TUMAKURU:SHAKTHIPEETA FOUNDATION
ದಿನಾಂಕ: —— ರಂದು ಅಪರಾಹ್ನ —- ಗಂಟೆಗೆ ಮಾನ್ಯ ಕುಲಪತಿಗಳ ಕಚೇರಿಯಲ್ಲಿ ನಡೆಯುವ 3 ನೇ ಸಭೆ ಅಜೆಂಡಾ.
1. ಕೇಂದ್ರ ಸರ್ಕಾರದಿಂದ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಬಂದಿರುವ ಪತ್ರಗಳು.
2. ರಾಜ್ಯ ಸರ್ಕಾರದಿಂದ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಬಂದಿರುವ ನಾಲೇಡ್ಜ್ ಬ್ಯಾಂಕ್- 2047 ರ ಪತ್ರ.
3. ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕರಾದ ಕುಂದರನಹಳ್ಳಿ ರಮೇಶ್ ಮತ್ತು ಸಿ.ಇ.ಓ ಕೆ.ಆರ್.ಸೋಹನ್ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿರುವ ,ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ’ ಕರಡು ವರದಿಯ ಮನವಿ ಮೇರೆಗೆ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಳ್ಳವ ಬಗ್ಗೆ.
ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆಯಲು, ರಾಜ್ಯದ ಪ್ರತಿ ಊರಿನ/ಬಡಾವಣೆಗಳಿಗೆ ಸಂಭಂದಿಸಿದ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿನ ಪ್ರತಿಯೊಂದು ಇಲಾಖೆಯಲ್ಲಿ ಯಾವ, ಯಾವ ಮಾಹಿತಿ ಎಲ್ಲೆಲ್ಲಿದೆ ಆ ಮಾಹಿತಿ ಸಂಗ್ರಹಿಸಲು ಮಾಡಬೇಕಾಗಿರುವ ಕಾರ್ಯತಂತ್ರ ಮತ್ತು ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ/ಬಡಾವಣೆಗಳಲ್ಲೂ ವಿದ್ಯಾರ್ಥಿಗಳ ನೇತೃತ್ವದಲ್ಲಿ ರೀಸರ್ಚ್ ಫೌಂಡೇಷನ್ ರಚಿಸುವ ಹಾಗೂ ರಚಿಸಬೇಕಾಗಿರುವ ವಿವಿಧ ಸಮಿತಿಗಳವಾರು, ಅಜೆಂಡಾ/ಮಾರ್ಗದರ್ಶಿ/ರೂಪುರೇಷೆ ಸಿದ್ಧಪಡಿಸಲು ಹೊಣೆಗಾರಿಕೆ ನೀಡುವವರ ಪಟ್ಟಿ
1 ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಘೋಷಣೆ ಮಾಡಿರುವ ವಿಶ್ವ ಗುರು ಸಮಿತಿ.
2 ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಘೋಷಣೆ ಮಾಡಿರುವ ಎಷ್ಯಾದಲ್ಲೇ ಕರ್ನಾಟಕ ರಾಜ್ಯ ನಂಬರ್-1 ಸಮಿತಿ.
3 ಗೃಹ ಸಚಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ಘೋಷಣೆ ಮಾಡಿರುವ ಡ್ರಗ್ ಮುಕ್ತ ಸಮಿತಿ.
4 ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಘೋಶಿಸಿರುವ ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಹಾಸ್ಟೆಲ್ ಸಮಿತಿ.
ಶ್ರೀ ಮುರುಳೀಧರ್ ನಾಯಕ್ ರವರು- ಸಂಚಾಲಕರು
5 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಘೋಶಿಸಿರುವ ತುಮಕೂರು ಡಾಟಾ ಜಿಲ್ಲಾ ಸಮಿತಿ.
ಶ್ರೀ ಪ್ರತಾಪ್ ರವರು- ಸಂಚಾಲಕರು
6 ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಘೋಶಿಸಿರುವ ತುಮಕೂರು ಜಿಲ್ಲಾ ನಿರುದ್ಯೋಗಿ ರಹಿತ ಜಿಲ್ಲಾ ಸಮಿತಿ.
