22nd December 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹಾಸ್ಟೆಲ್ ಕಡತ ವಿವಿಧ ಇಲಾಖೆಗಳಲ್ಲಿ ಆರಂಭವಾಗಿದೆ. ಈ ಕೆಲಸ ಆಗಬೇಕಾದರೆ ಎಷ್ಟು ಕೆರೆ ನೀರು ಕುಡಿಯಬೇಕಾಗುತ್ತದೆ ಎಂಬುದನ್ನು ಕಾದು ನೋಡುತ್ತಿರಿ.

ಒಂದು ವೇಳೆ ಈ ಹಾಸ್ಟೆಲ್ ಆದರೆ, ಪ್ರಾರಂಭೋತ್ಸವದ ಅಹ್ವಾನ ಪತ್ರಿಕೆಯನ್ನು ನಮ್ಮ ಅಧಿಕಾರಿಗಳು ಮತ್ತು ರಾಜಕಾರಣಿಗಳು ಕೊಡುವ ಮನಸ್ಥಿತಿ ಅವರಿಗೆ ಇರುವುದಿಲ್ಲ. ಇದು ದೇವರ ಕೆಲಸ, ಕೊಡದಿದ್ದರೂ ನಮ್ಮ ಕರ್ತವ್ಯ ಎಂದು ಶ್ರಮಿಸ ಬೇಕಿದೆ. ಆಸಕ್ತರು ನಮ್ಮ ಜೊತೆ ಶ್ರಮಿಸ ಬಹುದು.

ಚಿತ್ರದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್, ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀಮತಿ ಇಮ್ ಕೊಂಗ್ಲ ಜಮೀರ್ ಇದ್ದಾರೆ.