22nd December 2024
Share

TUMAKURU:SHAKTHIPEETA FOUNDATION

ನಾಲೇಡ್ಜ್ ಬ್ಯಾಂಕ್ @ 2047

(ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪರಿಕಲ್ಪನೆ )

ಪಾರ್ವತಿ ನಿಲಯ/ಶಕ್ತಿಭವನ, ಮೊದಲನೇ ಮುಖ್ಯ ರಸ್ತೆ, ಜಯನಗರ ಪೂರ್ವ,

ತುಮಕೂರು-572102 ಮೊ:9886774477

ತುಮಕೂರು ಲೋಕಸಭಾ ಕ್ಷೇತ್ರದ ಮತದಾರರ ಪ್ರಣಾಳಿಕೆ-2024

ತುಮಕೂರು ಲೋಕಸಭಾ ಕ್ಷೇತ್ರವನ್ನು 2047 ವೇಳೆಗೆ ರಾಷ್ಟ್ರದಲ್ಲಿಯೇ ಮಾದರಿ ಗುರಿ.

ಸಾಧಕಬಾಧಕ ನೋಡಿಕೊಂಡುರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ವಿಸ್ತರಣೆ.

1947 ಕ್ಕೆ ಮುಂಚೆ– 2023 ರವರೆಗೆ– 2047 ವೇಳೆಗೆ ಆಗ ಬೇಕಾದ ಅಭಿವೃದ್ಧಿ ಮಾಹಿತಿ.

ಅಂದುಇಂದುಮುಂದು ಘೋಷಣೆಯೊಂದಿಗೆ

ದಿನಾಂಕ:22.02.2024 ರಿಂದ £/ಮತದಾರರÀ ಜಾಗೃತಿ ಆರಂಭ

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳ ಸಹಭಾಗಿತ್ವದ, ಉದ್ದೇಶಿತ 545 ಅಧ್ಯಯನ ಪೀಠಗಳ ನೇತ್ರತ್ವದಲ್ಲಿ ಪಿ.ಪಿ.ಪಿ ಯೋಜನೆಗೆ ಪ್ರಸ್ತಾವನೆ

‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರಸ್ತಾವನೆಯ, ಫೈಲಟ್ ಯೋಜನೆಯಾಗಿ, ಈಗಾಗಲೇ ತುಮಕೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ಇಂಟರ್ನ್‍ಶಿಪ್ ಅಡಿಯಲ್ಲಿ, ಸಿದ್ಧಪಡಿಸುತ್ತಿರುವ ‘ಊರಿಗೊಂದು ಪುಸ್ತಕ/ಬಡಾವಣೆಗೊಂದು ಪುಸ್ತಕ- ವಿಷನ್ ಡಾಕ್ಯುಮೆಂಟ್ @ 2047’ ಹಾಗೂ ಉದ್ದೇಶಿತ ‘ಊರಿಗೊಂದು /ಬಡಾವಣೆಗೊಂದು ವಿಡಿಯೋ ಡಾಕ್ಯುಮೆಂಟ್ @2047’ ಪರಿಕಲ್ಪನೆ ಅಡಿಯಲ್ಲಿ.

 ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಮತ್ತು 2047 ರ ವೇಳೆಗೆ, ಎಲ್ಲಾ ರಂಗದಲ್ಲೂ ಜಿಐಎಸ್ ಆಧಾರಿತ, ನಿಖರವಾದ ತಾಜಾ ಡಾಟಾ ದೊಂದಿಗೆ, ಶೇ 100 ರಷ್ಟು ಪ್ರಗತಿ ಗಾಗಿ, ಟೋಪೋಶೀಟ್, ರೆವಿನ್ಯೂ ಸರ್ವೇ ಮ್ಯಾಪ್ ಮತ್ತು ಗೂಗಲ್ ಇಮೇಜ್‍ಗಳ ಪಕ್ಕಾ ಮಾಹಿತಿಗಳೊಂದಿಗೆ ನಿರಂತರವಾಗಿ ಶ್ರಮಿಸುವುದೇ ಮತದಾರರ ಆಗ್ರಹವಾಗ ಬೇಕಿದೆ.

ಆಯಾ ಗ್ರಾಮ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮದಲ್ಲಿ ವಾಸವಿರುವ ಸರ್ವಧರ್ಮಗಳ, ಎಲ್ಲಾ ಜಾತಿ/ಉಪಜಾತಿಯ, ಮನೆತನವಾರು ಪ್ರತಿನಿಧಿಗಳು, ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಆಯಾ ವ್ಯಾಪ್ತಿಯ ಅಧಿಕಾರಿ/ನೌಕರರರು ಮತ್ತು ಜ್ಞಾನಿಗಳೇ ಆಯಾ ಗ್ರಾಮ/ಬಡಾವಣೆಯ ವಿಷನ್ ಡಾಕ್ಯುಮೆಂಟ್ @ 2047 ರಯಜಮಾನರು/ವಾರಸುದಾರರು.

  1. ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  2. ಪ್ರತಿಯೊಂದು ಕುಟುಂಬಗಳಿಗೆ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  3. ಪ್ರತಿಯೊಂದು ಗ್ರಾಮದ/ಬಡಾವಣೆಯ, ಪ್ರತಿಯೊಂದು ಸರ್ವೆನಂಬರ್ ಗಳಿಗೂ  ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  4. ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ವಿಸ್ಥೀರ್ಣವಾರು ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  5. ಪ್ರತಿಯೊಂದು ಇಲಾಖೆಗಳ ಮಾನದಂಡಗಳ ಪ್ರಕಾರ ಜನಸಂಖ್ಯೆವಾರು ಪ್ರದೇಶಗಳಿಗೆ ಸರ್ಕಾರಗಳಿಂದ ಪಡೆಯಬಹುದಾದ ಯೋಜನೆಗಳ ವಿಶ್ಲೇಷಣೆಯೊಂದಿಗೆ ಅನುಷ್ಠಾನಕ್ಕೆ ಜನಜಾಗೃತಿ.
  6. ಯೋಜನೆಗಳÀ  ಪಟ್ಟಿಯನ್ನು, ಆಯಾ ಗ್ರಾಮದ/ಬಡಾವಣೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಅಧಿಕಾರಿಗಳ ಸಹಭಾಗಿತ್ವದಲ್ಲಿ, ಆಧ್ಯತಾ ವಯಲಯಗಳ ಮೇಲೆ ಸೀನಿಯಾರಿಟಿ ಘೋಷಣೆ ಮಾಡಿ, ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದು.
  7. ಪ್ರತಿ ವರ್ಷದ ಪ್ರಗತಿಯನ್ನು, ಗ್ರಾಮಸ್ಥರ/ಬಡಾವಣೆಯ ಜನತೆಯ ನೇತೃತ್ವದಲ್ಲಿ  ಗ್ರಾಮಗ¼/ಬಡಾವಣೆಗಳÀ ಅಭಿವೃದ್ಧಿ ಹಬ್ಬ @2047 ಮೂಲಕ ಅವಲೋಕನ ಮಾಡುವುದು.
  8. ಪ್ರತಿಯೊಂದು ಗ್ರಾಮದಲ್ಲೂ ಪವಿತ್ರ ವನ ನಿರ್ಮಾಣ ಮಾಡಿ, ಪಂಚವಟಿ ಗಿಡ ಮತ್ತು ಆಯುರ್ವೆದ ಗಿಡ ಹಾಕಿಸಿ, ಆಯಾ ಗ್ರಾಮದ ಥೀಮ್ ಪಾರ್ಕ್ ಸ್ಥಾಪಿಸಿ, ಪ್ರತಿಯೊಂದು ಗ್ರಾಮದ/ಬಡಾವಣೆವಾರು ಅಭಿವೃದ್ಧಿ ಯೋಜನೆಗಳ ಪ್ರಾತ್ಯಾಕ್ಷಿಕೆ ನಿರ್ಮಾಣ ಮಾಡಿ, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್,   ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್ ರಚಿಸಿ, ಎಲ್ಲಾ ಮಾಹಿತಿಗಳನ್ನು ಜನತೆಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡುವುದು.
  9. ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ @ 2047 ನೇಮಿಸಿ, ಅವರಿಗೆ ನಿರ್ಧಿಷ್ಠ ಸಂಭಾವನೆ/ವೇತನ/ ಕಮೀಷನ್ ಆಧಾರಿತ ದುಡಿಮೆ ನೀಡುವ ಮೂಲಕ, ಮನೆ, ಮನೆಗೆ ಸರ್ಕಾರಿ ವ್ಯವಸ್ಥೆ ತಲುಪಿಸಲು ಶ್ರಮಿಸುವುದು. ಸೋಶಿಯಲ್ ಮೀಡಿಯಾ ಮೂಲಕ ಎಲ್ಲಾ ಮಾಹಿತಿಗಳನ್ನು ಪ್ರಕಟಿಸುವುದು.