7 ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಬಡಾÀವಣೆವಾರು ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್, ಸಾಲಾ ಕಾಲೇಜುಗಳ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್‍ಗಳು ಮತ್ತು ವಿವಿಧ ಸಮಿತಿಗಳ ಉದ್ಘಾಟನೆಯನ್ನು ಒಂದೇ ದಿವಸ ಮಾಡಿ, ವಿಶ್ವ ಮಟ್ಟದ ವಿವಿಧ ದಾಖಲೆಗಳಲ್ಲಿ ಸೇರ್ಪಡೆ ಮಾಡುವ ಸಮಿತಿ
8 ಊರಿಗೊಂದು/ಬಡಾವಣೆಗೊಂದು ಪುಸ್ತಕ ಸಮಿತಿ.
9 6 ನೇ ತರಗತಿಯಿಂದ- ಉನ್ನತ ಶಿಕ್ಷಣದವರೆಗೆ
ತುಮಕೂರು ಜಿಲ್ಲೆಯ ಪ್ರತಿ ಶಾಲಾ-ಕಾಲೇಜಿನಲ್ಲಿ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚನೆ ಮಾಹಿತಿ
ಪ್ರವಾಸೋಧ್ಯಮ ಇಲಾಖೆ.
- ಮಿಡ್ಲ್ ಸ್ಕೂಲ್‍ಗಳ ಸಂಖ್ಯೆ-
- ಪ್ರೌಢಶಾಲೆಗಳ ಸಂಖ್ಯೆ-
- ಪಿಯುಸಿ ಕಾಲೇಜುಗಳ ಸಂಖ್ಯೆ-
- ಪದವಿ ಕಾಲೇಜುಗಳ ಸಂಖ್ಯೆ-
- ಪಿ.ಜಿ ಕಾಲೇಜುಗಳ ಸಂಖ್ಯೆ-
- ಕಾಲೇಜುಗಳ ಸಂಖ್ಯೆ-
- ಇಂಜಿನಿಯರಿಂಗ್ ಕಾಲೇಜು ಸಂಖ್ಯೆ-
- ಮೆಡಿಕಲ್ ಕಾಲೇಜು ಸಂಖ್ಯೆ-
- ವಿವಿಧ ತರಭೇತಿ ಕೇಂದ್ರಗಳು-
10 ದೇಶದ ಅಥವಾ ವಿದೇಶದ ಯಾವುದೇ ಕಾಲೇಜಿನಲ್ಲಿ ವಿಧ್ಯಾರ್ಥಿಯಾಗಿರಲಿ, ತುಮಕೂರು ಜಿಲ್ಲೆಯ ಗ್ರಾಮವಾರು/ ಬಡಾವಣೆವಾರು ವಿಧ್ಯಾರ್ಥಿಗಳ ಸಮಿತಿ
6 ನೇ ತರಗತಿಯಿಂದ- ಉನ್ನತ ಶಿಕ್ಷಣದವರೆಗೆ
ವಿವಿಧ ತರಬೇತಿ ಶಿಕ್ಷಣ ಸಂಸ್ಥೆಗಳು, ಡಿಡಿಪೈ, ಪಿಯು ಡಿಡಿ. ಇಂಜಿನಿಯರ್ ಕಾಲೇಜು, ಮೆಡಿಕಲ್ ಕಾಲೇಜು ಮತ್ತು ವಿಶ್ವ ವಿದ್ಯಾನಿಲಯ.
1. ಎನ್.ಎನ್.ಎಸ್.
2. ಎಸ್.ಎನ್.ಸಿ.ಸಿ
3. ಇಕೋಕ್ಲಬ್
4. ರೆಡ್ ಕ್ರಾಸ್
5. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್
6. ಆಕ್ಟಿವಿಟಿ ಪಾಯಿಂಟ್ಸ್
7. ಇತರೆ ಇದ್ದಲ್ಲಿ
11 ತುಮಕೂರು ಜಿಲ್ಲೆಯ ಗ್ರಾಮವಾರು/ ಬಡಾವಣೆವಾರು ಡಾಟಾ ಮಿತ್ರರ ನೇಮಕ ಮತ್ತು ಸೋಶಿಯಲ್ ಮೀಡಿಯಾ ಗ್ರೂಪ್ ರಚನೆ.
12 ಲೋಕಸಭಾ ಸದಸ್ಯರು-3, ರಾಜ್ಯಸಭಾ ಸದಸ್ಯರು-1, ವಿಧಾನಸಭಾ ಸದಸ್ಯರು-11, ವಿಧಾನಪರಿಷತ್ ಸದಸ್ಯರು-4, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ-1, ಜಿಲ್ಲಾಧಿಕಾರಿ-1, ಜಿಲ್ಲಾ ಪಂಚಾಯತ್ ಸಿ.ಇ.ಓ-1 ಸಮಾಲೋಚನೆ.
