24th July 2024
Share

TUMAKURU:RESERCH FOUNDATION

 ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ರಚಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್-2047 ವತಿಯಿಂದ, ಈ ಕೆಳಕಂಡ 12 ಅಂಶಗಳ/ಯೋಜನೆಗಳ ಅಧ್ಯಯನ ಮತ್ತು ಸಂಶೋಧನೆ ಮಾಡಲು, ಆಸಕ್ತಿ ಇರುವ ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಿಂದ ಅರ್ಜಿ ಆಹ್ವಾನಿಸಲು ಮತ್ತು ರೂಪುರೇಷೆ ನಿರ್ಧರಿಸಲು ಸಲಹೆ ನೀಡಲಾಗಿದೆ.

1.ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಟೆಂಪ್ಲೇಟ್.

  1. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವ ಇಲಾಖೆ, ಪೋರ್ಟಲ್, ಆಪ್ ರೆವಿನ್ಯೂ ಮ್ಯಾಪ್, ಟೋಪೋಶೀಟ್, ಗೂಗಲ್ ಇಮೇಜ್ ಸಹಿತ ಸರ್ವೇನಂಬರ್ ವಾರು ಯಾವ ಮಾಹಿತಿ ಸಂಗ್ರಹಮಾಡಿದೆ ಮತ್ತು ಎಷ್ಟು ನಕ್ಷೆ ಸಿದ್ಧಪಡಿಸಿದೆ.
  2. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವ ಇಲಾಖೆ, ಪೋರ್ಟಲ್, ಆಪ್ ವ್ಯಕ್ತಿ ಮತ್ತು ಕುಟುಂಬದ  ವಾರು ಯಾವ ಮಾಹಿತಿ ಸಂಗ್ರಹಮಾಡಿದೆ.
  3. DATAMITHRA-2047
  4. KNOLEDGE BANK-2047

2.ಕೇಂದ್ರ ಸರ್ಕಾರದ ಅನುದಾನದ ಪಾಲು ಎಷ್ಟು ?

  ಕೇಂದ್ರ ಸರ್ಕಾರದ ಇಲಾಖೆ. ಇಲಾಖಾವಾರು ಬೋರ್ಡ್, ಕಾರ್ಪೋರೇಷನ್, ನಿಗಮ, ಮಂಡಳಿ, ರೀಸರ್ಚ್ ಸಂಸ್ಥೆಗಳವಾರು, ವಿವಿಧ ಯೋಜನೆಗಳು ಮತ್ತು ನೇರನಗದು ಪಾವತಿ. ರಾಜ್ಯ ಸರ್ಕಾರಗಳ ಪಾಲೆಷ್ಟು ಮತ್ತು ಕೇಂದ್ರ ಸರ್ಕಾರದ ಪಾಲೆಷ್ಟು?

3.ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳವಾರ ಅನುದಾನ ಮಂಜೂರಾತಿ

ಇಲಾಖಾವಾರು, ಪ್ರತಿಯೊಂದು ಯೋಜನೆಗಳ ಮಾಹಿತಿ

  1. ರಾಜ್ಯಗಳ ವಿಸ್ಥೀರ್ಣ,
  2. ದೇಶದ ಶೇಕಡ ವಿಸ್ಥೀರ್ಣ, 
  3. ರಾಜ್ಯಗಳ ಜನಸಂಖ್ಯೆ,
  4. ದೇಶದ ಶೇಕಡ ಜನಸಂಖ್ಯೆ.
  5. ಮಂಜೂರಾದ ಅನುದಾನ
  6. ದೇಶದ ಶೇಕಡ ಮಂಜೂರಾದ ಅನುದಾನ
  7. ಬಿಡುಗಡೆ ಆದ ಅನುದಾನ
  8. ಬಿಡುಗಡೆಯಾಗಬೇಕಾಗಿರುವ ಅನುದಾನ

