MY LIFE

ಗುಬ್ಬಿ ಶಾಸಕರ ಮತ್ತು ಅವರ ಬೆಂಬಲಿಗರ ಆರೋಪ ಇಷ್ಟೇನಾ? ಇನ್ನೂ ಇದೆಯಾ?

TUMAKURU:SHAKTHIPEETA FOUNDATION ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ರವರ ಮಧ್ಯೆ ಅವಾಚ್ಯ ಮಾತುಗಳು ನಡೆದ ಹಿನ್ನಲೆಯಲ್ಲಿ ಬಸವರಾಜ್ ರವರು ಮಾತನಾಡಿದ್ದ ಎರಡು ಯೋಜನೆಗಳಾದ ‘ಹೇಮಾವತಿ ನಾಲಾ ಆಧುನೀಕರಣ ಮತ್ತು ಜಾಲಗುಣಿ ಬಳಿ ಡ್ಯಾಂ ನಿರ್ಮಾಣ’ದ ಬಗ್ಗೆ ದಾಖಲೆ ಸಹಿತ ವಿವರ ನೀಡಿದ್ದೇನೆ. ಇನ್ನೂ ಯಾವುದಾದರೂ ಮಾಹಿತಿ ಬೇಕಿದ್ದಲ್ಲಿ…

MY LIFE

ನನ್ನ ಮೇಲಿನ ಆರೋಪಗಳು – ನ್ಯಾಯಾಲಯದ ಕೇಸ್ ಗಳು – ನಮ್ಮ ಆಸ್ತಿ

TUMAKURU:SHAKTHI PEETA FOUNDATION ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿಯ ಮೇಲೆ ಕೇಳಿ ಬರುವ ಆರೋಪಗಳು ಮತ್ತು ನ್ಯಾಯಾಲಯದಲ್ಲಿ ಎದುರಿಸಿರುವ, ಎದುರಿಸುತ್ತಿರುವ ಕೇಸ್ ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಸೂಕ್ತವಾಗಿದೆ ಎಂಬ ಭಾವನೆ ನನ್ನದಾಗಿದೆ. ನಾನಂತೂ ಯಾವುದೇ ವ್ಯಕ್ತಿಯ ಮೇಲಿನ ವ್ಯಕ್ತಿಗತ ಆರೋಪ, ಭ್ರಷ್ಠಾಚಾರಗಳ ಬಗ್ಗೆ ಹೋರಾಟಗಳನ್ನು ಇದೂವರೆಗೂ ಮಾಡಿಲ್ಲ, ಮುಂದೆಯೂ ಮಾಡಬಾರದು ಎಂದು ಕೊಂಡಿದ್ದೇನೆ….

ಕಾವಲರ ವಂಶ#ಚಂದ್ರಹಳ್ಳಿ ವಂಶ #ಪಕ್ಷಿಗಳಿಗೊಂದು ತೋಟ?

TUMAKURU:SHAKTHIPEETA FOUNDATION   ನಾನು ನಮ್ಮ ತಾತನ ಮನೆ ಉದ್ದೆಹೊಸಕೆರೆಗೆ ಹೋಗಿದ್ದೆ, ನಮ್ಮ ತಾತ ಅಂದರೆ ನಮ್ಮ ತಾಯಿಯ ತಂದೆ ದಿ.ಚಂದ್ರಹಳ್ಳಿ ರುದ್ರಣ್ಣನವರು ಕಾಯಕದಲ್ಲಿ ಒಬ್ಬ ತಪಸ್ವಿಯಾಗಿದ್ದರು. ನೂರಾರು ಜನರಿಗೆ ಅನ್ನಹಾಕಿದ ಮನೆ. ಬಡತನ ಎಂದರೆ ಅವರ ದುಡಿಮೆಯ ಪಾಲು ಗ್ಯಾರಂಟಿ, ಅವರ ಗರಡಿಯಲ್ಲಿ ಬೆಳೆದ ಪ್ರತಿಯೊಬ್ಬರೂ  ಈ ದಿನ ಉತ್ತಮ ಕೃಷಿಕರಾಗಿದ್ದಾರೆ, ಸುಸಂತ್ಕೃರೂ ಆಗಿದ್ದಾರೆ….

TUMAKAURU GIS – DISHA R & D : ಸಂಶೋಧನಾ ವರದಿ

TUMAKAURU : SHAKTHIPEETA FOUNDATION ದಿನಾಂಕ:01.08.1988 ರಂದು ನನ್ನ ಹುಟ್ಟೂರು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಕುಂದರನಹಳ್ಳಿ ಗ್ರಾಮದ ಶ್ರೀ ಗಂಗಮಲ್ಲಮ್ಮ ಗ್ರಾಮದೇವತೆಗೆ ಪೂಜೆ ಸಲ್ಲಿಸುವ ಮೂಲಕ ಬಿದರೆಹಳ್ಳಕಾವಲ್‌ನ ಸುಮಾರು 930 ಎಕರೆ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಸ್ಥಾಪಿಸಲು ಪ್ರತಿಜ್ಞೆ ಮಾಡಿ, ಆರಂಭಿಸಿದ ಅಭಿವೃದ್ಧಿ ಯೋಜನೆಗಳ ಹೋರಾಟದ ಪ್ರತಿಫಲ.  …