ಒಟ್ಟು 22 ಜನರವಾರು ಸಮಿತಿ
13 ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳವಾರು ಶಾಲಾ ಕಾಲೇಜುಗಳ ಸಂಖ್ಯೆ ಸಮಿತಿ
14 ತುಮಕೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರವಾರು ಸಮಿತಿ
15 ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳವಾರು ಗ್ರಂಥಾಲಯಗಳ ಸಮಿತಿ
ಡಾ. ಎಸ್.ಎಲ್.ಕಾಡುದೇವರ ಮಠ – ಸಂಚಾಲಕರು
16 ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಗ್ರಾಮವಾರು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆವಾರು ಸರ್ಕಾರಿ ನೌಕರರ ಸಮಿತಿ.
17 ತುಮಕೂರು ಜಿಲ್ಲೆಯ 330 ಗ್ರಾಮ ಪಂಚಾಯಿತಿಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳವಾರು ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ
ಸಾಮಾಜಿಕ ಅರಣ್ಯ ಇಲಾಖೆ
18 ಉದ್ದೇಶಿತ ರಾಜ್ಯ ಮಟ್ಟದ 545 ಅಧ್ಯಯನ ಪೀಠಗ¼ವಾರು ಸಮಿತಿ
19 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಸ್ತಾವನೆ ಸಮಿತಿ
ಸಂಚಾಲಕರು- ಎಲ್.ಐ.ಎಸ್ ಅಕಾಡೆಮಿ
20 ಅನುದಾನ/ ಹಣಕಾಸು, ವಿವಿಧ ನಾಲೇಡ್ಜ್ ಬ್ಯಾಂಕ್ ಪ್ರತಿ ನಿಧಿಗಳಿಗೆ ಭತ್ಯೆಗಳ ಡಿಬಿಟಿ ಸಮಿತಿ
21 ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮದ ಸಮಿತಿ, ಶಾಲಾ- ಕಾಲೇಜುವಾರು
22 ವಿವಿಧ ಹಂತಗಳ ಪ್ರಚಾರ ಸಮಿತಿ
23 ಇ-ಪೇಪರ್ ಮತ್ತು ಯೂ ಟ್ಯೂಬ್ ಚಾನಲ್ ಸಮಿತಿ
24 ವಿವಿಧ ಹಂತದ ಭಿವೃದ್ಧಿ ಮ್ಯೂಸಿಯಂ, ಥೀಮ್ ಪಾರ್ಕ್/ ಮ್ಯೂಸಿಯಂ/ ನಾಲೇಡ್ಜ್ ಬ್ಯಾಂಕ್ -2047 /ಪಿಸಿಕಲ್/ ಡಿಜಿಟಲ್/ಹ್ಯೂಮನ್ ಗ್ರಂಥಾಲಯಗಳ ಮೂಲಭೂತ ಸೌಕರ್ಯ ಸಮಿತಿ. ಪ್ರವಾಸಿ ಕೇಂದ್ರ, ಪವಿತ್ರವನ, ಗುಂಡುತೋಪು, ಕೆರೆಕಟ್ಟೆಗಳ ಪಕ್ಕ, ಅರಣ್ಯಗಳ ಪಕ್ಕ, ಮುಜರಾಯಿ ದೇವಾಲಯಗಳ ಪಕ್ಕ, ಮಠಗಳ ಪಕ್ಕ, ವಕ್ಫ್ ಆಸ್ತಿ ಪಕ್ಕ, ಚರ್ಚ್‍ಪಕ್ಕ, ಮಸೀದಿಗಳ ಪಕ್ಕ, ಶಾಲಾ ಕಾಲೇಜುಗಳ ಪಕ್ಕ, ಗುಡ್ಡ-ಬೆಟ್ಟಗಳ ಪಕ್ಕ, ಉಧ್ಯಾನವನಗಳ ಪಕ್ಕ ಇತರೆ.