4.ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ವಿವಿಧ ಯೋಜನೆಗಳ ಅನುದಾನದ ಮಾಹಿತಿ

ವಿಧಾನಸಭಾ ಕೇತ್ರವಾರು

  1. ನನೆಗುದಿಗೆ ಬಿದ್ದಿರುವ ಯೋಜನೆಗಳು,
  2. ಮಂಜೂರಾತಿ ಆಗಿರುವ ಯೋಜನೆಗಳು,
  3. ಮಂಜೂರಾತಿ ಆಗಬೇಕಾಗಿರುವ ಯೋಜನೆಗಳು,
  4. ಹೊಸ ಪ್ರಸ್ತಾವನೆಗಳು.

ಕೆಳಕಂಡ ವಿವಿಧ ಹಂತದ ಚುನಾಯಿತ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ  ಅಭಿಪ್ರಾಯ ಮತ್ತು  ಪ್ರಯತ್ನದ ಡಿಜಿಟಲ್ ಮಾಹಿತಿಗಳು.

  1. ವಿಧಾನಸಭಾ ಸದಸ್ಯರು.
  2. ವಿಧಾನಪರಿಷತ್ ಸದಸ್ಯರು.
  3. ಲೋಕಸಭಾ ಸದಸ್ಯರು.
  4. ರಾಜ್ಯ ಸಭಾ ಸದಸ್ಯರು.
  5. ವಿಶೇಷ ಪ್ರತಿನಿಧಿ, ದೆಹಲಿ
  6. ಮುಖ್ಯಕಾರ್ಯದರ್ಶಿ.
  7. ಇಲಾಖಾವಾರು ಅಪರಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಯೋಜನೆಯ ವಿವಿಧ ಹಂತದ ಇಲಾಖಾ ಮುಖ್ಯಸ್ತರು. ಕೇಸ್ ವರ್ಕರ್.
  8. ರೆಸಿಡೆಂಟ್ ಕಮೀಷನರ್, ದೆಹಲಿ
  9. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
  10. ಜಿಲ್ಲಾಧಿಕಾರಿಗಳು.
  11. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಯವರು

5. ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಪ್ ಇಂಡಿಯಾ ಫಂಡ್ಸ್    ರೂಪುರೇಷೆಯೊಂದಿಗೆ ಪ್ರಸ್ತಾವನೆ.

6.ಕರ್ನಾಟಕ ರಾಜ್ಯದ ಪ್ರಸ್ತಾವನೆಗಳಿರುವ, ದೆಹಲಿಯಲ್ಲಿನ ಕೇಂದ್ರ ಸರ್ಕಾರದ ಇಲಾಖೆ ಮತ್ತು ಕಚೇರಿವಾರು, ಜಿಐಎಸ್ ಲೇಯರ್ವಾರು ಮಾಹಿತಿ.

7.ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 10 ಕೀಮೀ ವರೆಗಿನ ವ್ಯಾಪ್ತಿಯಲ್ಲಿ, ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್(SSEZ) ಸಮಗ್ರ ಅಭಿವೃದ್ಧಿ ಮೂಲಭೂತ ಸೌಕರ್ಯಗಳ ಮಾಸ್ಟರ್ ಪ್ಲಾನ್.

8.ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ.

9.ದೆಹಲಿಯಲ್ಲಿ ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಮ್ಯೂಸಿಯಂ ಪ್ರಸ್ತಾವನೆ.

10.ಕರ್ನಾಟಕ ರಾಜ್ಯದ ಜಲ ಗ್ರಂಥ ಅಧ್ಯಯನ ಮತ್ತು ಸಂಶೋಧನೆ.

11.ಭಾರತ ದೇಶದ ಜಲಗ್ರಂಥ ಅಧ್ಯಯನ ಮತ್ತು ಸಂಶೋಧನೆ.

12. ವಿಶ್ವ 108 ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧನೆ.