25th July 2024
Share

TUMAKURU:SHAKTHIPEETA FOUNDATION

ಬ್ರ್ಯಾಂಡ್ ನಮ್ಮೂರು:ಏಷ್ಯಾದಲ್ಲಿ ನಂಬರ್ ಒನ್ ಕರ್ನಾಟಕ: ವಿಶ್ವ ಗುರು ಭಾರತ @2047

ಘೋಷಣೆಗಳಿಗೆ ಪೂರಕವಾಗಿ

ಊರಿಗೊಂದು/ಬಡಾವಣೆಗೊಂದು  ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047

ಇದೊಂದು ಸಮುದ್ರ, ಒಂದು ದಿವಸಕ್ಕೆ ಮುಗಿಯುವ ಕೆಲಸ ಅಲ್ಲ. ನಿರಂತರವಾಗಿ ಮಾಹಿತಿ ಅಪ್ ಡೇಟ್ ಮಾಡಲೇ ಬೇಕಿರುವ ಪ್ರಕ್ರೀಯೆ. ನಾವು ಪ್ರತಿ ತಿಂಗಳೂ 9 ಅಂಶಗಳ ವಿಶ್ಲೇಷಣೆ ಕರಡು ವರದಿ ಬಿಡುಗಡೆ ಮಾಡುವ ಆಲೋಚನೆ ಇದೆ. ತಾವೂಗಳು ಸಲಹೆ ನೀಡಬಹುದಾಗಿದೆ.

ಸ್ಟೂಡೆಂಟ್ ಮಾಡ್ಯೂಲ್ನಲ್ಲಿ ಮೊದಲ ಹಂತದಲ್ಲಿ ಘೋಷಣೆ ಮಾಡುವುದು.

  1. ಗ್ರಾಮ/ಬಡಾವಣೆ ಮಟ್ಟದ ರೀಸರ್ಚ್ ಫೌಂಡೇಷನ್ @ 2047
  2. ಗ್ರಾಮ/ಬಡಾವಣೆ ಮಟ್ಟದ ವಿಷನ್ ಗ್ರೂಪ್ @ 2047
  3. ಗ್ರಾಮ/ಬಡಾವಣೆ ಮಟ್ಟದ ಪ್ರಷರ್ ಗ್ರೂಪ್ @ 2047

ಜನವರಿ-2024 ವಿಶ್ಲೇಷಣೆ ಅಂಶಗಳು.

  1. ನಮ್ಮೂರಿನ ನಾಲೇಡ್ಜ್‍ಬಲ್ ಪರ್ಸನ್ಸ್.
  2. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು/ಗಂಗಾಮಾತೆ ದೇವಾಲಯ
  3. ಊರಿಗೊಂದು ಪವಿತ್ರವನ/ಬಯೋಡೈವರ್ಸಿಟಿ ಪಾರ್ಕ್/ ಥೀಮ್ ಪಾರ್ಕ್/ನೇಚರ್ ಈಸ್ ಗಾಡ್
  4. ನಮ್ಮೂರಿನ ಗ್ರಾಮದೇವತೆ/ದೇವಾಲಯ/ಸರ್ವಧರ್ಮಗಳ ಬಸೀದಿ/ಮಸೀದಿ/ಚರ್ಚ್ ಇತ್ಯಾದಿ.
  5. ನಮ್ಮೂರಿನಲ್ಲಿರುವ ಧರ್ಮ/ಜಾತಿÀ/ಉಪಜಾತಿವಾರು/ಕುಟುಂಬ/ಜನಸಂಖ್ಯೆ
  6. ನಮ್ಮೂರಿನಲ್ಲಿರುವ ಉದ್ಯೋಗ ಆಕಾಂಕ್ಷಿಗಳು.
  7. ನಮ್ಮೂರಿನ ಪ್ರಮುಖ ಬೆಳೆ/ಮೌಲ್ಯವರ್ಧಿತ ಉತ್ಪನ್ನ.
  8. ರಾಜ್ಯ ಸರ್ಕಾರದ  ಗ್ಯಾರಂಟಿ ಯೋಜನೆಯ ನಮ್ಮೂರಿನ ಪಲಾನುಭವಿಗಳು.
  9. ಕೇಂದ್ರ ಸರ್ಕಾರದ ವಿಶ್ವ ಕರ್ಮ ಯೋಜನೆಯ ನಮ್ಮೂರಿನ ಸಾಲದ ಆಕಾಂಕ್ಷಿಗಳು.

  ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಅಡಿಯಲ್ಲಿನ ವಿಶ್ಲೇಷಣಾ ವರದಿ, ದೇಶದ ದೊರೆ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ, ರಾಜ್ಯದ ದೊರೆ ಮುಖ್ಯ ಮಂತ್ರಿ ಯವರಾದ ಶ್ರೀ ಸಿದ್ಧರಾಮಯ್ಯನವರಿಗೆ, ಉಪ ಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರಿಗೆ, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರಿಗೆ ಸಲ್ಲಿಸೋಣವೇ ?

ಫೆಬ್ರವರಿ ತಿಂಗಳಲ್ಲಿ ಯಾವ ಅಂಶಗಳು ? ನೀವೂ ಸಲಹೆ ನೀಡಬಹುದಾಗಿದೆ.

–      ಅಗೋಚರ ಶಕ್ತಿ