12th September 2024
Share

TUMAKURU:SHAKTHIPEETA FOUNDATION

ಅರಣ್ಯ ಅಧಿಕಾರಿ ಶ್ರೀ ಮತಿ ಜ್ಯೋತಿಯವರೊಂದಿಗೆ ಸಮಾಲೋಚನೆ.

ವೀಕ್ಷಕಿ ಆಯುಷ್ ಪ್ರಚಾರಕಿ ಶ್ರೀಮತಿ ದೀಕ್ಷಾಮಾಲರೊಂದಿಗೆ ಚರ್ಚೆ.

ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಶಕ್ತಿಪೀಠ ಕ್ಯಾಂಪಸ್ ನಲ್ಲಿ, ಬೆಳೆಯುವ ಎಲ್ಲಾ ಜಾತಿಯ ಗಿಡಗಳ/ಔಷಧಿ ಗಿಡಗಳ ವನ, ನಿರ್ಮಿಸಲು ಮಾಹಿತಿ ಸಂಗ್ರಹ.

ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೋಕು ಮೂಕಾನನ ರೆಸಾರ್ಟ್‍ನಲ್ಲಿ ಪಶ್ಚಿಮಘಟ್ಟಗಳ ಎಲ್ಲಾ ಜಾತಿಯ ಗಿಡಗಳ/ಔಷಧಿ ಗಿಡಗಳ ವನ, ನಿರ್ಮಿಸಲು ಮಾಹಿತಿ ಸಂಗ್ರಹ.

ಬೆಂಗಳೂರಿನ ಜಿಂದಾಲ್ ಪ್ರಿಸ್ಟೇಜ್ ಸಿಟಿಯಲ್ಲಿ ಬೆಳೆಯುವ ಎಲ್ಲಾ ಜಾತಿಯ ಗಿಡಗಳ/ಔಷಧಿ ಗಿಡಗಳ ವನ, ನಿರ್ಮಿಸಲು ಮಾಹಿತಿ ಸಂಗ್ರಹ.

ವಿಶ್ವದ ಎಲ್ಲಾ ಜಾತಿಯ ಗಿಡಗಳ ಸಂಗ್ರಹ  ಮಾಡಿ ಬೆಳೆಸಲು ಆಸಕ್ತಿ ಇರುವವರು ಸಂಪರ್ಕಿಸಬಹುದು.