1. ಗ್ರಾಮ/ಬಡಾವಣೆವಾರು
2. ಗ್ರಾಮಪಂಚಾಯಿತಿವಾರು
3. ನಗರ ಸ್ಥಳೀಯ ಸಂಸ್ಥೆಗಳವಾರು
4. ವಾರ್ಡ್ ಸದಸ್ಯರವಾರು
5. ತಾಲ್ಲೋಕು ಪಂಚಾಯತ್ ಸದಸ್ಯರವಾರು
6. ಜಿಲ್ಲಾ ಪಂಚಾಯತ್ ಸದ್ಸಯರವಾರು
7. ವಿಧಾನಸಭಾ ಕ್ಷೇತ್ರವಾರು
8. ವಿಧಾನ ಪರಿಷತ್ ಸದಸ್ಯರವಾರು
9. ಲೋಕಸಭಾ ಸದಸ್ಯರವಾರು
10. ರಾಜ್ಯ ಸಭಾ ಸದಸ್ಯರವಾರು
11. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
12. ಜಿಲ್ಲಾಧಿಕಾರಿ
13. ಜಿಲ್ಲಾಪಂಚಾಯತ್ ಸಿ.ಇ.ಓ
14. ಜಿಲ್ಲಾ ಮಟ್ಟ ತುಮಕೂರು
15. ರಾಜ್ಯ ಮಟ್ಟ ಬೆಂಗಳೂರು
16. ರಾಷ್ಟ್ರೀಯ ಮಟ್ಟ ದೆಹಲಿ
17. ಅಂತರ ರಾಷ್ಟ್ರೀಯ ಮಟ್ಟ ವಿಶ್ವ ಸಂಸ್ಥೆ
25 ಕರ್ನಾಟಕ ರಾಜ್ಯ ಮಟ್ಟದ ಮೊಬೈಲ್ ಹೈಟೆಕ್ ಕಚೇರಿ ಸಮಿತಿ
26 ತುಮಕೂರು ಜಿಲ್ಲೆಯ ಸ್ಟಾರ್ಟ್ ಅಫ್ ಸಮಿತಿ
27 ತುಮಕೂರು ಜಿಲ್ಲೆಯ ಇನ್ನೋವೇಟರ್ಸ್ ಸಮಿತಿ
28 ತುಮಕೂರು ಜಿಲ್ಲೆಯ ನಿರುದ್ಯೋಗಿಗಳ/ರೈತರ ಉತ್ಪನ್ನವಾರು ರಫ್ತುದಾರರ ಸಮಿತಿ
29 ತುಮಕೂರು ಜಿಲ್ಲೆಯ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಸಮಿತಿ
30 ತುಮಕೂರು ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಸಮಿತಿ
31 ತುಮಕೂರು ಜಿಲ್ಲೆಯಲ್ಲಿ ವಾಸವಿರುವ ಧರ್ಮ/ಜಾತಿ/ಉಪಜಾತಿ ಸಮಿತಿ
32 ತುಮಕೂರು ಜಿಲ್ಲೆಯ ಸಹಕಾರ ಸಂಸ್ಥೆಗಳ ಸಮಿತಿ
33 ತುಮಕೂರು ಜಿಲ್ಲೆಯ ರಾಷ್ಟ್ರೀಯ ಬ್ಯಾಂಕ್‍ಗಳ ಸಮಿತಿ
34 ತುಮಕೂರು ಜಿಲ್ಲೆಯ ಸಿ.ಎಸ್.ಆರ್. ಫಂಡ್ ನೀಡಬಹುದಾದ ಉಧ್ಯಮಪತಿಗಳ ಸಮಿತಿ
35 ತುಮಕೂರು ಜಿಲ್ಲೆಯ ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಸಮಿತಿ
36 ತುಮಕೂರು ಜಿಲ್ಲೆಯ ಸರ್ವಪಕ್ಷಗಳ ಸಮಿತಿ
37 ದೆಹಲಿ ಪ್ರತಿನಿಧಿ ಸಮಿತಿ
38 ತುಮಕೂರು ಜಿಲ್ಲೆಯ ಮಾಜಿ ಲೋಕಸಭಾ ಸದಸ್ಯರ ಸಮಿತಿ.
39 ತುಮಕೂರು ಜಿಲ್ಲೆಯ ಮಾಜಿ ರಾಜ್ಯಸಭಾ ಸದಸ್ಯರ ಸಮಿತಿ.
40 ತುಮಕೂರು ಜಿಲ್ಲೆಯ ಮಾಜಿ ವಿಧಾನ ಪರಿಷತ್ ಸದಸ್ಯರ ಸಮಿತಿ.
