22nd December 2024
Share

TUMAKURU:SHAKTHIPEETA FOUNDATION

ತುಮಕೂರಿನ ಶಕ್ತಿಭವನ ಕಟ್ಟಡದಲ್ಲಿ ಸ್ಥಾಪಿಸಲು ಉದ್ದೇಶಿರುವ ನಾಲೇಡ್ಜ್ ಬ್ಯಾಂಕ್ 2047 ಅಗತ್ಯವಿರುವ ಲಾಕರ್ಸ್, ಕಡತಗಳ ಮತ್ತು ಜಿ.ಐಎಸ್. ನಕ್ಷೆಗಳ, ಪೋಟೋಗಳ ಮಾಹಿತಿ. ಪ್ರತಿಯೊಂದಕ್ಕೂ ಬಾರ್ ಕೋಡ್ ‘ಇರಲಿದೆ.

1.ಶಕ್ತಿಪೀಠ:

ಲಾಕರ್ಸ್/ಕಡತಗಳುಫೋಟೋಗಳು

1.      ಶಕ್ತಿಪೀಠಗಳು-108

2.      ಜ್ಯೋತಿರ್ಲಿಂಗಗಳು-12

3.      ಬ್ರಹ್ಮ-1

4.      ವಿಷ್ಣು-1

5.      ಗಣಪತಿ-1

6.      ಷಣ್ಮುಖ-1

7.      ಬಸವ-1

8.      ನವಗ್ರಹಗಳು-9

9.      ಅಷ್ಟದಿಕ್ಪಾಲಕರು-8

10.     ಧ್ವಾರಪಾಲಕರು-2

11.      ವೀರಭದ್ರ-1

12.     ಗರುಡ-1

13.     ಸಾಯಿಬಾಬಾ-3

14.     ಹನುಮಂತ-1

15.     ಸ್ವಾಮಿ ವೀವೇಕಾನಂದ-1

16.     ಬಸವಣ್ಣ-1

17.     ಜಲಲಿಂಗ-1

18.     ಆಲದ ಮರದ ಕೆಳಗೆ ಕುಳಿತು ಶಿವನ ತಪಸ್ಸು ಮಾಡುವ ಸ್ಥಳ-1 

19.     ದಕ್ಷಬ್ರಹ್ಮ ಯಜ್ಞ ನಡೆಸಿದ ಸ್ಥಳ-1

20.    ಹೋಮ ಮಾಡುವ ಸ್ಥಳ-1

21.     ಶಕ್ತಿದೇವತೆ ದೇವಾಲಯ-1

22.    ಜಮೀನಿನ ಬ್ರಹ್ಮ ಸ್ಥಾನ-1

23.    ಸಪ್ತ ಮಾತೃಕೆಯರು-7

24.    ನನ್ನ ಗ್ರಾಮ ದೇವತೆ ಕುಂದರನಹಳ್ಳಿ ಗಂಗಮಲ್ಲಮ್ಮ-1

25.    ನನ್ನ ಮನೆದೇವರು ಚಿಕ್ಕನಾಯಕನಹಳ್ಳಿ ತಾಲ್ಲೋಕು ವಜ್ರದ ತೀರ್ಥ ರಾಮೇಶ್ವರ-1

26.    ತುಮಕೂರು ಶಕ್ತಿಪೀಠ ಮ್ಯೂಸಿಯಂ-1

27.    ಬಗ್ಗನಡು ಶಕ್ತಿಪೀಠ ಕ್ಯಾಂಪಸ್-1

28.    ವಸಂತಾನರಸಾಪುರ ಶಕ್ತಿಪೀಠ ಡಾಟಾ ಪಾರ್ಕ್-1

29.    ಬ್ರ್ಯಾಂಡ್ ಬೆಂಗಳೂರು-1

30.    ದೆಹಲಿ ಮ್ಯೂಸಿಯಂ-1

31.     ಕುಂದರನಹಳ್ಳಿ ಮ್ಯೂಸಿಯಂ-1

ಒಟ್ಟು —— ಶಕ್ತಿಪೀಠ ಲಾಕರ್ಸ್/ ಕಡತಗಳು

ಮಾಸ್ಟರ್ ಪ್ಲಾನ್ ನಕ್ಷೆ.