                          ಆದರದ ಸುಸ್ವಾಗತ

ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.                    

ಹೆಚ್ಚಿನ ವಿವರಗಳಿಗೆ ನಮ್ಮ ಡಿಜಿಟಲ್ ಸ್ಟಾರ್ಟ್ ಅಫ್ ಕಂಪನಿಯ ಪಾಲುದಾರರನ್ನು ಸಂಪರ್ಕಿಸಿ

ಆದ್ಯಾ ಪ್ರಜ್ಞಾ ಟೆಕ್ನಾಲಾಜಿಸ್ ————————————-

ವಿಳಾಸ:—————–

ಮೊಬೈಲ್;————-

ಇ ಮೇಲ್:———-

ವಿಶೇಷ ಸೂಚನೆ

  • ತುಮಕೂರು ಲೋಕಸಭಾ ಕ್ಷೇತ್ರವೂ ಸೇರಿದಂತೆ, ತುಮಕೂರು ಜಿಲ್ಲೆಯ 2735 ಗ್ರಾಮಗಳ, ಹೊಸದಾಗಿ ಘೋಷಣೆ ಮಾಡುವ 519 ಗ್ರಾಮಗಳ ಮತ್ತು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸುಮಾರು 300 ಕ್ಕೂ ಹೆಚ್ಚು ಬಡಾವಣೆಗಳ ವಿಷನ್ ಡಾಕ್ಯುಮೆಂಟ್ @ 2047 ಮತ್ತು ವಿಡಿಯೋ ಡಾಕ್ಯುಮೆಂಟ್ ಸಿದ್ಧಪಡಿಸುವ ಯೋಜನೆಗೆ ಬೆಂಬಲಿಸಲು, ತುಮಕೂರು ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಪಕ್ಷಗಳ ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳಿಗೆ  ಮತದಾರರ ಆಗ್ರಹ.
  • ತಮ್ಮ ಗ್ರಾಮ/ಬಡಾವಣೆಯ ಊರಿಗೊಂದುÀ/ಬಡಾವಣೆಗೊಂದು ಪುಸ್ತಕವಿಷನ್ ಡಾಕ್ಯುಮೆಂಟ್ @ 2047 ಹಾಗೂ ಊರಿಗೊಂದುÀ/ಬಡಾವಣೆಗೊಂದು ವಿಡಿಯೋ ಡಾಕ್ಯುಮೆಂಟ್ @2047 ಸಿದ್ಧಪಡಿಸಲು ಆಸಕ್ತಿ ಇರುವವರು ಈ —— ಗೆ, ಮಿಸ್ ಕಾಲ್ ಕೊಡಿ.
  • ಈ ಲಿಂಕ್ ——- ಒಪನ್ ಮಾಡಿ, ನಮ್ಮ ಅನುಮತಿಯೊಂದಿಗೆ ತಾವೂ ಡಿಜಿಟಲ್ ಟೆಂಪ್ಲೇಟ್’ ನಲ್ಲಿ  ಮಾಹಿತಿ ದಾಖಲಿಸಿಲು, ಆರಂಭಿಸಿ, ಹುಟ್ಟೂರಿನ ಋಣ ತೀರಿಸಲು ಶ್ರಮಿಸಬಹುದಾಗಿದೆ.
