TUMAKURU: SHAKTHIPEETA FOUNDATION
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ರಾಜ್ಯಾಧ್ಯಾಂತ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚಿಸಲು, ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಪ್ರವಾಸೋದ್ಯೋಮ ಸಚಿವರಾದ ಶ್ರೀ ಆನಂದ್ ಸಿಂಗ್ ರವರು ಆದೇಶಿಸಿದ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿಯವರಾದ ಶ್ರೀ ವೆಂಕಟೇಶ್ ರವರೊಂದಿಗೆ ದಿನಾಂಕ: 21.03.2023 ರಂದು ಹೊಸಪೇಟೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಇದೊಂದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ, ಈಗ ಪರೀಕ್ಷೆಗಳು, ಯುಗಾದಿ ಹಬ್ಬ, ಚುನಾವಣಾ ಕೆಲಸಗಳ ಒತ್ತಡ ಇದ್ದರೂ ಸಹ, ಕಾಲಾವಕಾಶ ಮಾಡಿಕೊಂಡು ಯಶಸ್ವಿಯಾಗಿ ಆಯೋಜಿಸಲು ವಿಜಯನಗರ ಜಿಲ್ಲೆ ಪ್ರವಾಸೋಧ್ಯಮ ಇಲಾಖೆಯ ಉಪನಿರ್ಧೆಶಕರಾದ ಶ್ರೀ ತಿಪ್ಪೇಸ್ವಾಮಿರವರಿಗೆ ಸೂಚಿಸಿದರು.
ಜೊತೆಯಲ್ಲಿ ಶ್ರೀ ವೇದಾನಂದಾಮೂರ್ತಿರವರು ಇದ್ದರು.