3rd December 2024
Share

ತುಮಕೂರು ರೀಸರ್ಚ್ ಫೌಂಡೇಷನ್-2047: 100 ದಿವಸ

TUMAKURU:SHAKTHIPEETA FOUNDATION

ತುಮಕೂರು ರೀಸರ್ಚ್ ಫೌಂಡೇಷನ್-2047 ನ 108 ದಿವಸದ ಕಾಲಮಿತಿ ಕಾರ್ಯಕ್ರಮಗಳ ಕರಡು ಪಟ್ಟಿ ಮಾಡಲಾಗಿದೆ.

  ತುಮಕೂರು ಜಿಲ್ಲೆಯಲ್ಲಿ ಇರುವ 94 ಕಾಲೇಜುಗಳಿಗೂ ಮತ್ತು ವಿಭಾಗಗಳಿಗೂ ಒಂದೊಂದು ಹೊಣೆಗಾರಿಕೆ ನೀಡಿ, ಕೆಳಕಂಡ ವಿಷಯಗಳ ರೂಪುರೇಷೆ ಸಿದ್ಧಪಡಿಸಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುವುದು ಮತ್ತು ವಿವಿಧ ಹಂತದ ಸಭೆ, ಸಮಾವೇಶ, ಸಂವಾದ, ಗುಂಪು ಚರ್ಚೆ, ವಿವಿಧ ಸ್ಪರ್ಧೆ ನಡೆಸುವುದು ಸೂಕ್ತವಾಗಿದೆ.

  ಇನ್ನೂ ಯಾವುದಾದರೂ ಕೈಬಿಟ್ಟಿದ್ದರೆ ಸೇರ್ಪಡೆ ಮಾಡಬಹುದು. ಅನಗತ್ಯವಾಗಿದ್ದರೆ ಕೈಬಿಡಬಹುದು.

ಪ್ರತಿವಾರದ ಒಂದು ದಿವಸ ನಡೆಯುವ ಸಭೆಗಳಲ್ಲಿ, ಕೆಳಕಂಡ 108 ಅಂಶಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಯಬೇಕಿದೆ.

ದಿನಾಂಕ:14.10.2023 ರೊಳಗೆ ಹೊಣೆಗಾರಿಕೆ ಹಂಚಿಕೆ ಮಾಡಿ ಪಟ್ಟಿ ನೀಡಿದರೆ, ದಿನಾಂಕ:15.10.2023 ರಿಂದ 24.10.2023 ರವರೆಗೆ, ವಿಶ್ವ ವಿದ್ಯಾನಿಲಯದ ಅತಿಥಿ ಗೃಹದಲ್ಲಿ ನಿರಂತರವಾಗಿ ವಿವಿಧ ವರ್ಗದವರ ಸಭೆ ನಡೆಸುವುದು ಅಗತ್ಯವಾಗಿದೆ.

‘ಕೇವಲ 100 ದಿನದಲ್ಲಿ ಎಲ್ಲರ ಮನೆ ಬಾಗಿಲಿಗೆ ವಿಷಯ ತಲುಪಿಸಲು ಸುಮಾರು 40000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶ್ರಮಿಸಲಿದ್ದಾರೆ’.

ತುಮಕೂರು ವಿಶ್ವ ವಿದ್ಯಾನಿಲಯದವರೂ ಮತ್ತು ಶಕ್ತಿಪೀಠ ಫೌಂಡೇಷನ್ ನವರು ಅದೇನೋ ಮಾಡುತ್ತಾರಂತೆ, ಮೋದಿಯವರ ವಿಶ್ವಗುರು2047 ಮತ್ತು ಸಿದ್ಧರಾಮಯ್ಯನವರ ಏಷ್ಯಾದಲ್ಲಿಯೇ ನಂಬರ್ ಒನ್ ಕರ್ನಾಟಕ’ ಎಂದು ಮಾತನಾಡುವ ಬದಲು, ನಮ್ಮೂರಿನ/ನಮ್ಮ ಬಡಾವಣೆಯ ವಿಷನ್ ಡಾಕ್ಯುಮೆಂಟ್2047 ರಚಿಸುವುದೇ ಊರಿಗೊಂದು / ಬಡಾವಣೆಗೊಂದು ಪುಸ್ತಕ ಎಂಬ ಮಾಹಿತಿ, ಎಲ್ಲರ ಮನೆ ಮಾತಾಗಬೇಕಿದೆ.