  • ಸೋಶಿಯಲ್ ಮೀಡಿಯಾ ಜ್ಞಾನವಿರುವ, ಯಾರಾದರೂ, ಅದೇ ಗ್ರಾಮ/ಬಡಾವಣೆಯಲ್ಲಿ ವಾಸವಿರುವವರು, ಡಾಟಾ ಮಿತ್ರ @ 2047 ಆಗಿ ಕಾರ್ಯನಿರ್ವಹಿಸಲು ಆಸಕ್ತಿ ಇರುವವರು ನಿಮ್ಮೂರಿನ/ನಿಮ್ಮ ಬಡಾವಣೆಯ, ಆಗತ್ಯವರುವ ಕನಿಷ್ಟ 50 ಯೋಜನೆಗಳ ಸ್ಥಳದಲ್ಲಿ, ನಿಮ್ಮ ಊರಿನ.ಬಡಾವಣೆಯ, ವಿವಿಧ ಗ್ರಾಮಸ್ಥರ ಸಹಿತ, ಫೋಟೋಗಳನ್ನು ಈ—- ಲಿಂಕ್ ನಲ್ಲಿ ಅಫ್ ಲೋಡ್ ಮಾಡುವ ಮೂಲಕ ಡಿಜಿಟಲ್ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.  
  • ಯಾವುದೇ ಗ್ರಾಮದ/ಬಡಾವಣೆಯ ಊರಿಗೊಂದು /ಬಡಾವಣೆಗೊಂದು ಪುಸ್ತಕವಿಷನ್ ಡಾಕ್ಯುಮೆಂಟ್ @ 2047 ಹಾಗೂ ಊರಿಗೊಂದುÀ/ಬಡಾವಣೆಗೊಂದು ವಿಡಿಯೋ ಡಾಕ್ಯುಮೆಂಟ್ @2047 ಸಿದ್ದಪಡಿಸಲು ಆಸಕ್ತಿ ಇರುವ ದಾನಿಗಳು ಮಿಸ್ ಕಾಲ್ —- ಕೊಡಬಹುದಾಗಿದೆ.
  • ಅಗತ್ಯವಿರುವ ಬಡ ಅರ್ಹ ವಿದ್ಯಾರ್ಥಿಗಳಿಗೆ, ನೀಡ್ ಬೇಸ್ಡ್ ದಾನವನ್ನು ನೇರವಾಗಿ ಆಯಾ ವಿದ್ಯಾರ್ಥಿಗಳಿಗೆ ನೀಡಲು ಆಸಕ್ತಿ ಇರುವ ದಾನಿಗಳು, ಈ ನಂಬರ್ ಗೆ —– ಮಿಸ್ ಕಾಲ್ ಕೊಡಿ ಅಥವಾ ಈ —–  ಲಿಂಕ್ ನಲ್ಲಿ ನೊಂದಾಯಿಸಿಕೊಳ್ಳಬಹುದು. 
  • ಆಯಾ ಗ್ರಾಮ/ಬಡಾವಣೆಯ ಅನಿವಾಸಿಗಳು/ದಾನಿಗಳು ಈ —— ಲಿಂಕ್ ನಲ್ಲಿ ನೊಂದಾಯಿಸಿ ಕೊಳ್ಳಬಹುದು.
  • ಯಾವುದೇ ರೀತಿಯ ನಗದು ವ್ಯವಹಾರ ಇರುವುದಿಲ್ಲ, ಮದ್ಯವರ್ತಿಗಳಿಗೆ ಅವಕಾಶವಿಲ್ಲ, ಎಲ್ಲಾ ವ್ಯವಹಾರವೂ ಡಿಜಿಟಲ್ ರೂಪದಲ್ಲಿ ಮಾತ್ರ, ಎಚ್ಚರಿಕೆಯಿರಲಿ.