30th October 2024
Share

TUMAKURU:SHAKTHIPEETA FOUNDATION  

ಭಾರತದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು 77 ನೇ ಸ್ವಾತಂತ್ರ್ಯದ ದಿವಸ ಘೋಷಣೆ ಮಾಡಿದ ಪಿಎಮ್-ವಿಶ್ವ ಕರ್ಮ ಯೋಜನೆಯ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಡಿ.ಡಿ ರವರಾದ ಶ್ರೀ ನಾಗರಾಜ್, ಶ್ರೀ ಸಿದ್ದೇಶ್, ಶ್ರೀ ಪ್ರಸಾದ್ ಜೊತೆ ಸಮಾಲೋಚನೆ ನಡೆಸಲಾಯಿತು. ಜೊತೆಯಲ್ಲಿ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ಇದ್ದರು.

  ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಭೆ ಆಯೋಜಿಸುವ ಕುರಿತು ಚರ್ಚೆ ನಡೆಯಿತು. ತುಮಕೂರು ರೀಸರ್ಚ್ ಫೌಂಡೇಷನ್-2047 ಸಹಕಾರ ಪಡೆಯಲು ಸೂಚಿಸಲಾಯಿತು.