41 ತುಮಕೂರು ಜಿಲ್ಲೆಯ ಮಾಜಿ ವಿಧಾನಸಭಾ ಸದಸ್ಯರ ಸಮಿತಿ.
42 ತುಮಕೂರು ಜಿಲ್ಲೆಯ ಮಾಜಿ ಎಂ.ಆರ್.ಎ ಸದಸ್ಯರ ಸಮಿತಿ.
43 ತುಮಕೂರು ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಮಿತಿ.
44 ತುಮಕೂರು ಜಿಲ್ಲೆಯ 1947 ರಿಂದ ಇದುವರೆಗೂ ತಾಲ್ಲೋಕುಗಳ ಸಮಿತಿ
45 ಗ್ರಾಮವಾರು ನಕ್ಷೆಗಳ ಸಮಿತಿ
46 ಬಡಾವಣೆವಾರು ನಕ್ಷೆಗಳ ಸಮಿತಿ
46 ಗ್ರಾಮವಾರು ಇರುವ ಡಾಟಾಗಳ ಸಮಿತಿ
48 ಬಡಾವಣೆವಾರು ಇರುವ ಡಾಟಾಗಳ ಸಮಿತಿ
49 1947 ರಿಂದ ಭಾರತದ ಮಾಜಿ ಪ್ರಧಾನ ಮಂತ್ರಿಯವg ಯೋಜನೆಗಳ À ಸಮಿತಿ
50 1947 ರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿವಾರು ಯೋಜನೆಗಳ ಸಮಿತಿ
51 1947 ರಿಂದ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಯೋಜನೆಗಳ ಸಮಿತಿ
52 ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯಗಳ ಸಮಿತಿ
53 ತುಮಕೂರು ಜಿಲ್ಲಾ ವಿಜಿಲೆನ್ಸ್ ಅಂಡ್ ಮಾನಿಟರಿಂಗ್ ಸಮಿತಿ ಸಮಿತಿ ನಿರ್ಣಯಗಳ ಸಮಿತಿ
54 ತುಮಕೂರು ಜಿಲ್ಲೆಯ ಲೋಕಲ್ ಇನವೆಸ್ಟರ್ À ಸಮಿತಿ.
55 ಎಸ್.ಡಿ.ಜಿ ಗೋಲ್ ಸಮಿತಿ
56 ಜಿ-20 ಘೋಷಣೆಗಳ ಸಮಿತಿ.
57 ನೀರು/ಗಂಗಾಮಾತಾ ಮತ್ತು ಶಕ್ತಿಪೀಠಗಳಿಗೆ ಇರುವ ಸಂಭಂದಗಳ ಸಮಿತಿ
ಸಂಚಾಲಕರು- ಶ್ರೀ ಎಲ್.ಕೆ ಅಶೋಕ್ ಮತ್ತು ಶ್ರೀಮತಿ ಚಂದ್ರಕಲಾ ಅಶೋಕ್ ರವರು.
58 ನಾಲೇಡ್ಜ್ ಬ್ಯಾಂಕ್-2047 ನ ವಿವಿಧ ವರ್ಗದ ಸದಸ್ಯರಿಗೆ ನೀಡುವ ಸದಸ್ಯತ್ವದ ಪತ್ರದ ಸಮಿತಿ
59 ನಾಲೇಡ್ಜ್ ಬ್ಯಾಂಕ್-2047 ನ ವಿವಿಧ ವರ್ಗದ ಸದಸ್ಯರಿಗೆ 5 ಗಿಡಗ¼ನ್ನು ಹಾಕುವ ಸಮಿತಿ
60 ನಾಲೇಡ್ಜ್ ಬ್ಯಾಂಕ್-2047 ನ ವಿವಿಧ ವರ್ಗದ ಸದಸ್ಯರವಾರು/ಯೋಜನಾವಾರು/ಐಡಿಯಾವಾರು ಸಮಿತಿ
61 ಪ್ರತಿ ದಿವಸ ತುಮಕೂರು ಜಿಲ್ಲೆಯ ವಿಧ್ಯಾರ್ಥಿಗಳನ್ನು ಯೂ ಟ್ಯೂಬ್ ಚಾನಲ್‍ಗೆ ಕರೆತರುವ ವಾಹನದ ಸಮಿತಿ
62 ವರ್ಷದ 365 ದಿವಸಗಳ ಕಾರ್ಯಕ್ರಮಗಳ ಸಮಿತಿ
64 ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರ ಸಮಿತಿ
65 ವೆಬ್ ಸೈಟ್ ಮತ್ತು ಡಿಜಿಟಲ್ ಸಮಿತಿ
66 ಶಿರಾ ತಾಲ್ಲೋಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಕರ್ನಾಟಕ ಹೆರಿಟೇಜ್ ಹಬ್ ಸಮಿತಿ.
