26th December 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಹಾಸ್ಟೆಲ್  ಆರಂಭಿಸುವ ಬಗ್ಗೆ ಈ ಪತ್ರವನ್ನು ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರ  ಆಪ್ತ ಕಾರ್ಯದರ್ಶಿಯವರಿಗೆ ನೀಡಲಾಯಿತು.  ಇಂದು ಬಹುತೇಕ ಕಡತ ಆರಂಭವಾಗಿರ ಬಹುದು.

ದೆಹಲಿಯ ನಿವಾಸಿ ಆಯುಕ್ತರು ಬರೆದಿರುವ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಯಿತು.