TRF-2047: ನಾಲೇಡ್ಜ್ ಬ್ಯಾಂಕ್-2047: ತುಮಕೂರು ಇತಿಹಾಸದ ಸಂತೆ ?
TUMKURU: SHAKTHIPEETA FOUNDATION
ಇದೂವರೆಗೂ ತುಮಕೂರು ಜಿಲ್ಲೆಯ, ತಾಲ್ಲೋಕುಗಳ, ಗ್ರಾಮಗಳ ಅಥವಾ ಯಾವುದೇ ಒಂದು ಸ್ಥಳದ ಬಗ್ಗೆ ಬರೆದಿರುವ ಪುಸ್ತಕಗಳು, ಅಧ್ಯಯನ ವರದಿಗಳು,ಗ್ರಂಥಗಳು, ತಾಳೆಗರಿಗಳು, ಡಿಜಿಟಲ್ ದಾಖಲೆ, ಗ್ರಾಮ ಚರೀತ್ರೆ ಕೋಶ, ಕಲ್ಚರಲ್ ಸರ್ವೇ, ಗೆಜಿಟಿಯರ್, ವಾಯ್ಸ್ ವಿಡಿಯೋ, ಯೂ ಟ್ಯೂಬ್ ಅಥವಾ ಇನ್ನಾವುದೇ ಮಾದರಿಯಲ್ಲಿ ಇರುವ ಇತಿಹಾಸಗಳ ಸಂಗ್ರಹ ಮಾಡಲು ‘ತುಮಕೂರು ಇತಿಹಾಸದ ಸಂತೆ ?’ ಕಾರ್ಯಕ್ರಮವನ್ನು ಕೆಳಕಂಡ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲು ಚಿಂತನೆ ನಡೆಸಲಾಗಿದೆ.
- ತುಮಕೂರು ಜಿಲ್ಲಾಡಳಿತ
- ತುಮಕೂರು ಜಿಲ್ಲಾ ಪಂಚಾಯತ್
- ತುಮಕೂರು ವಿಶ್ವ ವಿದ್ಯಾನಿಲಯ
- ಕನ್ನಡ ಮತ್ತು ಸಂಸ್ಕøತಿ ಇಲಾಖೆ.
- ಪ್ರವಾಸೋಧ್ಯಮ ಇಲಾಖೆ. (ಕೇಂದ್ರ ಮತ್ತು ರಾಜ್ಯ)
- ತುಮಕೂರು ಸ್ಮಾರ್ಟ್ ಸಿಟಿ
- ಯೋಜನಾ ಇಲಾಖೆ/ಅಂಕಿ ಅಂಶಗಳ ಇಲಾಖೆ.
- ಕೇಂದ್ರ ಸರ್ಕಾರದ ಆರ್ಕಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ
- ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆ.
- ಗ್ರಂಥಾಲಯಕ್ಕೆ ಸಂಬÀಂಧಿಸಿದ ಇಲಾಖೆಗಳು.
ಆಸಕ್ತರು ಸಲಹೆ ಸೂಚನೆ ನೀಡಲು ಕೋರಿದೆ. ತುಮಕೂರು ರೀಸರ್ಚ್ ಫೌಂಡೇಷನ್-2047 ಒಂದು ಉಪಸಮಿತಿಯನ್ನು ರಚಿಸಿ, ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಲಾಗಿದೆ.