TUMAKURU:SHAKTHIPEETA FOUNDATION
ಇಂದಿನಿಂದ ನಾನು ಭಾಗವಹಿಸಿದ ಕೆಲವು ಸಭೆಗಳ ಮಾಹಿತಿಯನ್ನು, ಸರ್ಕಾರದ ಉನ್ನತ ಮಟ್ಟದವರ ಜೊತೆ ನಡೆಸಿದ ಸಮಾಲೋಚನೆಗಳನ್ನು ಹೆಸರು ಮತ್ತು ಫೋಟೋ ಸಮೇತ ಪ್ರಕಟಣೆ ಮಾಡದೇ ಇರಲು ನಿರ್ಧಾರ ಕೈಗೊಳ್ಳಲಾಗಿದೆ.
ಶಕ್ತಿಪೀಠ ಫೌಂಡೇಷನ್, ತುಮಕೂರು ವಿಶ್ವ ವಿದ್ಯಾನಿಲಯದ ಜೊತೆ ಎಂ.ಓ.ಯು ಮಾಡಿಕೊಂಡಿರುವುದರಿಂದ, ಬಹಳ ಹುಷಾರಾಗಿ ನಡೆದು ಕೊಳ್ಳಲು ‘ಸ್ವಯಂ ನಿರ್ಧಾರ’ ಕೈಗೊಂಡಿದ್ದೇನೆ.
ತಾಳಿದವನು ಬಾಳಿಯಾನು– ಮೌನವೇ ಎಲ್ಲದಕ್ಕೂ ಉತ್ತರ
ಕಾವೇರಿ ನದಿ ನೀರಿನ ಸಮಸ್ಯೆಗಳ ಗುಟ್ಟು, ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಗಳ ಬಗ್ಗೆ ಅಪೂರ್ಣ ರಹಸ್ಯ ಸಭೆ ನಡೆದಿದೆ. ಇನ್ನೂ ಎರಡು ಮೂರುÀ ಸಭೆಗಳ ನಂತರ ವಿವರವಾದ/ನಿಖರವಾದ ಅಂಕಿ ಅಂಶಗಳೊಂದಿಗೆ ನಾಲೇಡ್ಜ್ ಬ್ಯಾಂಕ್-2047 ‘ಅಧ್ಯಯನ ವರದಿ’ ಪ್ರಕಟಿಸಲಾಗುವುದು
ಮುಂದಿನ 100 ದಿನಗಳ ಕಾರ್ಯಕ್ರಮಗಳ ಬಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳೊಂದಿಗೆ ಸಮಾಲೋಚನೆ ಮಾಡಿ ಪ್ರಕಟಿಸಲಾಗುವುದು.