24th April 2024
Share

TUMAKURU:SHAKTHIPEETA FOUNDATION

ಪ್ರವಾಸೋಧ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರನ್ನು ವಿಕಾಸೌಧÀದಲ್ಲಿ ಭೇಟಿಯಾಗಿ, ಕೇಂದ್ರ ಸರ್ಕಾರದ   NATIONAL TOURISUM YOUTH CLUBS   ಗಳನ್ನು, ರಾಜ್ಯದಲ್ಲಿನ 7 ವರ್ಷಗಳಿಗಿಂತ ಮೇಲ್ಪಟ್ಟ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಚಿಸಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್ – 2047 ಸಿದ್ಧಪಡಿಸಲು ಜನಜಾಗೃತಿ ಆಂದೋಲನ ಕೈಗೊಳ್ಳಲು ಸಮಾಲೋಚನೆ ನಡೆಸಲಾಯಿತು. ಶೀಘ್ರದಲ್ಲಿ ಆದೇಶ ಹೊರಡಿಸಿ ತುಮಕೂರಿನಿಂದಲೇ ಜನ ಜಾಗೃತಿ ಆಂದೋಲನ ಹಮ್ಮಿಕೊಳ್ಳೋಣ ಎಂದು ಆದೇಶಿಸಿದರು.