  1. ತುಮಕೂರು ರೀಸರ್ಚ್ ಫೌಂಡೇಷನ್-2047  
  2. ಎಂ.ಓ.ಯು
  3. ಸ್ವಂತ ಕಟ್ಟಡ
  4. ಸ್ಮಾರ್ಟ್ ಸಿಟಿ ಕಟ್ಟಡÀಗಳು
  5. ಜಮೀನು ಮಂಜೂರಾತಿ
  6. ನಾಲೇಡ್ಜ್ ಬ್ಯಾಂಕ್-2047 ಮತ್ತು ಗ್ರಂಥಾಲಯಗಳು
  7. ಕೊರಟಗೆರೆ ವಿಧಾನಸಭಾ ಕ್ಷೇತ್ರ
  8. ಮಧುಗಿರಿ ವಿಧಾನಸಭಾ ಕ್ಷೇತ್ರ
  9. ಶಿರಾ ವಿಧಾನಸಭಾ ಕ್ಷೇತ್ರ
  10. ತುಮಕೂರು ವಿಧಾನಸಭಾ ಕ್ಷೇತ್ರ
  11. ಗುಬ್ಬಿ ವಿಧಾನಸಭಾ ಕ್ಷೇತ್ರ
  12. ತಿಪಟೂರು ವಿಧಾನಸಭಾ ಕ್ಷೇತ್ರ
  13. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ
  14. ತುರುವೇಕೆರೆ ವಿಧಾನಸಭಾ ಕ್ಷೇತ್ರ
  15. ವಿಧಾನಸಭಾ ಪಾವಗಡ ಕ್ಷೇತ್ರ
  16. ವಿಧಾನಸಭಾ ಕುಣಿಗಲ್ ಕ್ಷೇತ್ರ
  17. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ
  18. ತುಮಕೂರು ಲೋಕಸಭಾ ಕ್ಷೇತ್ರ
  19. ಚಿತ್ರದುರ್ಗ ಲೋಕಸಭಾ ಕ್ಷೇತ್ರ
  20. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
  21. ರಾಜ್ಯಸಭಾ ಸದಸ್ಯರು
  22. ತುಮಕೂರು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರ
  23. ——- ವಿಧಾನಪರಿಷತ್ ಕ್ಷೇತ್ರ
  24. ——–ವಿಧಾನಪರಿಷತ್ ಕ್ಷೇತ್ರ
  25. ———ವಿಧಾನಪರಿಷತ್ ಕ್ಷೇತ್ರ
  26. ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
  27. ತುಮಕೂರು ಜಿಲ್ಲಾಧಿಕಾರಿಗಳು
  28. ತುಮಕೂರು ಜಿಲ್ಲಾ ಪಂಚಾಯತ್ ಸಿ.ಇ.ಓ
  29. 330 ಗ್ರಾಮಪಂಚಾಯಿತಿಗಳ ರೀಸರ್ಚ್ ಫೌಂಡೇಷನ್-2047
  30. 253 ನಗರ ವಾರ್ಡ್‍ಗಳ ರೀಸರ್ಚ್ ಫೌಂಡೇಷನ್-2047
  31. 2777 ಗ್ರಾಮಗಳ ರೀಸರ್ಚ್ ಫೌಂಡೇಷನ್-2047
  32. — ಬಡಾವಣೆಗಳ ರೀಸರ್ಚ್ ಫೌಂಡೇಷನ್-2047
  33. ಊರಿಗೊಂದು ಪುಸ್ತಕದ ಟೆಂಪ್ಲೇಟ್
  34. ಬಡಾವಣೆಗೊಂದು ಪುಸ್ತಕದ ಟೆಂಪ್ಲೇಟ್
  35. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್
  36. ಎನ್.ಎಸ್.ಎಸ್
  37. ಎನ್.ಸಿ.ಸಿ
  38. ಇಕೋಕ್ಲಬ್
