9th October 2024
Share

TUMAKURU:SHAKTHIPEETA FOUNDATION

ಇ-ಪೇಪರ್ ಶಕ್ತಿಪೀಠ 5 ನೇ ವರ್ಷಕ್ಕೆ ಕಾಲಿಡುವ ವೇಳೆಗೆ ಯೂ ಟ್ಯೂಬ್ ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಶಕ್ತಿಪೀಠ ಮ್ಯೂಸಿಯಂ ಲೋಕಾರ್ಪಣೆ ವೇಳೆಗೆ ದಿನಾಂಕ:01.08.1988 ರಿಂದ ಇಲ್ಲಿಯವರೆಗಿನ ಎಲ್ಲಾ ಯೋಜನೆಗಳ ಎಪಿಸೋಡ್ ಮಾಡಲು ಆಸಕ್ತರ ಜೊತೆಗೆ ಎಂ.ಓ.ಯು ಮಾಡಿಕೊಳ್ಳಲು ಚರ್ಚೆ ನಡೆಯುತ್ತಿದೆ.

ಈ ಕೆಳಕಂಡ 8 ಹೆಸರುಗಳು ಚರ್ಚೆಯಲ್ಲಿವೆ, ಆಸಕ್ತರು ಸೂಕ್ತ ಹೆಸರು ಮತ್ತು ಎಂಬ್ಲಮ್ ಬಗ್ಗೆ ಐಡಿಯಾ ಕೊಡಲು ಮನವಿ. ಆಯ್ಕೆಯಾದ ಹೆಸರು ಮತ್ತು ಎಂಬ್ಲಮ್ ಗೆ ರೂ 2500 ನಗದು ಬಹುಮಾನ ನೀಡಲಾಗುವುದು.

  1. ಶಕ್ತಿಪೀಠ ಫೌಂಡೇಷನ್
  2. ಜಿ.ಎಸ್.ಬಿ- 85
  3. ಇಂಡಿಯಾ @ 100
  4. ವಿಷನ್ ಡಾಕ್ಯುಮೆಂಟ್-2047
  5. ಕುಂದರನಹಳ್ಳಿ ರಮೇಶ್
  6. ಅಭಿವೃದ್ಧಿ
  7. ಹೂಮನ್ ಲೈಬ್ರರಿ
  8. ಇಂಡಿಯಾ @ 100 ನಾಲೇಡ್ಜ್ ಬ್ಯಾಂಕ್.