನ- ಶ್ರೀ ಚಂದ್ರಶೇಖರ್.
  67. ತುಮಕೂರು ಜಿಲ್ಲಾ ವಿವಿಧ ಜನಾಂಗದ ಹಾಸ್ಟೆಲ್- ಶ್ರೀ ರಕ್ಷಿತ್.
  68. ಹೆರಿಟೇಜ್ ಕಟ್ಟಡಗಳು- ಶ್ರೀ ಹರೀಶ್.
  69. ಆಲದ ಮರದ ಪಾರ್ಕ್- ಶ್ರೀ ಯೋಗೀಶ್.
  70. ಬಯೋಡೈವರ್ಸಿಟಿ- ಶ್ರೀ ಗುಂಡಪ್ಪನವರು.
  71. ತುಮಕೂರು ಜಿಲ್ಲಾ ಅರಣ್ಯ- ಶ್ರೀ ಟಿ.ವಿ.ಎನ್.ಮೂರ್ತಿ.
  72. ತುಮಕೂರು ಜಿಲ್ಲಾ ಅಮೃತಮಹಲ್ ಕಾವಲ್ ಗಳು- ಶ್ರೀ ಯತಿರಾಜ್.
  73. ತುಮಕೂರು ಮೆಡಿಕಲ್ ಕಾಲೇಜು- ಶ್ರೀ ಸಣ್ಣಪ್ಪ.
  74. ತುಮಕೂರು ನಗರದ ಗ್ರೀನ್ ಆಡಿಟ್- ಶ್ರೀ ರಾಮಮೂರ್ತಿ ಟೆಕ್ನೋಕಾನ್
  75. ತುಮಕೂರು ಜಿಲ್ಲಾ ತಾಂಡಗಳು, ಕಾಲೋನಿಗಳು- ಶ್ರೀ ನಾಗೇಂದ್ರ.
  76. ಜಪಾನೀಸ್ ವಿಲೇಜ್- ಶ್ರೀ ರಾಜೇಶ್.
  77. ಪವರ್ ಗ್ರಿಡ್/ತುಮಕೂರು ಜಿಲ್ಲಾ ಹೆಚ್.ಟಿ.ಲೈನ್- ಶ್ರೀ ಜಗದೀಶ್.
  78. ಮೆಷಿನ್ ಟೂಲ್ ಪಾರ್ಕ್- ಶ್ರೀ ಪ್ರತಾಪ್, ಕೊರಟಗೆರೆ.
  79. ಗಂಸಂದ್ರದ ಅಭಿವೃದ್ಧಿ- ಶ್ರೀ ಗುರು.
  80. ಸಿಐಟಿ- ಶ್ರೀ ಸುರೇಶ್.
  81. ತುಮಕೂರು ಜಿಲ್ಲಾ ತೋಟಗಾರಿಕಾ ಫಾರಂಗಳು- ಶ್ರೀ ವಿಜಯಕುಮಾರ್.
  82. ತುಮಕೂರು ಜಿಲ್ಲಾ ರೇಷ್ಮೆ ಫಾರಂಗಳು- ಶ್ರೀ ಮಹೇಶ್.
  83. ತುಮಕೂರು ಜಿಲ್ಲಾ ಆದರ್ಶ ರೈತರು- ಶ್ರೀ ಜಯಣ್ಣ.
  84. ನೇತ್ರಾವತಿ- ಶ್ರೀ ಉಮಾಮಹೇಶ್.
  85. ತುಮಕೂರು ಜಿಲ್ಲಾ ನೀರಾವರಿ- ಶ್ರೀ ಈಶ್ವರಯ್ಯ.
  86. ಕಾಡು ಪ್ರಾಣಿಗಳು- ಶ್ರೀ ಚಂದ್ರಪ್ಪ.
  87. ತುಮಕೂರು ಜಿಲ್ಲಾ ಕೋರ್ಟ್‍ಗಳು- ಶ್ರೀ ಚಂದ್ರಯ್ಯ.
  88. ತುಮಕೂರು ಜಿಲ್ಲೆಯ ವಿಭಾಗ- ಶ್ರೀ ಸದಾಶಿವಯ್ಯ.
  89. ತುಮಕೂರು ಜಿಲ್ಲೆಯ ಭೂ ಸ್ವಾಧೀನ- ಶ್ರೀ ಮುಜೀಬ್
  90. ತುಮಕೂರು ಜಿಲ್ಲಾ ಯುವ ಸಂಘಟನೆ – ಶ್ರೀ ಸ್ವಾಮಿ
  91. ತುಮಕೂರು ಜಿಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸುತ್ತ ಮುತ್ತ- ಸರ್ಕಾರಿ ಜಮೀನು- ಶ್ರೀ ಆದರ್ಶಕುಮಾರ್.
  92. ತುಮಕೂರು ಜಿಲ್ಲಾ ಕ್ರೀಡೆ- ಶ್ರೀ ನರಸಿಂºರಾಜ್.
  93. ರಾಮಕೃಷ್ನ ನಗರ ಅಭಿವೃದ್ಧಿ- ಶ್ರೀ ವಿರೇಶಾನಂದ ಮಠದ ಭಕ್ತರು.
