TUMAKURU:SHAKTHIPEETA FOUNDATION
ದಿನಾಂಕ:09.06.2023 ರಂದು ತುಮಕೂರು ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವದ 108 ಶಕ್ತಿಪೀಠಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.


ಪ್ರಾಂಶುಪಾಲರಾದ ಶ್ರೀಮತಿ ವಸಂತರವರು, ಪ್ರೋ ಶ್ರೀ ಶರ್ಮರವರು, ಪ್ರೋ, ಶ್ರೀ ಸಿದ್ದಪ್ಪನವರು ಇನ್ನೂ ಮುಂತಾದವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