1.      ತುಮಕೂರು ಶಕ್ತಿಪೀಠ ಮ್ಯೂಸಿಯಂ ಮಾಸ್ಟರ್ ಪ್ಲಾನ್ ನಕ್ಷೆ,

2.      ಬಗ್ಗನಡು ಶಕ್ತಿಪೀಠ ಕ್ಯಾಂಪಸ್ ಮಾಸ್ಟರ್ ಪ್ಲಾನ್ ನಕ್ಷೆ,

3.      ವಸಂತಾನರಸಾಪುರ ಶಕ್ತಿಪೀಠ ಡಾಟಾ ಪಾರ್ಕ್ ಮಾಸ್ಟರ್ ಪ್ಲಾನ್ ನಕ್ಷೆ,

4.      ಬ್ರ್ಯಾಂಡ್ ಬೆಂಗಳೂರು ಮಾಸ್ಟರ್ ಪ್ಲಾನ್ ನಕ್ಷೆ,

5.      ದೆಹಲಿ ಮ್ಯೂಸಿಯಂ ಮಾಸ್ಟರ್ ಪ್ಲಾನ್ ನಕ್ಷೆ,

6.      ಕುಂದರನಹಳ್ಳಿ ಮ್ಯೂಸಿಯಂ ಮಾಸ್ಟರ್ ಪ್ಲಾನ್ ನಕ್ಷೆ,

7.      ಹೈಟೆಕ್ ಮೊಬೈಲ್ ಕಚೇರಿ ನಕ್ಷೆ.

2.ಜಲಪೀಠ:

ಲಾಕರ್ಸ್/ಕಡತಗಳು

1.      ಕರ್ನಾಟಕ ರಾಜ್ಯದ 7 ಬೇಸಿನ್‍ಗಳ ಸುಮಾರು 250-300 ಡ್ಯಾಂಗಳ  ಕಡತ ಮತ್ತು ಮಾಹಿತಿ.

2.      ಕೇಂದ್ರ ಸರ್ಕಾರದ ನದಿ ಜೋಡಣೆ 4 ಯೋಜನೆ ನೀರಿನ ಮಾಹಿತಿ ಕಡತ.

ಮಾಸ್ಟರ್ ಪ್ಲಾನ್ ನಕ್ಷೆ.

1.      ಮೇಲ್ಕಂಡ  ಜಿ.ಐ.ಎಸ್ ನಕ್ಷೆಗಳ ಪ್ರಾತ್ಯಾಕ್ಷಿಕೆ.

2.      ಜಲಗ್ರಾಮ ಜಿ.ಐ.ಎಸ್ ನಕ್ಷೆ.

ಒಟ್ಟು 250-300  ಶಕ್ತಿಪೀಠ ಲಾಕರ್ಸ್

3.ಅಭಿವೃದ್ಧಿ ಪೀಠ:

ಲಾಕರ್ಸ್/ಕಡತಗಳು

1.      ಉದ್ದೇಶಿತ 545 ಅಧ್ಯಯನ ಪೀಠಗಳ ಮಾಹಿತಿ ಕಡತಗಳು.

ಮಾಸ್ಟರ್ ಪ್ಲಾನ್ ನಕ್ಷೆ.

1.      224 ವಿಧಾನಸಭಾ ಕ್ಷೇತ್ರಗಳ ಜಿ.ಐ.ಎಸ್.ನಕ್ಷೆ. 

2.      ಊರಿಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

3.      ಬಡಾವಣೆಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

4.      ವಿಧಾನಸಭಾ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

5.      ಲೋಕಸಭಾ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

6.      ಜಿಲ್ಲೆಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

7.      ತಾಲ್ಲೋಕಿಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

8.      ಗ್ರಾಮ ಪಂಚಾಯಿತ್ ಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

9.      ನಗರ ಸ್ಥಳೀಯ ಸಂಸ್ಥೆಗೊಂದು ಥೀಮ್ ಪಾರ್ಕ್ ಜಿ.ಐ.ಎಸ್ ನಕ್ಷೆ.