  94. ತೀರ್ಥರಾಮೇಶ್ವರ ವಜ್ರದ ಅಭಿವೃದ್ದಿ- ಶ್ರೀ ಪ್ರಸನ್ನಕುಮಾರ್.
  95. ಜಿಲ್ಲಾಧಿಕಾರಿಗಳ ಕಚೇರಿ- ಶ್ರೀ ಮೋಹನ್
  96. ತುಮಕೂರು ನಗರದ ಸರ್ಕಾರಿ ಕಚೇರಿಗಳ ಸಂಕಿರಣ- ಶ್ರೀ ವಿಶ್ವನಾಥ್.
  97. ತುಮಕೂರು ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು- ಶ್ರೀ ಸುಬ್ರಮಣ್ಯ.
  98. ತುಮಕೂರು ಜಿಲ್ಲಾ ಶೈಕ್ಷಣಿಕ ಯೋಜನೆಗಳು- ಶ್ರೀ ದೊರೆರಾಜ್.
  99. ತುಮಕೂರು ಜಿಲ್ಲಾ ವೈಜ್ಞಾನಿಕ ಯೋಜನೆಗಳು- ಶ್ರೀ ಹುಲಿಕಲ್ ನಟರಾಜ್.
  100. ತುಮಕೂರು ಜಿಲ್ಲಾ ಸಾಹಿತಿ/ಲೇಖಕಿಯರ ಯೋಜನೆಗಳು- ಶ್ರೀಮತಿ ಶೈಲಾನಾಗರಾಜ್.
  101. ತುಮಕೂರು ಜಿಲ್ಲಾ ಅಂಗವಿಕಲರ ಯೋಜನೆಗಳು- ಮಂಜುಳಾ.
  102. ತುಮಕೂರು ಜಿಲ್ಲಾ ಹೌಸಿಂಗ್ ಫಾರ್ ಆಲ್- ಶ್ರೀ ಚಿಕ್ಕರಾಜು.
  103. ತುಮಕೂರು ಜಿಲ್ಲಾ ಗಂಧ ಬೆಳೆಗಾರರ ಯೋಜನೆಗಳು- ಶ್ರೀ ರಘುರಾಂ.
  104. ಅಭಿವೃದ್ಧಿ ರೆವೂಲ್ಯೂಷನ್ ಫೋರಂ – ಶ್ರೀ ಆರ್.ಎಸ್.ಅಯ್ಯರ್
  105. ಶಕ್ತಿಪೀಠ ಫೌಂಡೇಷನ್- ಶ್ರೀ ವಿನಯ್ ಭಟ್
  106. ಕುಂದರನಹಳ್ಳಿ ಅಭಿವೃದ್ಧಿ ಯೋಜನೆಗಳು- ಶ್ರೀಮತಿ ಬಿ.ಸುಜಾತಕುಮಾರಿ.
  107. ಐಟಿ-ಬಿಟಿ ತುಮಕೂರು- ಶ್ರೀಮತಿ ಇಂಚರ ವಿಜಯೇಂದ್ರ.
  108. ಸಿದ್ಧರಬೆಟ್ಟ ಆಯುಷ್ ಪಾರ್ಕ್- ಶ್ರೀ ಪರ್ವತಯ್ಯ.
  109. ತುಮಕೂರು ಜಿಲ್ಲಾ ಆಯುಷ್ ಯೋಜನೆಗಳು- ಶ್ರೀ ಗುರುಸಿದ್ದರಾದ್ಯ.
  110. ತುಮಕೂರು ಜಿಲ್ಲಾ ವಿದ್ಯಾರ್ಥಿಗಳ ಯೋಜನೆಗಳು- ಶ್ರೀ ಹಾಲನೂರ್ ಲೇಪಾಕ್ಷ.
  111. ತುಮಕೂರು ಜಿಲ್ಲಾ ಪಿಪಿಪಿ ಯೋಜನೆಗಳು-ಶ್ರೀ ಹಿತೇಶ್
  112. ಶ್ರೀ ಜಿ.ಎಸ್.ಬಸವರಾಜ್ ಸ್ನೇಹಿತ ವರ್ಗದ ಮಾತು- ಶ್ರೀ ಪರಮಶಿವಯ್ಯ.
  113. ತುಮಕೂರು ಜಿಲ್ಲಾ ಸಂಶೋಧಕರಿಗೆ ಯೋಜನೆಗಳು-ಶ್ರೀಮತಿ ಸೌಮ್ಯ
  114. ದಕ್ಷಿಣ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ತುಮಕೂರು ಪಾತ್ರ- ಶ್ರೀ ವಿವೇಕ್.
  115. ಅನಿವಾಸಿ ತುಮಕೂರಿಗರು- ಶ್ರೀ ಕೀರ್ತಿ.
  116. ಬಯೋಡೈವರ್ಸಿಟಿ ಮ್ಯಾನೇಜ್ ಕಮಿಟಿ- ಶ್ರೀ ಚಿದಾನಂದ್.