22nd December 2024
Share

TUMAKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಮತ್ತು ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಶ್ವಕ್ಕೆ  ಮಾದರಿಯಾಗಬೇಕು.

ಇವರಿಬ್ಬರ ಭಾರತ ವಿಶ್ವ ಗುರು ಮತ್ತು ಏಷ್ಯಾದಲ್ಲೇ ಕರ್ನಾಟಕ ನಂಬರ್ ಒನ್ ರಾಜ್ಯದ ಪರಿಕಲ್ಪನೆ ನನಸು ಮಾಡುವುದೇ ‘ತುಮಕೂರು ರೀಸರ್ಚ್ ಫೌಂಡೇಷನ್– 2047 ರ ಪ್ರಮುಖ ಉದ್ದೇಶ.

ಕಳೆದ 35 ವರ್ಷಗಳ ನನ್ನ ಅಭಿವೃದ್ಧಿ ಅಧ್ಯಯನ ಮತ್ತು ಸಂಶೋಧನೆಯ ಹೋರಾಟದ ಫಲವಾಗಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮತ್ತು ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯನವರ ಒಡನಾಟದ ಅನಧಿಕೃತ ಪಿ.ಹೆಚ್.ಡಿ’ ಬಳುವಳಿ ಎಂದರೆ, ಕೆಳಕಂಡ ಮೂರು ಅಂಶಗಳು.

  1. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿಊರಿಗೊಂದು/ಬಡಾವಣೆಗೊಂದು ಪುಸ್ತಕ
  2. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯಕ್ಕಾಗಿಊರಿಗೊಂದು ಕೆರೆ ಕೆರೆಗೆ ನದಿ ನೀರು
  3. ಆರೋಗ್ಯದಲ್ಲಿ ಸಾಮಾಜಿಕ ನ್ಯಾಯಕ್ಕಾಗಿಊರಿಗೊಂದು ಬಯೋಡೈವರ್ಸಿಟಿ ಪಾರ್ಕ್

 ಕಳೆದ ಕೆಲವಾರು ವರ್ಷಗಳಿಂದ ಹಿರಿಯ ಐ.ಎ.ಎಸ್ ಅಧಿಕಾರಿಯಾದ ಶ್ರೀಮತಿ ಶಾಲಿನಿ ರಜನೀಶ್ ರವರ ಅಭಿವೃದ್ಧಿ ಒಡನಾಟದ ಫಲವಾಗಿ, ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆದ ರಾಜ್ಯವಾಗಬೇಕುಪಕ್ಕಾ ರಿಯಲ್ ಟೈಮ್ ಡಾಟಾ ಮಾಡÀಲೇಬೇಕು.

ಈ ಹಿನ್ನಲೆಯಲ್ಲಿ ಕೆಳಕಂಡ 9 ಅಂಶಗಳ ಯೋಜನೆಗೆ, ತುಮಕೂರು ವಿಶ್ವವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಶಿಶು ತುಮಕೂರು ರೀಸರ್ಚ್ ಫೌಂಡೇಷನ್-2047 ಮೂಲಕ ಚಾಲನೇ ನೀಡಲು ಭರದ ಸಿದ್ಧತೆ ನಡೆಯುತ್ತಿದೆ.

  1. Oorigondu / Badavanegondu   Vision   Document (Pustaka) -2047
  2. Oorigondu / Badavanegondu   Research  Foundation -2047
  3. Oorigondu / Badavanegondu     Vision   Group -2047   
  4. Oorigondu / Badavanegondu     Pressure   Group -2047   
  5. Oorigobbaru / Badavanegobbaru   Data Mithra  -2047
  6. Oorigondu / Badavanegondu   Knowledge Bank -2047
  7. Oorigondu / Badavanegondu   Biodeversity park /Green  Bank -2047
  8. Oorigondu / Badavanegondu   Theme Park -2047
  9. Oorigondu / Badavanegondu   Ganga Matha Temple  (Water body) -2047

ದಿನಾಂಕ:20.10.2023 ಮತ್ತು 21.10.2023 ರಂದು ನಡೆಯುವ ತುಮಕೂರು ರೀಸರ್ಚ್ ಫೌಂಡೇಷನ್-2047 ಪ್ರಥಮ/ಒಂದನೇ ಸಭೆ’ಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು.

ಈ ಹಿನ್ನಲೆಯಲ್ಲಿ ಶಕ್ತಿಪೀಠ ಫೌಂಡೇಷನ್ ಮೆಂಟರ್’ ಆಗಿ, ಆಧ್ಯಪ್ರಜ್ಞಾ ಟೆಕ್ನಾಲಾಜಿಸ್ ಶ್ರೀಕಾಂತ್ ರವರು ಮತ್ತು ಅವರ ತಂಡ ಸಿದ್ಧಪಡಿಸಲು ಉದ್ದೇಶಿರುವ ಡಿಜಿಟಲ್ ಪ್ಲಾಟ್ ಫಾರಂ ಬಗ್ಗೆ ಒಂದು ಸಭೆ ನಡೆಯಿತು.