4.ಹೆಚ್ಚುವರಿ ಕಡತಗಳು

545 ಶಕ್ತಿಪೀಠಗಳ ಲಾಕರ್ಸ್ ನಲ್ಲಿ ಸಂಗ್ರಹಿಸ ಬೇಕಾಗಿರುವ ಅಡಕಗಳು

1.      1947 ರಿಂದ ತುಮಕೂರು ಜಿಲ್ಲೆಯಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಶ್ರಮಿಸಿರುವ ಕಡತಗಳ ಮಾಹಿತಿ

2.      ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ ಹಾಗೂ 11 ಸ್ಥಳೀಯ ಸಂಸ್ಥೆಗಳ ಮಾಹಿತಿ ಸಂಗ್ರಹ ಮಾಡಲು 341 ಸ್ಥಳೀಯ ಸಂಸ್ಥೆಗಳ ಕಡತ ಇಡುವ ಅವಶ್ಯಕತೆಯಿದೆ. 

3.      ತುಮಕೂರು ಜಿಲ್ಲೆಯಲ್ಲಿರುವ 341 ರಾಷ್ರೀಕೃತ ಬ್ಯಾಂಕ್‍ಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

4.      ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಗ್ರಂಥಾಲಯಗಳ  ಕಡತಗಳನ್ನು ಇಡುವ ಅವಶ್ಯಕತೆಯಿದೆ.

5.      ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಬಡಾವಣೆಗಳ  ಕಡತಗಳನ್ನು ಇಡುವ ಅವಶ್ಯಕತೆಯಿದೆ.

6.      ರಾಜ್ಯದ 225 ವಿಧಾನಸಭಾ ಸದಸ್ಯರ, 75 ಜನ ವಿಧಾನ ಪರಿಷತ್ ಸದಸ್ಯರ, 28 ಜನ ಲೋಕಸಭಾ ಸದಸ್ಯರ, 12 ರಾಜ್ಯ ಸಭಾ ಸದಸ್ಯರ ಹಾಗೂ ದೆಹಲಿ ಪ್ರತಿನಿಧಿಯವರು ಸೇರಿದಂತೆ 341 ಜನರ ಕಡತಗಳನ್ನು ಇಡುವ ಅವಶ್ಯಕತೆಯಿದೆ.

7.      ವರ್ಷದ 365 ದಿವಸಗಳ ಕಾರ್ಯಕ್ರಮದ ಕಡತಗಳನ್ನು ಇಡುವ ಅವಶ್ಯಕತೆಯಿದೆ.

8.      ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಬೆಳೆಸಲು ಉದ್ದೇಶಿರುವ 545 ಔಷಧಿಗಿಡಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

9.      ರಾಜ್ಯದಲ್ಲಿನ ವಿವಿಧ ಬೆಳೆಗ¼/ಸಂಪನ್ಮೂಲಗಳÀ ಮೌಲ್ಯವರ್ಧಿತ ಉತ್ಪನ್ನಗಳ 545 ಕ್ಲಸ್ಟರ್‍ಗಳ   ಕಡತಗಳನ್ನು ಇಡುವ ಅವಶ್ಯಕತೆಯಿದೆ.

10.     ರಾಜ್ಯದಲ್ಲಿ ಇರುವ  ಜಾತಿಗಳ ಜನರನ್ನು ಒಂದೊಂದು ದಿವಸದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಉದ್ದೇಶಿರುವುದರಿಂದ ಜಾತಿಗಳಿಗೆ ಸಂಬಂದಿಸಿದ ಕಡತಗಳನ್ನು ಇಡುವ ಅವಶ್ಯಕತೆಯಿದೆ.

11.      ಭಾರತ ದೇಶದಲ್ಲಿನ 101 ನದಿ ಪಾತ್ರಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

12.     ಭಾರತ ದೇಶದಲ್ಲಿನ 734 ಜಿಲ್ಲೆಗಳ ದಿಶಾ ಸಮಿತಿ ಕಡತಗಳನ್ನು ಇಡುವ ಅವಶ್ಯಕತೆಯಿದೆ.

13.     ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯ ಸಲಹೆಯಂತೆ, 545  ಅಧ್ಯಯನ ಪೀಠಗಳ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ, ಬೋರ್ಡ್, ಕಾರ್ಪೋರೇಷನ್, ಕಂಪನಿಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

14.     ಭಾರತದ ಪ್ರಧಾನ ಮಂತ್ರಿಗಳ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳ ಕಾಲದ ಯೋಜನೆಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

15.     ವರ್ಷದ 365 ದಿವಸಗಳಿಗೂ ಶಕ್ತಿಪೀಠ ಫ್ಯಾಮಿಲಿ ವಿಷನ್‍ಗ್ರೂಪ್‍ಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

16.     545 ಐ.ಎ.ಎಸ್ ಮತ್ತು ಸಮಾನಾಂತರ ಹಾಗೂ ಕೆ.ಎ.ಎಸ್ ಮತ್ತು ಸಮಾನಾಂತರ ಅಧಿಕಾರಿಗಳ ಕಡತಗಳನ್ನು ಇಡುವ ಅವಶ್ಯಕತೆಯಿದೆ.

17.     545 ಸಿ.ಎಸ್.ಆರ್ ಫಂಡ್ ಗಳ ಕಂಪನಿಗಳ ಕಡತ.

18.     545 ಬ್ಯಾಂಕ್‍ಗಳ ಸಿ.ಎಸ್.ಆರ್ ಫಂಡ್ ಗಳ ಕಡತ.

ಹೀಗೆ 15 ಅಂಶದ ಮಾಹಿತಿಗಳ ಅಡಕಗಳನ್ನು ಒಂದೊಂದು ಶಕ್ತಿಪೀಠ ಲಾಕರ್‍ನಲ್ಲಿ ಸಂಗ್ರಹ ಮಾಡುವ ಗುರಿ ಇದೆ.

5.ವಿವಿಧ ಸಂಸ್ಥೆಗಳ ಮಾಹಿತಿ

1.      ಅಭಿವೃದ್ಧಿ ರೆವೂಲ್ಯೂಷನ್ ಫೋರಂ

2.      ಶಕ್ತಿಪೀಠ ಫೌಂಡೇಷನ್

3.      ಭಾರತ @ 100 ಸ್ವಾತಂತ್ರ್ಯ ಸೇನೆ(ಬಿ.ಎಸ್.ಎಸ್)

6.ಗ್ರಂಥಾಲಯಗಳ ಮಾಹಿತಿ

1.      ಫಿಸಿಕಲ್ ಗ್ರಂಥಾಲಯ

2.      ಡಿಜಿಟಲ್ ಗ್ರಂಥಾಲಯ

3.      ಹ್ಯೂಮನ್ ಗ್ರಂಥಾಲಯ/ ಯೂ ಟ್ಯೂಬ್  ಚಾನಲ್ 

7.ಪೋಟೋಗಳು

1.      ಶಕ್ತಿಪೀಠ ಕ್ಯಾಂಪಸ್ ನಲ್ಲಿನ ವಿಶ್ವದ 108 ಶಕ್ತಿಪೀಠಗಳ ಮತ್ತು ಇತರೆ ಫೋಟೋ

2.      ಭಾರತ ದೇಶದ ಎಲ್ಲಾ ಮಾಜಿ ಪ್ರಧಾನ ಮಂತ್ರಿಗಳ  ಫೋಟೋ

3.      ಕರ್ನಾಟಕ ರಾಜ್ಯದ ಎಲ್ಲಾ ಮಾಜಿ ಮುಖ್ಯ ಮಂತ್ರಿಯವರ ಫೋಟೋ

4.      ತುಮಕೂರು ಜಿಲ್ಲೆಯ ಎಲ್ಲಾ ಮಾಜಿ ಚುನಾಯಿತ ಜನ ಪ್ರತಿ ನಿಧಿಗಳ ಫೋಟೋ

5.      ಶಕ್ತಿಪೀಠ ಫೌಂಡೇಷನ್ ಟ್ರಸ್ಟಿಗಳ ಫೋಟೋ

6.      ಶಕ್ತಿಪೀಠ ಫೌಂಡೇಷನ್ ಸಿ.ಇ.ಓ.ಗಳ ಫೋಟೋ

7.      ಶಕ್ತಿಪೀಠ ಫೌಂಡೇಷನ್ ಸ್ಥಾಪನೆಗೆ ಪ್ರೇರಣೆಯಾದವರ  ಫೋಟೋ

8.      ತುಮಕೂರು ಜಿಲ್ಲೆಯ ಎಲ್ಲಾ ಅಭಿವೃದ್ಧಿ ಹೋರಾಟಗಾರರ ಪೋಟೋ.

ದಯವಿಟ್ಟು ನಿಮ್ಮ ಐಡಿಯಾ, ಸಲಹೆ, ಮಾರ್ಗದರ್ಶನ ನೀಡುವಿರಾ ?