24th April 2024
Share

TUMAKURU:SHAKTHIPEETA FOUNDATION

 ದೇಶದಲ್ಲಿ, ರಾಜ್ಯದಲ್ಲಿ ಜಾತಿ-ಜಾತಿಗಳ, ಧರ್ಮ ಧರ್ಮಗಳ ಮಧ್ಯೆ ವಿವಾದ, ಜಗಳಗಳು ಏಕೆ ನಡೆಯುತ್ತಿವೆ. ಇದರ ಹಿಂದಿನ ಮರ್ಮ ಏನು, ಜಾತಿಯಾಧರಲ್ಲಿ ಮೀಸಲಾತಿ ನಡೆದು ಬಂದ ದಾರಿ, ಸಂವಿಧಾನದಲ್ಲಿ ಇರುವ ಮೀಸಲಾತಿ, ವಿವಿಧ ಸರ್ಕಾರಗಳು ನೀಡಿದ ಮೀಸಲಾತಿ, ರಾಜಕೀಯದಿಂದ ಜಾತಿ- ಉಪಜಾತಿ ವಿವಾದಗಳ ಬಗ್ಗೆ ಅಧ್ಯಯನ ಪೀಠ ರಚಿಸಿ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಂಗ್ರಹ ಮಾಡಲು ಬೆಂಗಳೂರಿನ ಶ್ರೀ ಉಮೇಶ್ ಶರ್ಮ ಗುರೂಜಿಯವರು ಚರ್ಚೆ ನಡೆಸಿದ್ದಾರೆ.

  ಇದೊಂದು ನಿಜಕ್ಕೂ ಒಳ್ಳೆಯ ಆಲೋಚನೆ, ನಾನು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿಯೂ ಪ್ರಸ್ತಾಪ ಮಾಡಿದ್ದೇನೆ. ಈ ಬಗ್ಗೆ ಗುರೂಜಿಯವರ ಆಸ್ಥಾನಕ್ಕೆ ಹೋಗಿ ಸಮಾಲೋಚನೆ ನಡೆಸುವುದಾಗಿ ಅವರಿಗೆ ತಿಳಿಸಿದ್ದೇನೆ. ಈ ಬಗ್ಗೆ ಆಸಕ್ತರು ಸಂಪರ್ಕಿಸಬಹುದು.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಕನಸಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿಶ್ಲೇóಣೆಗೂ ಪೂರಕವಾಗಿದೆ.