ಡಾ.ಶ್ರೀ ರಾಘವೇಂದ್ರರವರು- ಸಂಚಾಲಕರು
67 ತುಮಕೂರು ಜಿಲ್ಲೆಯವರೇ ಆದ ಐ.ಎ.ಎಸ್ ಮತ್ತು ಸಮಾನಂತರ ಅಧಿಕಾರಿಗಳ ಸಮಿತಿ.
68 ತುಮಕೂರು ಜಿಲ್ಲೆಯವರೇ ಆದ ಕೆ.ಎ.ಎಸ್ ಮತ್ತು ಸಮಾನಂತರ ಅಧಿಕಾರಿಗಳ ಸಮಿತಿ.
69 ತುಮಕೂರು ಜಿಲ್ಲೆಯವರೇ ಆದ ವಿವಿಧ ಇಲಾಖಾವಾರು ಅಧಿಕಾರಿಗಳ ಮತ್ತು ನೌಕರರ ಸಮಿತಿ.
70 ತುಮಕೂರು ಜಿಲ್ಲೆಯವರೇ ಆದ ವಿವಿಧ ಇಲಾಖಾವಾರು ನಿವೃತ್ತ ಅಧಿಕಾರಿಗಳ ಮತ್ತು ನೌಕರರ ಸಮಿತಿ.
71 ತುಮಕೂರು ಜಿಲ್ಲೆಯವರೇ ಆದ ವಿವಿಧ ಇಲಾಖಾವಾರು ಯೋಜನೆಗಳವಾರು ಹೋರಾಟಗಾರರ/ ಸಂಘಸಂಸ್ಥೆಗಳ ಸಮಿತಿ.
72 ತುಮಕೂರು ಜಿಲ್ಲೆಯವರೇ ಆದ ವಿವಿಧ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿರುವ/ ಸಲ್ಲಿಸುತ್ತಿರುವ ನ್ಯಾಯದೀಶರ ಸಮಿತಿ.
73 ಪ್ರತಿಯೊಂದು ಸಭೆಯ ಅಜೆಂಡಾ, ನಿರ್ಣಯ, ಫೋಟೋ, ಪತ್ರಿಕಾವರದಿ, ಸಭೆ ವಿಡಿಯೋ ಮತ್ತು ಇತರೆ ಡಾಕ್ಯುಮೆಂಟ್ ಸಂಗ್ರಹಿಸುವ ಸಮಿತಿ.
74 1947 ರಿಂದ ತುಮಕೂರು ಜಿಲ್ಲಾಧಿಕಾರಿಗಳ ಮಾಹಿತಿ ಸಮಿತಿ.
75 ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳ ಸಮಿತಿ.
76 ಶ್ರೀ ಕೆ.ಜೈಪ್ರಕಾಶ್ ರವರು, ಸಂಚಾಲಕರು – ಉದ್ದೇಶಿತ 545 ಅಧ್ಯಯನ ಪೀಠಗಳವಾರು RANKING ಸಮಿತಿ.
77 ಶ್ರೀ ಟಿ.ಆರ್. ರಘೋತ್ತಮ ರಾವ್ ರವರು ಸಂಚಾಲಕರು – ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್ ಸಮಿತಿ.
79 ಡಾ.ಶ್ರೀ ಎನ್.ಕೆ. ನಾಗರಾಜ್ ರಾವ್‍ರವರು ಸಂಚಾಲಕರು – ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆ ಯೋಜನೆಗಳ ಸಮಿತಿ.
80 ಶ್ರೀ ಹೆಚ್.ಬಿ.ಮಲ್ಲೇಶ್ ರವರು ಸಂಚಾಲಕರು- ಜಲಸಂಪನ್ಮೂಲ ಇಲಾಖೆ ಯೋಜನೆಗಳ ಸಮಿತಿ.