  39. ರೆಡ್ ಕ್ರಾಸ್
  40. ಆಕ್ಟಿವಿಟಿ ಪಾಯಿಂಟ್ಸ್
  41. ಇಂಟರ್ನ್‍ಷಿಪ್
  42. ಪ್ರಾಜೆಕ್ಟ್ ವರ್ಕ್
  43. ಪಿ.ಹೆಚ್.ಡಿ
  44. ಸಿ,ಎಸ್.ಸಿ ಕೇಂದ್ರಗಳು
  45. ಗ್ರಾಮ-ಒನ್
  46. ಅಟಲ್ ಕೇಂದ್ರಗಳು
  47. ಬಾಪೂಜಿ ಕೇಂದ್ರಗಳು
  48. ರಾಷ್ಟ್ರಿಕೃತ ಬ್ಯಾಂಕ್ ಗಳು
  49. ಸಹಕಾರಿ ಸಂಸ್ಥೆಗಳು
  50. ಸರ್ವಧರ್ಮ, ಜಾತಿ, ಉಪಜಾತಿ ಸಂಘಟನೆಗಳು
  51. ಸರ್ವ ಪಕ್ಷದ ಪ್ರತಿನಿಧಿಗಳು
  52. ಪ್ರವಾಸೋಧ್ಯಮ ಕೇಂದ್ರ
  53. ದೇವಾಲಯಗಳು
  54. ಮಸೀದಿಗಳು
  55. ಚರ್ಚ್‍ಗಳು
  56. ಬಸೀದಿಗಳು
  57. ಎನ್.ಜಿ.ಓ ಗಳು
  58. ಮಠಾಧಿಪತಿಗಳು
  59. ಪ್ರಗತಿಪರ ರೈತರು
  60. ಮಕ್ಕಳ ಸಂಘಟನೆಗಳು
  61. ಯುವ ಸಂಘಟನೆಗಳು
  62. ಮಹಿಳಾ ಸಂಘಟನೆಗಳು
  63. ಪ್ರೌಢರ ಸಂಘಟನೆಗಳು
  64. ಹಿರಿಯ ನಾಗರೀಕರ ಸಂಘಟನೆಗಳು
  65. ಅಂಗವಿಕಲರ ಸಂಘಟನೆಗಳು
  66. ಕೈಗಾರಿಕಾ ಸಂಘಟನೆಗಳು
  67. ಗ್ರಾಮ ಅರಣ್ಯ ಸಮಿತಿಗಳು
  68. ಕೆರೆ ಅಭಿವೃದ್ಧಿ ಸಂಘಟನೆಗಳು
  69. ಅಂಗನವಾಡಿ ಸಂಘಟನೆಗಳು
  70. ಪ್ರಾಥಮಿಕ ಶಾಲಾ ಸಂಘಟನೆಗಳು
  71. ಮಿಡ್ಲ್ ಸ್ಕೂಲ್ ಸಂಘಟನೆಗಳು
  72. ಪ್ರೌಢಶಾಲಾ ಸಂಘಟನೆಗಳು
  73. ಪಿ.ಯು ಕಾಲೇಜು ಸಂಘಟನೆಗಳು
  74. ಪದವಿ ಕಾಲೇಜು ಸಂಘಟನೆಗಳು
  75. ಪಿ.ಜಿ ಕಾಲೇಜು ಸಂಘಟನೆಗಳು
  76. ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳು
  77. ಡಿಪ್ಲಮೋ ಕಾಲೇಜು ಸಂಘಟನೆಗಳು
  78. ಐ.ಟಿ.ಐ ಕಾಲೇಜು ಸಂಘಟನೆಗಳು
  79. ವಿವಿಧ ತರಭೇತಿ ಕಾಲೇಜುಗಳ ಸಂಘಟನೆಗಳು
  80. ಮೆಡಿಕಲ್ ಕಾಲೇಜು ಸಂಘಟನೆಗಳು
  81. ಸ್ಕಿಲ್ ಸಂಘಟನೆಗಳು
  82. ಎಂ.ಪಿ.ಸಿ.ಎಸ್ ಸಂಘಟನೆಗಳು
  83. ತೃತೀಯ ಲಿಂಗಿ ಸಂಘಟನೆಗಳು
  84. ಅನಾಥ ಮಕ್ಕಳ ಸಂಘಟನೆಗಳು
  85. ಇನ್ನೋವೇಟರ್ಸ್ ಸಂಘಟನೆಗಳು
  86. ಸ್ಟಾರ್ಟ್ ಅಫ್ ಸಂಘಟನೆಗಳು
  87. ಎನ್.ಆರ್.ಐ ಸಂಘಟನೆಗಳು
  88. ಸಾಹಿತ್ಯ ಕೇತ್ರದ ಸಂಘಟನೆಗಳು
  89. ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು
  90. ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು
  91. ಸಿ.ಬಿ.ಎಸ್.ಸಿ ಶಾಲೆಗಳ ಸಂಘಟನೆಗಳು
  92. ನಿವೃತ್ತ ನೌಕರರ ಸಂಘಟನೆಗಳು
  93. ತುಮಕೂರು ಜಿಲ್ಲೆಯ ಐಎಎಸ್ ಮತ್ತು ಸಮಾನಂತರ ಹುದ್ದೆಗಳ ಸಂಘಟನೆಗಳು.
  94. ತುಮಕೂರು ಜಿಲ್ಲೆಯ ಕೆಎಎಸ್ ಮತ್ತು ಸಮಾನಂತರ ಹುದ್ದೆಗಳ ಸಂಘಟನೆಗಳು.
  95. 545 ಅಧ್ಯಯನ ಪೀಠಗಳ ಪ್ರಸ್ತಾವನೆ.
  96. ಸ್ಟೂಡೆಂಟ್ ಎಕನಾಮಿಕ್ ಝೋನ್ ಪ್ರಸ್ತಾವನೆ.
  97. ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್ ಪ್ರಸ್ತಾವನೆ.
  98. ತುಮಕೂರು ಜಿಲ್ಲೆಯ ಫೈಲಟ್ ಯೋಜನೆ  ಪ್ರಸ್ತಾವನೆ.
  99. ವಿವಿಧ ಮಟ್ಟದ ಅಭಿವೃದ್ಧಿ ಮ್ಯೂಸಿಯಂ ಪ್ರಸ್ತಾವನೆ.
  100. ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಪ್ರಸ್ತಾವನೆ.
  101. ಇನ್ಕ್ಯುಬೇಷನ್ ಸೆಂಟರ್ ಪ್ರಸ್ತಾವನೆ.
  102. ಡಾಟಾ ಮಿತ್ರ ಮತ್ತು ವಿವಿಧ ಭಾಷೆಗಳ ತರಬೇತಿ ಕೇಂದ್ರ ಪ್ರಸ್ತಾವನೆ.
  103. ದಿಶಾ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.
  104. ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.
  105. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಗಳು.
  106. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳು
  107. ಪ್ರಧಾನಿ ಮತ್ತು ಮುಖ್ಯ ಮಂತ್ರಿ ಉದ್ಘಾಟನೆ
  108. ರಾಜ್ಯ ಮಟ್ಟಕ್ಕೆ ವಿಸ್ತರಣೆ

  ಪ್ರಧಾನಿಯವರು ಮತ್ತು ಮುಖ್ಯ ಮಂತ್ರಿಗಳಿಂದ ಒಂದೇ ದಿವಸ ಸುಮಾರು 3500 ಕ್ಕೂ ಹೆಚ್ಚು ರೀಸರ್ಚ್ ಫೌಂಡೇಷನ್ಗಳ ಉದ್ಘಾಟನಾ ಕಾರ್ಯಕ್ರಮದ ವಿವಿಧ  ಸಮಿತಿಗಳನ್ನು ರಚಿಸಿ, ಹೊಣೆಗಾರಿಕೆ ನೀಡುವುದು ಮತ್ತು ಬಗ್ಗೆ ಸಭೆ ನಡೆಸುವುದು ಸೂಕ್ತವಾಗಿದೆ.

ಆಸಕ್ತ ಜ್ಞಾನಿಗಳು ಜ್ಞಾನದಾನ ಮಾಡಬಹುದು.

                                              -ಕುಂದರನಹಳ್ಳಿ ರಮೆಶ್.