22nd December 2024
Share
  1. ಪಂಚವಟಿ ಗಿಡಗಳಿಗೆ 30.03.2023 ರಂದು ವಿಶೇಷ ಪೂಜೆ ಮಾಡುವ ಮೂಲಕ ರಾಮನವಮಿ ಆಚರಿಸಿದ ಪಿಜೆಸಿ ನಿವಾಸಿಗಳು.
  2. ಟ್ರಿ ಪಾರ್ಕ್‍ನಲ್ಲಿ ಅರಳಿ ಮರದ ವನ ಮಾಡುವ ಮೂಲಕ ನ್ಯಾಚುರಲ್ ಆಕ್ಸಿಜಿನ್ ಪ್ಲಾಂಟ್  ಮಾಡಿದರೆ ಹೇಗೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
  3. ಪಿಜೆಸಿ ನಿವಾಸಿಗಳ ಆಸಕ್ತ ಕುಟುಂಬಕ್ಕೊಂದು ಗಿಡ ಹಾಕುವ ಪರಿಕಲ್ಪನೆ.
  4. ಪಿಜೆಸಿ ನಿವಾಸಿಗಳ ಆಸಕ್ತ ವಿದ್ಯಾರ್ಥಿಗೊಂದು ಗಿಡಹಾಕುವ ಸಲಹೆ.
  5. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿವೃತ್ತ ಪಿಜೆಸಿ ನಿವಾಸಿಯೊಬ್ಬರು, ಈ ಪಂಚವಟಿ ಗಿಡಗಳಿಗೆ ದೈವ ಜೀವ ತುಂಬುವ ಬಗ್ಗೆ ಸಲಹೆ ನೀಡಿದ್ದಾರೆ.
  6. ಇಂದು ಭಾಗವಹಿÀಸಿದವರು ಮನಸ್ಸು ಮಾಡಿದರೇ, ಮುಂದಿನ ಪೂಜೆ ವೇಳೆಗೆ, ವನವಾಗಲಿದೆ, ಈ ಖಾಲಿ ಭೂಮಿ.
  7. ನಾವು ಪಟ್ಟಿ ಮಾಡುತ್ತೇವೆ, ಗಿಡಗಳನ್ನು ಕೊಡಿಸುವುದು  ನಿಮ್ಮ ಹೊಣೆ ಎಂಬ ಸಲಹೆ ನೀಡಿದ್ದಾರೆ.
  8. ಪ್ರಿಸ್ಟೇಜ್ ಜಿಂದಾಲ್ ಸಿಟಿಯವರು ನೀವೂ ಲೇ ಔಟ್ ಪ್ಲಾನ್ ಕೊಡಿ, ನಾವೇ ಅಭಿವೃದ್ಧಿ ಪಡಿಸುತ್ತೇವೆ ಎಂದು ಹೇಳಿ 5 ತಿಂಗಳಾಗಿದೆ.
  9. ಯಾವುದೇ ಗಿಡಗಳಾಗಲಿ ಹಾಕುವುದೊಂದೆ ಅಂತಿಮ ಗುರಿ.

ಪಿಜೆಸಿಯಲ್ಲಿ ವಿವಿಧ ದೇಶÀಗಳ, ವಿವಿಧ ರಾಜ್ಯಗಳ, ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ವಧರ್ಮಗಳ ಜನರು ನಿವಾಸಿಗಳಾಗಿದ್ದಾರೆ. ನೇಚರ್ ಈಸ್ ಗಾಡ್ ದೇಶಕ್ಕೊಂದು, ರಾಜ್ಯಕ್ಕೊಂದು, ಜಿಲ್ಲೆಗೊಂದು ಜಾತಿಯ ಗಿಡಗಳನ್ನು ಏಕೆ ನಾಟಿ ಮಾಡಬಾರದು.

ಶ್ರೀ ಸಿದ್ಧಗಂಗಪ್ಪನವರೇ ಪಿಜೆಸಿ ಅಡ್ ಹಾಕ್ ಸಮಿತಿ ಪದಾದಿಕಾರಿಗಳ ಸಲಹೆ ಪಡೆದು, ನೀವೂ ಈಗಾಗಲೇ ಸಿದ್ಧಪಡಿಸಿರುವ ಪಟ್ಟಿವಾರು, ಗಿಡಗಳ ಪಟ್ಟಿ ಮಾಡಲು ಆರಂಭಿಸುವಿರಾ ?