81 ಶ್ರೀ ರಾಮಮೂರ್ತಿರವರು ಸಂಚಾಲಕರು – ಸಂಚಾಲಕರು ಮುಜರಾಯಿ ಇಲಾಖೆ ಯೋಜನೆಗಳ ಸಮಿತಿ.
82 ಶ್ರೀ ಸತ್ಯಾನಂದ್ ರವರು ಸಂಚಾಲಕರು-ಜಿಐಎಸ್ ನಕ್ಷೆ ಸಮಿತಿ
83 ಶ್ರೀ ವೇದಾನಂದ್ ಮೂರ್ತಿರವರು ಸಂಚಾಲಕರು- ಪ್ರವಾಸೋಧ್ಯಮ ಇಲಾಖೆ ಯೋಜನೆಗಳ ಸಮಿತಿ.
84 ಶ್ರೀ ಕೃಷ್ಣಮೂರ್ತಿರವರು ಸಂಚಾಲಕರು- ಕೇಂದ್ರ ಜಲಶಕ್ತಿ ಸಚಿವಾಲಯ ಯೋಜನೆಗಳ ಸಮಿತಿ.
85 ಶ್ರೀ ಪ್ರಮೋದ್ ರವರು ಸಂಚಾಲಕರು- ಅರಣ್ಯ, ಪರಿಸರ ಇಲಾಖಾ ಯೋಜನೆಗಳ ಸಮಿತಿ.
86 ಡಾ. ಶ್ರೀ ಎಂ.ಎಸ್.ರುದ್ರಮೂರ್ತಿ ರವರು ಸಂಚಾಲಕರು- ಆಕ್ಟಿವಿಟಿ ಪಾಯಿಂಟ್ಸ್ ಸಮಿತಿ.
87 ಶ್ರೀ ಮಹಾನ್ ಕಾಳಪ್ಪನವರು- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಿತಿ.
88 ಡಾ.ಶ್ರೀ ಬಸವರಾಜ್ ರವರು- ಸಂಚಾಲಕರು, ಕೇಂದ್ರ ಸರ್ಕಾರದ ಆಯವ್ಯಯ ಪತ್ರಗಳ ಸಮಿತಿ
89 ಶ್ರೀ ಇಮ್ರಾನ್ ಪಾಷರವರು- ಸಂಚಾಲಕರು ವಕ್ಪ್ ಇಲಾಖೆ ಯೋಜನೆಗಳ ಸಮಿತಿ.
90 1947 ರಿಂದ ಶಿಶುಗಳ ಯೋಜನೆ ಸಮತಿ.
91 1947 ರಿಂದ ಮಕ್ಕಳ ಯೋಜನೆಗಳ ಸಮಿತಿ
92 1947 ರಿಂದ ಪ್ರೌಢರ ಯೋಜನೆಗಳ ಸಮಿತಿ
93 1947 ರಿಂದ ಯುವಕರ ಯೋಜನೆಗಳ ಸಮಿತಿ.
94 1947 ರಿಂದ ವಯಸ್ಕರ ಯೋಜನೆಗಳ ಸಮಿತಿ.
95 1947 ರಿಂದ ಹಿರಿಯ ನಾಗರೀಕರ ಯೋಜನೆಗಳ ಸಮಿತಿ.
96 1947 ರಿಂದ ಮಹಿಳೆಯರ ಯೋಜನೆಗಳ ಸಮಿತಿ.
97 1947 ರಿಂದ ಅಂಗವಿಕಲರ ಯೋಜನೆಗಳ ಸಮಿತಿ.
98 1947 ರಿಂದ ಸಾಮಾಜಿಕ ಪಿಡುಗಗಳ/ವ್ಯಸನಿಗಳ ಯೋಜನೆಗಳ ಸಮಿತಿ.
99 1947 ರಿಂದ ಸ್ವಯಂ ಉದ್ಯೋಗಿಗಳ ಯೋಜನೆಗಳ ಸಮಿತಿ.
100 1947 ರಿಂದ ರೈತರ ಯೋಜನೆಗಳ ಸಮಿತಿ.
101 1947 ರಿಂದ ಎಸ್.ಸಿ/ಎಸ್.ಟಿ ಯೋಜನೆಗಳ ಸಮಿತಿ.
102 1947 ರಿಂದ ಓ.ಬಿ.ಸಿ ಯೋಜನೆಗಳ ಸಮಿತಿ.
103 1947 ರಿಂದ ಅಲ್ಪ ಸಂಖ್ಯಾತರ ಯೋಜನೆಗಳ ಸಮಿತಿ.
104 1947 ರಿಂದ ಆರ್ಥಿಕ ಹಿಂದುಳಿದವರ ಯೋಜನೆಗಳ ಸಮಿತಿ.
105 1947 ರಿಂದ ಮೀಸಲಾತಿ ಯೋಜನೆಗಳ ಸಮಿತಿ.
106 1947 ರಿಂದ ಕುಶಲ ಕರ್ಮಿಗಳ ಯೋಜನೆಗಳ ಸಮಿತಿ.
107 ಶೈಕ್ಷಣಿಕ, ಆರ್ಥಿಕ ಹಾಗೂ ಜಾತಿ ಗಣತಿ ಸಮಿತಿ
108 ಕುಂದರನಹಳ್ಳಿ ರಮೆಶ್ ಮತ್ತು ಅವರ ತಂಡ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮ/ಬಡಾವಣೆಯಿಂದ ಆರಂಭಿಸಿ, ಕರ್ನಾಟಕ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು, ವಿಶ್ವ ವಿದ್ಯಾನಿಲಯಗಳು, ಶಾಲಾ ಕಾಲೇಜುಗಳು, ವಿವಿಧ ಸಂಘಸಂಸ್ಥೆಗಳು. ಕೇಂದ್ರ ಮತ್ತು ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು. ವಿಶ್ವ ಸಂಸ್ಥೆಯವರೆಗೂ ಬೇಟಿ ನೀಡಿ ನಡೆಸುವ ಸಮಾಲೋಚನಾ ಸಭೆ, ಉಪನ್ಯಾಸ, ಸಂವಾದ, ಗುಂಪು ಚರ್ಚೆ, ಮಾಹಿತಿ ಸಂಗ್ರಹ ಸಮಿತಿ.
ವಿಶೇಷ ಸೂಚನೆ: ಇನ್ನೂ ರಚಿಸಬೇಕಾಗಿರುವ/ಅಗತ್ಯವಿರುವ ವಿವಿಧ ಸಮಿತಿ ರಚನೆ ಬಗ್ಗೆ ಮತ್ತು ಅನಗತ್ಯವಾಗಿರುವ ಸಮಿತಿಗಳ ಬಗ್ಗೆ ಚರ್ಚೆ ಮಾಡಬಹುದಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುವವರು, ಯಾವುದೇ ವರ್ಗದವರು, ಪರಿಣಿತರು, ವಿದ್ಯಾರ್ಹತೆ ಇಲ್ಲದ ಅನುಭವಿಗಳು, ವಿದ್ಯಾರ್ಥಿಗಳು, ಅಧ್ಯಾಪಕರು, ವ್ಯಕ್ತಿ, ಕುಟುಂಬ, ಸಂಘಸಂಸ್ಥೆ, ಸರ್ಕಾರಿ ನೌಕರರು, ಯಾರು ಬೇಕಾದರು ಸಂಚಾಲಕರುಗಳಾಗ ಬಹುದು. ಸಂಚಾಲಕರುಗಳು ಆಯಾ ವಿಷಯಗಳವಾರು ನಾಲೇಡ್ಜ್ ಬ್ಯಾಂಕ್-2047 ರ ಸಂಶೋಧಕರಾಗಿರುತ್ತಾರೆ. ಇದಕ್ಕೂ ಒಂದು ಮಾರ್ಗಸೂಚಿ ಅಗತ್ಯ.
ಇದೂವರೆಗೂ ನಡೆದಿರುವ ಸಭೆಗಳ ಮತ್ತು ಪ್ರತಿವಾರ ನಡೆಯುವ ಸಭೆಗಳ ಮಾಹಿತಿ ಸಂಗ್ರಹ
1. ದಿನಾಂಕ:06.09.2023 ರಂದು ನಡೆದ 1 ನೇ ಪೂರ್ವಭಾವಿ ಸಭೆ.
2. ದಿನಾಂಕ:15.09.2023 ರಂದು ನಡೆದ 2 ನೇ ಸಭೆ.
3. ದಿನಾಂಕ: . .2023 ರಂದು ನಡೆಯುವ 3 ನೇ ಸಭೆ.
– ಕುಂದರನಹಳ್ಳಿ ರಮೇಶ್